ಹಾಂ ಹಾಂ ಎಂದ ನಿವೇದಿತಾ..! ಇದು ಬೇರೇನೇ ರೀತಿಯಿದೆ ಹೆಡ್ಫೋನ್ ಹಾಕಿ ಎಂದ ನೆಟ್ಟಿಗರು..! ವಿಡಿಯೋ..!

By Infoflick Correspondent

Updated:Monday, August 15, 2022, 10:40[IST]

ಹಾಂ ಹಾಂ ಎಂದ ನಿವೇದಿತಾ..! ಇದು ಬೇರೇನೇ ರೀತಿಯಿದೆ ಹೆಡ್ಫೋನ್ ಹಾಕಿ ಎಂದ ನೆಟ್ಟಿಗರು..! ವಿಡಿಯೋ..!

ನಿವೇದಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡದ ಕಿರುತೆರೆಯಲ್ಲಿ ಈಗ ಹೆಚ್ಚು ಸಕ್ರಿಯ ಆಗಿದ್ದಾರೆ. ಇನ್ನೊಂದು ಕಡೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲೂ ಕೂಡ ಸಖತ್ ಆಗಿ ಮಿಂಚುತ್ತಿದ್ದಾರೆ ನಿವೇದಿತಾ. ನಿವೇದಿತಾ ಗೌಡ ಅವರನ್ನು ಅವರ ಅಭಿಮಾನಿಗಳು ಬೇಬಿ ಡಾಲ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ವಿಚಾರ ನಿಮಗೂ ಗೊತ್ತು. ಈ ನಿವೇದಿತಾ ಗೌಡ ಅವರಿಗೆ ಅಪಾರ ಅಭಿಮಾನಿ ಬಳಗವಿರುವುದು ನಿಜ. ಕನ್ನಡದ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಹೆಚ್ಚು ಜನರ ಪ್ರೀತಿ ಗಳಿಸಿದ ನಿವೇದಿತಾ ಗೌಡ ನಂತರದ ದಿನಗಳಲ್ಲಿ ಬಿಗ್ ಬಾಸ್ ವೇದಿಕೆ ಕಾಲಿಟ್ಟರು. ಅಲ್ಲಿ ಕೊನೆಯ ಹಂತದವರೆಗೂ ಉಳಿದು ಗಮನ ಸೆಳೆದು ಆಟ ಆಡಿ ಹೊರಬಂದರು. ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಜೊತೆ ತುಂಬಾ ಸ್ನೇಹ ಇಟ್ಟುಕೊಂಡಿದ್ದ ನಿವೇದಿತಾ ಹೊರಬಂದ ಬಳಿಕ ಚಂದನ್ ಶೆಟ್ಟಿ ಪ್ರೇಮನಿವೇದನೆ ಒಪ್ಪಿಕೊಂಡು ಮದುವೆಯಾದರು..

ಇದೀಗ ದಾಂಪತ್ಯ ಜೀವನವನ್ನು ಕೂಡ ನಿವೇದಿತಾ ಗೌಡ ನಿಭಾಯಿಸುತ್ತಿದ್ದಾರೆ. ಇತ್ತೀಚಿಗೆ ಮಿಸಸ್ ಇಂಡಿಯಾ ಕಾಂಪಿಟೇಶನಲ್ಲೂ ಕೂಡ ಭಾಗವಹಿಸಿ ಜನರ ಪ್ರೀತಿ ಗೆಲ್ಲುವ ಹಂತದಲ್ಲಿ ಗೆದ್ದು ಬಿಗಿದವರು. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಹೆಚ್ಚು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ನಿವೇದಿತಾ ಗೌಡ ಇದೀಗ ಒಂದು ಹೊಸದಾದ ವಿಭಿನ್ನ ರೀತಿ ವಿಡಿಯೋವನ್ನು ಶೇರ್ ಮಾಡಿಕೊಂಡು ವೈರಲ್ ಆಗಿದ್ದಾರೆ. ಈ ವಿಡಿಯೋದಲ್ಲಿ ಮಾದಕವಾಗಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ ಅವರು ಹೀಗೆ ಸೊಂಟ ಬೆಳಕಿಸಿದ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ ಎನ್ನಬಹುದು. ಮತ್ತೊಂದು ಹೆಜ್ಜೆ ಮುಂದೆ ಹೋದ ನೆಟ್ಟಿಗರು ಈ ವಿಡಿಯೋವನ್ನು ನೀವು ಹೆಡ್ಫೋನ್ ಮೂಲಕವೇ ಕೇಳಿರಿ ವಿಭಿನ್ನವಾದ ಅನುಭವ ನಿಮಗೆ ಸಿಗುತ್ತದೆ ಎಂದು ಕೂಡ ಕಾಲೆಳೆದಿದ್ದಾರೆ.

 

ಈ ಹಾಡಿನ ಸಾರಾಂಶ ಬೇರೆಯದ್ದೇ ರೀತಿ ಫೀಲ್ ಕೊಡುತ್ತದೆ ಹಾಗಾಗಿ ಹೊರಗಡೆ ಈ ಹಾಡನ್ನು ನೋಡಬೇಡಿ ಎಂದು ಸಲಹೆ ನೀಡಿದ್ದಾರೆ. ಇಲ್ಲಿದೆ ನೋಡಿ ನಿವೇದಿತಾ ಗೌಡ ಶೇರ್ ಮಾಡಿಕೊಂಡ ವಿಡಿಯೋ. ಒಮ್ಮೆ ನೋಡಿ ಹಾಗೆ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳಿ ಧನ್ಯವಾದ..