ನಿವೇದಿತಾ ಗೌಡ ಬಾಡಿ ಶೇಮಿಂಗ್ ಮಾಡಿದ ಕೀಚಕರು..! ಮಾಡಿದ ಕಾಮೆಂಟ್ ಹೀಗಿತ್ತು ನೋಡಿ

By Infoflick Correspondent

Updated:Sunday, August 21, 2022, 11:15[IST]

ನಿವೇದಿತಾ ಗೌಡ ಬಾಡಿ ಶೇಮಿಂಗ್ ಮಾಡಿದ ಕೀಚಕರು..! ಮಾಡಿದ ಕಾಮೆಂಟ್ ಹೀಗಿತ್ತು ನೋಡಿ

ನಿವೇದಿತಾ ಗೌಡ ಕನ್ನಡ ಕಿರುತೆರೆಯಲ್ಲಿ ಇದೀಗ ಹೆಚ್ಚು ಸಕ್ರಿಯ ಆಗಿರುವ ಕಲಾವಿದೆ. ಆರಂಭದಲ್ಲಿ ಬಿಗ್ ಬಾಸ್ ಕನ್ನಡದ ಸೀಸನ್ 5 ಕ್ಕೆ ಇವರು ಬಂದವರು. ಅಲ್ಲಿಯವರೆಗೆ ಇವರು ಯಾರು ಎಂಬುದೇ ಜನರಿಗೆ ಗೊತ್ತಿರಲಿಲ್ಲ.ಹೌದು ನಿವಿ ಬಿಗ್ಬಾಸ್ ಮನೆಯ ಆಯ್ಕೆಗೂ ಆರಂಭದಲ್ಲಿ ಹೆಚ್ಚು ವಿರೋಧ ಮಾತುಗಳು ಕೇಳಿ ಬಂದಿದ್ದವು. ಆನಂತರ ಅವರದೇ ಆದ ವಿಶಿಷ್ಟ ಶೈಲಿಯ ಮಾತಿನ ಮೂಲಕ ಕೆಲವರಿಂದ ಟೀಕೆಗೆ ಒಳಗಾದರೆ, ಇನ್ನು ಕೆಲವರಿಂದ ಇವರು ಮಾತನಾಡುವ ಭಾಷೆಯ ಶೈಲಿಯೆ ಹೀಗೆ ಇದೆ ಎಂದು ಕೆಲ ಜನರು ಹೇಳಿದ್ದು ಕನ್ನಡದ ವಿಚಾರಕ್ಕೆ ನಿವೇದಿತಾ ಗೌಡ ಹೆಚ್ಚಾಗಿಯೇ ಸುದ್ದಿಯಾದವರು. ಹೌದು ಈಗಾಗಲೇ ಬಿಗ್ ಬಾಸ್ ಮನೆಗೂ ಹೋಗಿ ಬಂದಿರುವ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಜೊತೆ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ.

ಹೀಗಿರುವಾಗ ಇವರ ಸಾಕಷ್ಟು ವಿಡಿಯೋಗಳಿಗೆ ಮತ್ತು ಕೆಲವು ಫೋಟೋಗಳಿಗೆ ಈಗಲೂ ಟೀಕೆಗಳು ಬರುತ್ತಿವೆ. ಇಂದಿಗೂ ಕೂಡ ಇವರ ವಿರುದ್ಧವಾಗಿ ಮಾತನಾಡುವವರ ಸಂಖ್ಯೆ ಹೆಚ್ಚಿದೆ ಎಂದು ಹೇಳಬಹುದು. ಹೌದು ನಿವೇದಿತಾ ಗೌಡ ಅವರ ವಿಡಿಯೋಗಳನ್ನು ಇಟ್ಟುಕೊಂಡು ಟ್ರೋಲಿಗರು ಮೊದಲಿಗೆ ಟ್ರೋಲ್ ಮಾಡುತ್ತಿದ್ದರು. ಆದರೆ ಇದೀಗ ಕೆಲ ಕೀಚಕರು ಇವರ ವಿಡಿಯೋ ಕೆಳಗೆ ಇವರ ಬಾಡಿ ಶೇಮಿಂಗ್ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ನಿವೇದಿತಾ ಗೌಡ ಅವರ ದೇಹದಲ್ಲಿ ಆಗುವ ಕೆಲ ಬದಲಾವಣೆಗಳನ್ನೇ ನೇರವಾಗಿ ಮಾತನಾಡುತ್ತಾ ಒಂದು ಹೆಣ್ಣಿನ ಮನಸ್ಸಿಗೆ ತುಂಬಾನೇ ನೋವನ್ನು ಉಂಟು ಮಾಡುತ್ತಿದ್ದಾರೆ. ಹೌದು ಪ್ರತಿಯೊಬ್ಬ ಮನುಷ್ಯನ ದೇಹದ ಬದಲಾವಣೆ ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳಾಗಲಿ ಅದು ನೈಸರ್ಗಿಕವಾದದ್ದು, ಅದು ದೇವರಿಂದ ಬಂದದ್ದು, ಅದನ್ನು ಈ ರೀತಿ ಕೆಟ್ಟ ಮನಸ್ಸಿ ಹುಳದಂತೆ ಕಮೆಂಟ್ ಮಾಡುವವರ ಮನಸ್ಥಿತಿಗೆ ಏನೆನ್ನಬೇಕೊ ಗೊತ್ತಿಲ್ಲ.

VIDEO CREDIT : THIRD EYE

ಆದರೆ ಪದೇ ಪದೇ ನಿವೇದಿತ ಗೌಡ ಅವರನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ, ಅಸಲಿಗೆ ಅವರು ಮಾಡಿರುವ ತಪ್ಪಾದರೂ ಏನು, ಅವರ ಬಾಡಿ ಬದಲಾವಣೆ ಬಗ್ಗೆ ಯಾವ ರೀತಿ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ, ಅಸಲಿಗೆ ಯಾರು ಅದನ್ನು ಮಾಡ್ತಾ ಇರೋದು ಎಂದು ತಿಳಿಯಲು ಈ ವಿಡಿಯೋ ನೋಡಿ. ಹಾಗೆ ನೀವೇನಂತ ಗೌಡ ಅವರ ಆ ಮುಗ್ಧ ಮನಸ್ಸಿನ ಮುಖದ ಜೊತೆಗೆ ಅವರ ನಟನೆ ನಿಮಗೂ ಕೂಡ ಇಷ್ಟ ಎಂದಾದಲ್ಲಿ, ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...