ಕಾಸು ಕೊಟ್ಟು ಆಕೆಯ ಜೊತೆ ಮಲಗಿದ್ದೇನೆ ಎಂದ ಓಂ ಪ್ರಕಾಶ್..! ನಟಿ ಅಲ್ವಂತೆ ನೋಡಿ

By Infoflick Correspondent

Updated:Friday, August 19, 2022, 07:52[IST]

ಕಾಸು ಕೊಟ್ಟು ಆಕೆಯ ಜೊತೆ ಮಲಗಿದ್ದೇನೆ ಎಂದ ಓಂ ಪ್ರಕಾಶ್..! ನಟಿ ಅಲ್ವಂತೆ ನೋಡಿ

ನಟ ಓಂ ಪ್ರಕಾಶ್ ರಾವ್ ಇವರು ಕನ್ನಡದ ಖ್ಯಾತ ಹಿರಿಯ ಕಲಾವಿದ ಹಿರಿಯ ಕಾಮಿಡಿ ನಟ ಎನ್ ಎಸ್ ರಾವ್ ಅವರ ಪುತ್ರ. ಈ ವಿಚಾರ ಸಾಕಷ್ಟು ಜನರಿಗೆ ಗೊತ್ತಿಲ್ಲ. ನಟ ಓಂ ಪ್ರಕಾಶ್ ಅಂದರೆ ಕನ್ನಡದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಬರುತ್ತಾರೆ. ಸಿನಿಮಾರಂಗಕ್ಕೆ ಓಂ ಪ್ರಕಾಶ್ ರಾವ್ ಅವರದ್ದೇ ಆದ ಸಾಧನೆ ಅಗಾಧವಾಗಿದೆ. ಇದೆಲ್ಲದರ ನಡುವೆ ಇವರ ಕರಿಯರ್ ಬೆಟ್ಟದಷ್ಟು ಬೆಳೆದಿದ್ದರೂ, ಇವರ ನಿರ್ದೇಶನದ ಸಿನಿಮಾ ಕೆಲವು ಸ್ಟಾರ್ ನಟರಿಗೆ ಒಳ್ಳೆಯ ಹೆಸರು ತಂದು ಕೊಟ್ಟರೂ, ಇವರ ಸಿನಿಮಾ ಯಶಸ್ವಿಯಾಗಿದ್ದರೂ ಕೂಡ ಜೀವನದಲ್ಲಿ ಒಂದೊಂದು ಸಾರಿ ಇವರು ತೆಗೆದುಕೊಂಡ ಕೆಲ ನಿರ್ಧಾರ ಆಡುವ ಮಾತುಗಳು ಎಂತಹ ದಾರಿಗೆ ಸಮಾಜದ ಮುಂದೆ ನಮ್ಮನ್ನು ಸಣ್ಣವರನ್ನಾಗಿ ಮಾಡಿಬಿಡುತ್ತವೆ  ಎಂಬುದಕ್ಕೆ ಇವರೇ ಸಾಕ್ಷಿ ಎನ್ನಬಹುದು. 

ಈ ಜೀವನ ಅಂದ್ರೆ ಹಾಗೆನೇ. ಈ ಜೀವನದಲ್ಲಿ ಅದೆಂತಹ ಸ್ಥಾನದಲ್ಲೇ ನಾವು ಇರಲಿ,, ಅದೆಂತಹ ದೊಡ್ಡ ಮಟ್ಟದ ವ್ಯಕ್ತಿ ಆಗಿರಲಿ, ನಮ್ಮ ಒಂದು ನಿರ್ಧಾರ, ಹಿಡಿಯುವ ಕೆಟ್ಟ ದಾರಿ, ನಾವು ಮಾಡುವ ತಪ್ಪು, ನಮ್ಮ ಇಡೀ ಜೀವನವನ್ನ ಸಮಾಜ ತೊಳೆದು ಹಾಕೆ ಬಿಡುತ್ತದೆ. ಅವರು ನೋಡುವ ರೀತಿಯೇ ಬದಲಾಗುತ್ತದೆ. ಹೌದು ಓಂ ಪ್ರಕಾಶ್ ರಾವ್ ಅವರು ಅದೇ ರೀತಿ ಆದರು ಎನ್ನಬಹುದು. ಕಾರಣ tv9 ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಇವರು ಕೊಟ್ಟ ಕೆಲವು ಹೇಳಿಕೆಗಳು, ಇವರನ್ನು ಕೆಟ್ಟವರಂತೆ ಕಾ*ಮುಕಾಯನ್ನುವಂತೆ ಬಿಂಬಿತ ಮಾಡಿತು. ಜನರು ಈಗಲೂ ಕೂಡ ಇವರನ್ನು ಹೆಣ್ಣು ಭಾಕ ಹಾಗೆ ತುಂಬಾ ಕೆಟ್ಟ ಮನಸ್ಥಿತಿಯ ವ್ಯಕ್ತಿ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಇನ್ನೂ ಇವರ ಸಿನಿಮಾ ಸಾಧನೆ ಬಗ್ಗೆ ಹೇಳುವುದಾದರೆ, ಇವರು ಖ್ಯಾತ ನಟನ ಮಗನಾಗಿದ್ದರೂ ಕೂಡ ಸಿನಿಮಾ ರಂಗದಲ್ಲಿ 1990ರ ವೇಳೆ ತುಂಬಾ ಸೈಕಲ್ ಹೊಡೆದವರು.  

ಅನಂತರ ಪಾಳೆಗಾರ ಸಿನಿಮಾ ಮೂಲಕ ನಿರ್ದೇಶನ ಆರಂಭಿಸಿ, ಏಕೆ 47, ಹುಚ್ಚ ಕಲಾಸಿಪಾಳ್ಯ, ಮಂಡ್ಯ, ಯೋಧ, ಹಾಗೆ ಅಣ್ಣಾವ್ರು ಸೇರಿ 45 ಸಿನಿಮಾಗಳನ್ನ ನಟ ಓಂ ಪ್ರಕಾಶ್ ರಾವ್ ಅವರು ನಿರ್ದೇಶನ ಮಾಡಿದ್ದಾರೆ. ಹಾಗೆ  ಬಹುತೇಕ ಇವರ ಸಿನಿಮಾಗಳು ಎಲ್ಲವೂ ಹಿಟ್ ಎಂದು ಹೇಳಬಹುದು. ಹೀಗೆ ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದಾರೆ ಓಂ ಪ್ರಕಾಶ್ ರಾವ್. ಹೌದು ಓಂ ಪ್ರಕಾಶ್ ರಾವ್ ಅವರು ಇತ್ತೀಚಿಗೆ ಒಂದು ಹೇಳಿಕೆ ನೀಡಿದ್ದಾರೆ. ನಾನು ಕಾಸು ಕೊಟ್ಟು ಬೇರೆ ಹೆಣ್ಣು ಮಕ್ಕಳ ಜೊತೆ ಮಲಗಿದ್ದೇನೆ, ಆದರೂ ನನ್ನ ಹೆಂಡತಿಗೆ ನನ್ನ ಮೇಲೆ ನಂಬಿಕೆ ಬಂದೇ ಬರುತ್ತಾನೆ ಇವನು ಇನ್ಯಾವುದೋ ಒಂದು ಹೆಣ್ಣಿನ ಜೊತೆ ಎಂಜಾಯ್ ಮಾಡಲು ಹೋಗಿದ್ದಾನೆ ಎಂದು ಅವಳು ಅಂದುಕೊಂಡಿರುತ್ತಾಳೆ. ಅದು ನಿಜವೇ ನಾನು ಕಾಸು ಕೊಟ್ಟು ಇನ್ನೊಬ್ಬರ ಜೊತೆ ಮಲಗುವುದು ಎಂದು ಖಡಕ್ಕಾಗಿಯೇ ಮಾತನಾಡಿದ್ದಾರೆ.

ನಾನು ಒಬ್ಬ ಗಂಡಸು ತಪ್ಪೇನಿದೆ ಎಂದು ಹೇಳಿಕೊಂಡಿದ್ದಾರೆ. ಹೌದು ಓಂ ಪ್ರಕಾಶ್ ರಾವ್ ಅವರು ಹೇಳುವ ಹಾಗೆ ನಾನು ಯಾವ ನಟಿಯರ ಜೊತೆಯೂ ನಂಟು ಇಟ್ಟುಕೊಂಡಿರಲಿಲ್ಲ. ಯಾರನ್ನು  ಅದಕ್ಕಾಗಿ ಉಪಯೋಗ ಮಾಡಿಕೊಂಡಿಲ್ಲ. ಮತ್ತು ಸಿನಿಮಾದಲ್ಲಿ ಆಫರ್ ನೀಡಲು ಈ ಕೆಲಸಕ್ಕೆ ಕೈ ಹಾಕಿಲ್ಲ. ಬದಲಿಗೆ ದುಡ್ಡು ಕೊಟ್ಟು ಇನ್ನೊಬ್ಬ ಹೆಣ್ಣಿನ ಜೊತೆ ಮಲಗಿದ್ದೇನೆ ಎಂದಿಗೂ ಕೂಡ ನಟಿಯರ ಜೊತೆ ಈ ರೀತಿ ಸಂಬಂಧ ಇಟ್ಟುಕೊಂಡಿಲ್ಲ ಎಂದು ಬಹಿರಂಗವಾಗಿ ನಟ om ಪ್ರಕಾಶ್ ರಾವ್ ಹೇಳಿದ್ದಾರೆ ಎನ್ನಲಾಗಿದೆ. ಹಾಗೆ ಯಾವ ನಟಿಯಾದ್ರು ಬಂದು ಹೀಗೆ ಮಾಡಿ ನನ್ನನ್ನು ಉಪಯೋಗ ಮಾಡಿಕೊಂಡಿದ್ದಾನೆ ಎಂದು ಹೇಳಲಿ ನಾನು ಈ ಸಮಾಜದ ಮುಂದೆ ತಲೆ ಬಾಗುತ್ತೇನೆ ನನ್ನದು ಏನು ತಪ್ಪಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಅದರ ವಿಡೀಯೋ ವೈರಲ್ ಆಗುತ್ತಿದೆ. ಇದನ್ನೆಲ್ಲ ನೋಡಿದ ವೀಕ್ಷಕರು ಕೆಲವರು ಈ ಮನುಷ್ಯನ ಮನಸ್ಥಿತಿ ಹಾಗೆಯೇ ಇದೆ. ಈ ವ್ಯಕ್ತಿ ಕಾಮುಕ, ಹೆಣ್ಣು ಬಾಕ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಇವರು ತುಂಬಾ ಒಳ್ಳೆಯವರು, ಅಂದು ಟಿವಿ9 ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಇವರನ್ನು ಮೈಮೇಲೆ ಬಿದ್ದು ಮಾತನಾಡಿಸಿ ಆ ರೀತಿ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ನಟ ಓಂ ಪ್ರಕಾಶ್ ರಾವ್ ಅವರ ಬಗ್ಗೆ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಹೇಳಿ,ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

VIDEO CREDIT : THIRD EYE