Pavithra Lokesh : ಪವಿತ್ರಾ ಲೋಕೇಶ್ ಅರೆಸ್ಟ್ ಆದ್ರ..? ನಿಜ ಸುದ್ದಿ ಏನೆಂದು ನೋಡಿ..!

By Infoflick Correspondent

Updated:Saturday, July 9, 2022, 11:25[IST]

Pavithra Lokesh :  ಪವಿತ್ರಾ ಲೋಕೇಶ್ ಅರೆಸ್ಟ್ ಆದ್ರ..? ನಿಜ ಸುದ್ದಿ ಏನೆಂದು ನೋಡಿ..!

ಕನ್ನಡ ಹಾಗೂ ತೆಲುಗು ಚಲನಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದ ಮೈಸೂರು ಲೋಕೇಶ್ ಅವರ ಪುತ್ರಿ ನಟಿ ಪವಿತ್ರ ಲೋಕೇಶ್ ಅವರು ಈಗ ಕಳೆದ ಹತ್ತು ದಿನಗಳಿಂದ ತುಂಬಾ ಚರ್ಚೆಯಲ್ಲಿ ಇದ್ದು ಸುದ್ದಿಗೆ ಒಳಗಾಗಿದ್ದಾರೆ ಎನ್ನಬಹುದು. ನಟಿ ಪವಿತ್ರ ಲೋಕೇಶ್ ಹಾಗೂ ನಟ ಕೃಷ್ಣರ ಎರಡನೇ ಹೆಂಡತಿಯ ಮಗ ನರೇಶ್ ಕೂಡ ಅವರದೆ ಆದ ಅಭಿಮಾನಿ ಬಳಗ ತೆಲುಗು ಚಿತ್ರರಂಗದಲ್ಲಿ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಇವರಿಬ್ಬರ ನಡುವಿನ ಸಂಬಂಧದ ವಿಚಾರ ಎಲ್ಲೆಡೆ ಚರ್ಚೆ ಆಗ್ತಿರೋದು ನೋಡಿದರೆ ನಿಜಕ್ಕೂ ವಿಷಾದನೀಯ ಎಂದು ಹೇಳಬಹುದು. ಅದು ನಿಜ ಇರುವಂತೆಯೇ ಅವರಿಬ್ಬರೂ ವರ್ತನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಪವಿತ್ರ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರೊಟ್ಟಿಗೆ ಮದುವೆಯಾಗಿದ್ದು ಎರಡು ಮುದ್ದಾದ ಮಕ್ಕಳು ಕೂಡ ಇದ್ದಾವೆ, ಇಷ್ಟು ಸುಂದರವಾಗಿದ್ದ ಇವರ ಸಂಸಾರ ಅದೇಗೆ ಹದಗೆಟ್ಟಿತೊ ನಮಗೂ ಗೊತ್ತಿಲ್ಲ.  

ಆದರೆ ತೆಲುಗು ನರೇಶ್ ಜೊತೆ ಪವಿತ್ರ ಲೋಕೇಶ್ ಮದುವೆ ಆಗಿದ್ದಾರೆ ಎನ್ನಲಾಗಿ ಸುದ್ದಿ ಆರಂಭವಾಗಿತ್ತು. ಇದು ನರೇಶ್ಗೆ ನಾಲ್ಕನೇ ಮದುವೆ ಎನ್ನಲಾಗಿ ಕೇಳಿ ಬಂದಿತು. ನರೇಶ್ ಅವರ ಮೂರನೇ ಪತ್ನಿ ರಮ್ಯ ರಘುಪತಿಯವರು ನರೇಶ್ ಅವರ ಮೇಲೆ ಸಾಕಷ್ಟು ಆರೋಪ ಮಾಡಿದ್ದು, ಇತ್ತೀಚಿಗಷ್ಟೇ ಪವಿತ್ರ ಲೋಕೇಶ್, ಹಾಗೆ ನರೇಶ್ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದರು. ಇದಾದ ನಂತರ ಪವಿತ್ರ ಲೋಕೇಶ್ ಅವರು ಹಾಗೂ ನರೇಶ್ ಮೈಸೂರಿನ ಬಂದು ಹೋಟೆಲ್ ಒಳಗೆ ಒಂದು ದಿನ ರಾತ್ರಿ ತಂಗಿದ್ದು. ನಂತರದ ಬೆಳಿಗ್ಗೆ ನರೇಶ್ ಮೂರನೇ ಹೆಂಡತಿ ರಮ್ಯ ಇಬ್ಬರಿಗೂ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹಲ್ಲೆ ಮಾಡಲು ಮುಂದಾಗಿದ್ದರು. ಆದರೆ ಅಲ್ಲಿದ್ದ ಪೊಲೀಸ್ ಆ ಕೃತ್ಯವನ್ನು ತಡೆದರು. 

ಇದೆಲ್ಲ ಬೆಳವಣಿಗೆ ನಡುವೆ ಇದೀಗ ಇನ್ನೊಂದು ಸುದ್ದಿ ಹೊರ ಬಿದ್ದಿದೆ. ಹೌದು ನಟಿ ಪವಿತ್ರ ಲೋಕೇಶ್ ಅವರನ್ನು ಎರಡು ಚಿತ್ರ ತಂಡಗಳು ಚಿತ್ರದಿಂದ ಕೈ ಬಿಟ್ಟಿದ್ದು, ಮುಂದಿನ ಸಿನಿಮಾ ಜರ್ನಿ ಲೋಕೇಶ್ ಅವರಿಗೆ ತೊಂದರೆ ಆಗಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಹಾಗೆ ಪವಿತ್ರಾ ಲೋಕೇಶ್ ಸಹ ಜೈಲು ಸೇರಿದ್ದಾರೆ ಎನ್ನುವ ಮಾಹಿತಿಯೊಂದನ್ನು ಈ ಮಹಿಳೆ ವಿಡಿಯೋ ಮೂಲಕ ತೋರಿಸಿದ್ದಾರೆ. ನೆಟ್ಟಿಗರ ಕೋಪಕ್ಕೆ ನಿಜ ಒಳಗಾಗಿದ್ದಾರೆ. ಅಸಲಿಗೆ ಮಹಿಳೆ ಶೇರ್ ಮಾಡಿಕೊಂಡ ಈ ವಿಡೀಯೋ ದಲ್ಲಿ ಅಂತದ್ದೇನಿದೆ ನೀವೇ ನೋಡಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...( video credit : mister sumanth )