ಪಕ್ಕದಲ್ಲಿ ಕುಳಿತುಕೊಳ್ಳಲು ಬಂದ ಯುವಕ ವಯಸ್ಸಿನ ಹುಡುಗಿಗೆ ಮಾಡಿದ್ದೇನು ಗೊತ್ತಾ..? ಉಗಿರಿ ಮಕಕ್ಕೆ..!

Updated: Monday, June 7, 2021, 20:50 [IST]


ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಸಾಕಷ್ಟು ವಿಡಿಯೋಗಳು ಪ್ರತಿದಿನ ಅಪ್ಲೋಡ್ ಆಗುತ್ತಲೇ ಇರುತ್ತವೆ, ಮತ್ತು ಕೆಲವೊಂದಿಷ್ಟು ಒಳ್ಳೆಯ ವಿಡಿಯೋಗಳು ಅಪ್ಲೋಡ್ ಆದರೆ, ಕೆಲವೊಂದಿಷ್ಟು ಕೆಟ್ಟ ದಾರಿ ಹಿಡಿಯುವ ಹಾಗೆ, ಇನ್ನೊಬ್ಬರನ್ನು ಕೆಟ್ಟ ಕೆಲಸಕ್ಕೆ ಪ್ರೇರೇಪಿಸುವ ವಿಡಿಯೋ ಅಪ್ಲೋಡ್ ಆಗುತ್ತವೆ ಸ್ನೇಹಿತರೆ. ಅಂದಹಾಗೆ ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಒಂದು ವಿಡಿಯೋವನ್ನು ತೋರಿಸಲಿದ್ದೇವೆ.

ಇಲ್ಲೊಬ್ಬ ಯುವಕ ಸುಮ್ಮನೆ ಕುಳಿತಿದ್ದ ಯುವತಿಯ ಹತ್ತಿರ ಬಂದು, ಪರಿಚಯವೇ ಇಲ್ಲದ ಹುಡುಗಿಯ ಹತ್ತಿರ ಮಾತನಾಡುತ್ತಿರುವುದಾಗಿ ಹೇಳಿ, ನಂತರ ಆಕೆ ಜೊತೆ ನಡೆದುಕೊಂಡಿರುವ ರೀತಿ ತುಂಬಾನೇ ಕೆಟ್ಟದಾಗಿದೆ. ಜೊತೆಗೆ ಆಕೆಯನ್ನು ತನ್ನ ಮಾತಿನ ಶೈಲಿಯ ಮೂಲಕ ಅಟ್ರಾಕ್ಟ್ ಮಾಡುತ್ತಾನೆ. ನೋಡುನೋಡುತ್ತಿದ್ದಂತೆಯೇ ಮೈ ಕೈಮುಟ್ಟಿ ಮಾತನಾಡಿಸುತ್ತಾನೆ, ಕೊನೆಯಲ್ಲಿ ಆಗಿದ್ದೆ ಬೇರೆ.! ಹೌದು ಈತ ಫ್ರಾಂಕ್ ಮಾಡುತ್ತೇನೆ ಎಂದು ಈ  ಯುವತಿಯ ಹತ್ತಿರ ಹೇಳುತ್ತಾನೆ, ಕೊನೆಯಲ್ಲಿ ಆಗಿದ್ದೆ ಬೇರೆ. 

ಹೌದು, ಅಷ್ಟಕ್ಕೂ ಈತ ಮಾಡಿರುವ ಕೆಲಸ ಎಂಥದ್ದು ಗೊತ್ತಾ ಸ್ನೇಹಿತರೆ..? ಈ ಲೇಖನದ ಕೊನೆಯಲ್ಲಿರುವ ಈ ವಿಡಿಯೋವನ್ನು ನೀವೇ ಒಂದು ಬಾರಿ ಕೊನೆಯವರೆಗೂ ನೋಡಿ, ಆಮೇಲೆ ಈತನ ಕೆಲಸಕ್ಕೆ ನಿಮ್ಮ ನಿಮ್ಮ ಭಾಷೆಯಲ್ಲಿಯೇ ಪ್ರತಿಕ್ರಿಯೆ ನೀಡಿ, ಮತ್ತು ವಿಡಿಯೋ ಬಗ್ಗೆ ಅನಿಸಿಕೆ ತಿಳಿಸಿ, ಈ ರೀತಿಯ ವಿಡಿಯೋಗಳನ್ನು ಅಪ್ಲೋಡ್ ಮಾಡದ ಹಾಗೆ, ಕೆಟ್ಟ ದಾರಿ ಹಿಡಿಯುವಂತೆ ಪ್ರೇರೇಪಿಸಿದ ಹಾಗೆ ಕಮೆಂಟ್ ಮಾಡಿ, ಹಾಗೆ ತಪ್ಪದೇ ವಿಡಿಯೋ ಶೇರ್ ಮಾಡಿ ಧನ್ಯವಾದಗಳು...