ಬಿಗ್ಬಾಸ್ ಪ್ರಥಮ್ ಹೊಸ ಅವತಾರ ..! ಹುಡುಗಿ ಕೋಣೆಗೆ ನುಗ್ಗಿ ಎಂಥಾ ಕೆಲಸ ಮಾಡಿದ್ರು ನೋಡಿ..!

By Infoflick Correspondent

Updated:Monday, August 8, 2022, 09:50[IST]

ಬಿಗ್ಬಾಸ್ ಪ್ರಥಮ್ ಹೊಸ ಅವತಾರ ..! ಹುಡುಗಿ ಕೋಣೆಗೆ ನುಗ್ಗಿ ಎಂಥಾ ಕೆಲಸ ಮಾಡಿದ್ರು ನೋಡಿ..!

ಒಳ್ಳೆ ಹುಡುಗ ಪ್ರಥಮ್ ಹೆಸರಿನ ಮೂಲಕ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿದ್ದ ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟಿದ್ದ ಪ್ರಥಮ್ ಅವರು ನಂತರದ ದಿನದಲ್ಲಿ ಸಾಕಷ್ಟು ಜನರಿಗೆ ಇಷ್ಟವಾದವರು. ಬಿಗ್ ಬಾಸ್ ಹಿಸ್ಟರಿಯಲ್ಲಿ ಇವರ ಹಾಗೆ ಯಾರು ಕೂಡ ಸ್ಪರ್ಧಿಸಿ ಮನರಂಜನೆ ನೀಡಿರಲಿಲ್ಲ ಅಷ್ಟರ ಮಟ್ಟಿಗೆ ಪ್ರಥಮ್ ತುಂಬಾ ಚಾಣಾಕ್ಷತನದಿಂದ ತುಂಬಾ ಬುದ್ಧಿವಂತಿಕೆಯಿಂದ ಬಿಗ್ಬಾಸ್ ಗೆದ್ದವರು. ಹೌದು, ಬಿಗ್ ಬಾಸ್ ವಿಜೇತ ಆಗಿರುವ ಪ್ರಥಮ್ ಅವರು ನಂತರದ ದಿನಗಳಲ್ಲಿ ಸಿನಿಮಾ ಕೆಲಸಗಳಲ್ಲಿ ಹೆಚ್ಚು ಬಿಜಿಯಾದ ನಟ. ನಟ ಭಯಂಕರ, ಕರ್ನಾಟಕದ ಅಳಿಯ ಇನ್ನೂ ಕೂಡ ಕೆಲವು ಸಿನಿಮಾಗಳು ಇವರ ಅಭಿನಯದಲ್ಲಿ ಮೂಡಿಬರಲು ಸಿದ್ಧತೆ ಆಗಿವೆ. 

ಅಂತಹದರಲ್ಲಿ ಇದೀಗ ನಟ ಪ್ರಥಮ್ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಏನಾದರೂ ಹೊಸ ಅವಂತರವನ್ನ ಮಾಡಿಕೊಂಡ್ರ ಎನ್ನಲಾಗಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅದೆಲ್ಲಾ ಏನು ಇಲ್ಲ, ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಅವರ ಕುರಿತಾದ ಒಂದು ವಿಡಿಯೋ ವೈರಲ್ ಆಗುತ್ತಿದೆ. ಹೌದು ಪ್ರಥಮ್ ಅವರು ರಾತ್ರಿ ಇದ್ದಕ್ಕಿದ್ದಂತೆ ಒಂದು ಹುಡುಗಿ ಇರುವ ಕೋಣೆಗೆ ಹೋಗಿ ಬಾಗಿಲು ತೆಗೆದು ನಂತರ ಅವರ ಪಕ್ಕದಲ್ಲಿ ಪ್ರಥಮ್ ಮಾಡಿದ್ದಾದರೂ ಏನು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿರುವಾಗ ವಿಡಿಯೋದಲ್ಲಿ ಕಂಡು ಬಂದ ಹಾಗೆ ಇದು ಕೇವಲ ಇದೊಂದು ಸಿನಿಮಾದ ಶೂಟಿಂಗ್ ಎನ್ನಲಾಗಿ ತಿಳಿದುಬಂದಿದೆ. ಹೌದು ಪ್ರಥಮ್ ಅಭಿನಯದ ಕರ್ನಾಟಕದ ಅಳಿಯ ಚಿತ್ರದ ಶೂಟಿಂಗ್ ಮೇಕಿಂಗ್ ವಿಡೀಯೋ ಇದಾಗಿದೆ.   

ಅಸಲಿಗೆ ನಟ ಪ್ರಥಮ್ ಅವರು ಯಾವ ರೀತಿ ಅಭಿನಯ ಮಾಡಿದ್ದಾರೆ ಗೊತ್ತಾ ಇಲ್ಲಿದೆ ನೋಡಿ ಅದರ ವಿಡಿಯೋ ಜಲಕ್. ಪ್ರಥಮ್ ರಾತ್ರಿ ನಟನೆಯಲ್ಲಿ ಕಳ್ಳನ ರೀತಿ ಬಂದು ಹುಡುಗಿ ಬೆಡ್ಡಿನ ಮೇಲೆ ಬೀಳುತ್ತಾರೆ, ಅದರ ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ ಎನ್ನಬಹುದು. ಪ್ರಥಮ್ ಅವರ ಈ ವಿಡೀಯೋ ನೋಡಿ ಅವರ ಸಿನಿಮಾಗೆ ಕಾಯುತ್ತಿದ್ದರೆ, ಕರ್ನಾಟಕದ ಅಳಿಯ ಚಿತ್ರದ ಈ ಮೇಕಿಂಗ್ ಒಮ್ಮೆ ನೋಡಿ. ಇದರ ಮೇಕಿಂಗ್ ವಿಡಿಯೋ ಇಷ್ಟವಾಗಬಹುದು. ಜೊತೆಗೆ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ, ಪ್ರಥಮ್ ಅಭಿನಯದ ಚಿತ್ರತಂಡಕ್ಕೆ ಶುಭ ಕೋರಿ ಧನ್ಯವಾದಗಳು..( video credit : cini Buzz)