ಮಡದಿಯ ಕನಸಿನಲ್ಲಿ ಬಂದ ಪುನೀತ್ !; ಹೇಳಿದ ಕಿವಿಮಾತು ಏನು ಗೊತ್ತೆ ?

By Infoflick Correspondent

Updated:Thursday, March 10, 2022, 10:20[IST]

ಮಡದಿಯ ಕನಸಿನಲ್ಲಿ ಬಂದ ಪುನೀತ್ !; ಹೇಳಿದ ಕಿವಿಮಾತು ಏನು ಗೊತ್ತೆ ?

ಕನ್ನಡ ಚಿತ್ರರಂಗದ ದೃವತಾರೆ , ಸದಾ ನಗುಮುಖದ ಪುನೀತ್ ರಾಜಕುಮಾರ್  (Puneeth Raj Kumar) ಇನ್ನಿಲ್ಲ ಎಂಬುದು ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ, ಅಪ್ಪು ದೈಹಿಕವಾಗಿ ಜೊತೆಗಿರದಿದ್ದರೂ ಮಾನಸಿಕವಾಗಿ ಅಭಿಮಾನಿಗಳ ಎದೆಯಲ್ಲಿ ಅಜರಾಮರ ಎಂಬುದನ್ನು ಅಭಿಮಾನಿ ದೇವರುಗಳು ಸದಾ ಸಾಬೀತು ಪಡಿಸುತ್ತಿದ್ದಾರೆ. ಅಪ್ಪು ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಈ ದಿನವನ್ನು ವಿಶೇಷಗೊಳಿಸಲು ಸಕಲ ಸಿದ್ಧತೆ ಪ್ರಾರಂಭವಾಗಿದೆ. ಪುನೀತ್ ಇಲ್ಲದ ಬೇಸರದ ನಡುವೆ ಒಂದು ಆಶ್ಚರ್ಯಕರ ಸಂಗತಿ ಹೊರಬಿದ್ದಿದೆ! ಪುನೀತ್ ತಮ್ಮ ಮಡದಿಯ ಕನಸಿನಲ್ಲಿ ಬಂದು ಕಿವಿಮಾತನ್ನು ಹೇಳಿದ್ದಾರಂತೆ ! 

ಇತ್ತೀಚಿಗಷ್ಟೇ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ (Aswini Puneeth)  ಅವರ ಕನಸಿನಲ್ಲಿ ಬಂದಿದ್ದರಂತೆ.! ಅಪ್ಪು ನೋಡಲು ಅವರ ಸಮಾಧಿ ಬಳಿ ಬರುವ ಅಭಿಮಾನಿಗಳು ಅಪ್ಪು ಅಲ್ಲಿಂದಲೇ‌ ನಿತ್ತು ನೋಡುವಂತೆ ಅಶ್ವಿನಿಯವರಗೆ ಕನಸು ಬಿದ್ದಿದ್ದೆ. ಕನಸಿನಲ್ಲಿ ಪುನೀತ್ ಪ್ರೀತಿಸಿ ಮದುವೆಯಾದ  ತನ್ನ ನೆಚ್ಚಿನ ಮಡದಿಗೆ ಅನೇಕ ಕಿವಿಮಾತನ್ನು ಕನಸಿನಲ್ಲಿ ಹೇಳಿದ್ದಾರಂತೆ    

ಕನಸಿನಲ್ಲಿ ಬಂದು ತಾನು ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗುವಂತೆ ಹೇಳಿದ್ದಾರೆ, ಅಷ್ಟೇ ಅಲ್ಲದೆ ಯಾರ ನಂಬಿಕೆಯನ್ನು ಕಳೆದುಕೊಳ್ಳದೇ ಎಲ್ಲರ ವಿಶೇಷವಾಗಿ ಅಭಿಮಾನಿ ದೇವರ ಪ್ರೀತಿಯನ್ನು  ಉಳಿಸಿಕೊಂಡು ಹೋಗುವಂತೆ ಹೇಳಿದ್ದಾರೆ!  ಎಂದು ಅಶ್ವಿನಿಯವರಿಗೆ ಬಿದ್ದ ಕನಸಿನ ಬಗ್ಗೆ ಬಲ್ಲಮೂಲಗಳಿಂದ ಮಾಹಿತಿ ದೊರೆತಿದೆ.

.ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...