Puneeth Rajkumar : ಗೀತಕ್ಕ ಅವರಿಗೆ ಅಪ್ಪು ಕೊಟ್ಟ ಗೌರವ ಹೇಗಿತ್ತು ಗೊತ್ತಾ..? ಇದಕ್ಕೆ ದೊಡ್ಡತನ ಅನ್ನೊದು ಅಲ್ವಾ

By Infoflick Correspondent

Updated:Wednesday, May 4, 2022, 08:52[IST]

Puneeth Rajkumar : ಗೀತಕ್ಕ ಅವರಿಗೆ ಅಪ್ಪು ಕೊಟ್ಟ ಗೌರವ ಹೇಗಿತ್ತು ಗೊತ್ತಾ..? ಇದಕ್ಕೆ ದೊಡ್ಡತನ ಅನ್ನೊದು ಅಲ್ವಾ

ಪುನೀತ್ ರಾಜ್ ಕುಮಾರ್ ಅವರು ಇದೀಗ ನಮ್ಮ ಜೊತೆಗೆ ಇಲ್ಲ. ದೇವರಂತೆ ಸಾಕಷ್ಟು ಜನರ ಜೀವನಕ್ಕೆ ದಾರಿ ಆಗಿದ್ದ ಪ್ರೀತಿಯ ಅಪ್ಪು ಕಣ್ಮರೆಯಾಗಿ ಹೋದರೆಂದು ನಾವು ಹೇಳಬಹುದು. ಆದ್ರೆ ಅದು ಕೇವಲ ದೈಹಿಕವಾಗಿ ಮಾತ್ರವೆ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಬಿಟ್ಟರೆ ಈಗಲೂ ಕೂಡ ಅಪ್ಪು ಪ್ರತಿಯೊಬ್ಬರ ಜೊತೆಗೂ ಇದ್ದಾರೆ ಎಂದು ಹೇಳಬಹುದು. ಅವರ ಅಪಾರ ಅಭಿಮಾನಿ ಬಳಗದ ಹೃದಯದ ಒಳಗೆ ಎಂದು ಕೂಡ ಮರೆಯಲಾಗದಂತೆ ಅಷ್ಟು ಕೆಲಸ ಪ್ರೀತಿ ಕೊಟ್ಟು ಹೋಗಿದ್ದಾರೆ. ಭದ್ರವಾಗಿ ಕೂತಿದ್ದಾರೆ. ಅಪ್ಪು ಅವರ ಕೆಲಸಗಳು ಒಂದಾ ಎರಡಾ ಹೇಳುತ್ತಾ ಹೋದರೆ ಅವರ ಸರಳತನಕ್ಕೆ ಅವರೇ ಸಾಟಿ ಎನ್ನಬಹುದು.

ಅಪ್ಪು ಬದುಕಿದ್ದಾಗ ಕಷ್ಟ ಎಂದವರಿಗೆ ಹೆಚ್ಚು ಸಹಾಯ ಮಾಡಿದವರು. ಸಹಾಯ ಮಾಡಿದ ಬಳಿಕ ಸಹಾಯವನ್ನು ಯಾರಿಗೂ ತಿಳಿಸಿದಂತೆ ಅವರಿಗೆ ಹೇಳಿಯೇ ಮಾಡುತ್ತಿದ್ರು. ಹಾಗೆ ಎಲ್ಲಿಯೂ ಕೂಡ ನಾನು ಇದನ್ನೆಲ್ಲ ಮಾಡಿದ್ದೇನೆ ಎಂಬುದಾಗಿಯೂ ಕೂಡ ಹೇಳಿಕೊಂಡಿರಲಿಲ್ಲ. ಹಾಗೆ ವೃದ್ಧಾಶ್ರಮ, ಅನಾಥಾಶ್ರಮ, ಮಕ್ಕಳ ಶಕ್ತಿದಾಮ ಹೀಗೆ ಅವರು ದುಡಿಯುತ್ತಿದ್ದದೆಲ್ಲ ಇಂತಹ ಕೆಲಸಗಳಿಗೆನೆ ಹೆಚ್ಚು ಖರ್ಚು ಮಾಡಿ ದೇವರಾದವರು ನಮ್ಮ ಅಪ್ಪು. ಅದಕ್ಕೆ ಇದೀಗ ಪುನೀತ್ ಅವರು ದೇವರಾಗಿದ್ದಾರೆ ಎನ್ನಬಹುದು. ಹೌದು ಪುನೀತ್ ರಾಜಕುಮಾರ್ ಅವರು ಅವರ ಅಣ್ಣ ಶಿವಣ್ಣನ ಹೆಂಡತಿ ಗೀತಕ್ಕ ಅವರಿಗೆ ಈ ಸ್ಥಾನ ಸಿಗಬೇಕು.    

ನನಗೆ ಸಿಗುವ ಪ್ರೀತಿ ಗೌರವ ಅವರಿಗೂ ಸಿಗಬೇಕು ಎನ್ನುವ ವಿಚಾರವಾಗಿ ಪಾರ್ವತಮ್ಮ ರಾಜಕುಮಾರ್ ನಡೆಸಿಕೊಂಡು ಬಂದಿದ್ದ ಶಕ್ತಿಧಾಮವನ್ನ ಅಪ್ಪು ಅವರು ಏನು ಮಾಡಿದ್ದರು ಗೊತ್ತಾ..? ಇದಕ್ಕೆ ಅಲ್ವಾ ಪುನೀತ್ ಅವರನ್ನು ಸರಳತೆಯ ಸಾಮ್ರಾಟ ಎನ್ನುವುದು. ಆ ಗೌರವ ಶ್ರೇಷ್ಠತೆ ಅತ್ತಿಗೆಗೂ ಸಹ ಸಿಗಬೇಕು ಎಂಬುದಾಗಿ ಶಿವಣ್ಣನ ಪತ್ನಿ ಗೀತಕ್ಕ ಅವರಿಗೆ ಇದನ್ನು ಒದಗಿಸಿದ್ದರು ಅಪ್ಪು ಎನ್ನಲಾಗಿದೆ. ಹೌದು ಅಸಲಿಗೆ ಅದೇನು ಗೊತ್ತಾ..? ಪೂರ್ತಿ ವಿಚಾರ ಈ ವಿಡಿಯೋದಲ್ಲಿದೆ. ವಿಡಿಯೋ ಪೂರ್ತಿ ನೋಡಿ. ಹಾಗೆ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು... (video credit ; sp tv kannada  )