Puneeth Rajkumar : ಅಪ್ಪು ಅವರ 21 ಅಡಿಯ ಸ್ಟ್ಯಾಚು ನಿರ್ಮಾಣ ಇಷ್ಟರಲ್ಲೇ.! ಅಸಲಿಗೆ ಇದು ಎಲ್ಲಿ ಗೊತ್ತಾ..? ಖುಷಿಯಲ್ಲಿ ಫ್ಯಾನ್ಸ್

By Infoflick Correspondent

Updated:Wednesday, September 14, 2022, 11:46[IST]

Puneeth Rajkumar : ಅಪ್ಪು ಅವರ 21 ಅಡಿಯ ಸ್ಟ್ಯಾಚು ನಿರ್ಮಾಣ ಇಷ್ಟರಲ್ಲೇ.! ಅಸಲಿಗೆ ಇದು ಎಲ್ಲಿ ಗೊತ್ತಾ..? ಖುಷಿಯಲ್ಲಿ ಫ್ಯಾನ್ಸ್

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೆಚ್ಚು ಕಿರುತೆರೆಯಲ್ಲೂ ಕೂಡ ಸಕ್ರಿಯ ಆದಂತವರು. ಕೇವಲ ದೊಡ್ಡ ಪರದೆಗೆ ಮಾತ್ರ ಸೀಮಿತ ಆಗಿರದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದಿಗೂ ಎಲ್ಲರಿಗೂ ಸಹ ಅಚ್ಚುಮೆಚ್ಚು ಆಗಿರುವ ನಟ. ಅವರ ಅಗಲಿಕೆ ಆದ ಬಳಿಕ ಅವರ ಅಭಿಮಾನಿ ಬಳಗ ಇನ್ನಷ್ಟು ದೊಡ್ಡದಾಗಿದೆ. ಅಪ್ಪು ಅವರನ್ನು ಎಲ್ಲರೂ ಕೂಡ ಪೂಜೆ ಮಾಡುತ್ತಿರುವುದು ವಿಶೇಷ..ಅಪ್ಪು ಅವರ ಜೊತೆ ನಾವು ಇದ್ದಷ್ಟು ದಿನ ಪುಣ್ಯ ಮಾಡಿದ್ದೇವು. ನಮ್ಮೊಟ್ಟಿಗೆ ಇಷ್ಟು ದಿವಸ ಇದ್ದಂತ ಅಪ್ಪು ಅವರು ದೇವರಾಗಿಯೇ ಇದ್ದರು. ಇದೀಗ ದೇವರಾಗಿ ಮೇಲೆ ಹೋಗಿದ್ದಾರೆ. ಆದರೆ ಅವರ ಅಗಲಿಕೆ ನಮ್ಮನ್ನು ತುಂಬಾ ನೋವಿಗೆ ಧೂಕಿದೆ. ನಾವು ಅಂದುಕೊಂಡ ಜೀವನ ಅಷ್ಟು ಸುಲಭವಾಗಿಲ್ಲ, ದೇವರ ಆಟದಲ್ಲಿ ನಾವೆಲ್ಲರೂ ಚಿಕ್ಕವರು ಎಂದು ಅಪ್ಪು ಆಗಲಿಕೆಗೆ ಕಣ್ಣೀರು ಹಾಕುತ್ತಲೇ ಇದ್ದಾರೆ.

ಇನ್ನೂ ಕೆಲವರು ಸಮಾಧಾನ ಮಾಡಿಕೊಂಡು ಅಪ್ಪು ಹಾಕಿಕೊಟ್ಟ ದಾರಿಯಲ್ಲಿಯೇ ಜೀವನ ಮಾಡುತ್ತಿದ್ದಾರೆ. ಅಪ್ಪು ಎಂದಿಗೂ ಅಮರ ಎನ್ನುವಂತೆ ಅವರ ನೆನಪು ಸದಾ ಇದ್ದೇ ಇರುತ್ತದೆ. ಇಂದಿಗೂ ಯಾವುದೇ ಜಾತ್ರೆ ಇದ್ದರೂ ಅವರ ಅಭಿಮಾನಿಗಳು ಅವರ ಫೋಟೋ ಹಿಡಿದುಕೊಂಡು ದೇವರ ರೂಪದಲ್ಲಿ ಅವರನ್ನು ಕಾಣುತ್ತಿದ್ದಾರೆ. ನೀವು ಎಲ್ಲೆ ನೋಡಿದರೂ ಕೂಡ ಅಪ್ಪು ಅವರ ಫೋಟೋ ಅಥವಾ ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ. ಹೌದು ಪುನೀತ್ ರಾಜ್ ಕುಮಾರ್ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಒಬ್ಬ ಮನುಷ್ಯ ಹೇಗೆ ಇರಬೇಕು, ಭಕ್ತಿ ಮತ್ತು ಪ್ರೀತಿಯನ್ನು ಹೇಗೆ ಜನರಿಂದ ಗಳಿಸಬೇಕು ಎಂಬುದಾಗಿ ಅವರು ಸಾಕಷ್ಟು ಸಮಾಜ ಸೇವೆ, ಹಾಗೆ ಕಷ್ಟ ಎಂದವರಿಗೆ ಸಹಾಯ ಮಾಡುತ್ತಲೇ ಬಂದರು ಆದ್ರೆ ಎಲ್ಲಿಯೂ ಅದನ್ನ ಹೇಳಿಕೊಂಡಿಲ್ಲ.    

ವೃದ್ಧಾಶ್ರಮ, ಅನಾಥಾಶ್ರಮ, ಗೋವುಗಳನ್ನು ಸಹ ಇವರು ನೋಡಿಕೊಳ್ಳುತ್ತಿದ್ದರು. ಹೀಗೆ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಆ ಮಕ್ಕಳ ಎಲ್ಲಾ ಯೋಗಕ್ಷೇಮ ಅಪ್ಪು ಅವರೇ ನೋಡಿಕೊಂಡು, ಜೀವನದಲ್ಲಿ ಏನೂ ಇಲ್ಲ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತ ಎಂದು ತೋರಿಸಿಕೊಟ್ಟಿದ್ದಾರೆ. ಇದೀಗ ಪುನೀತ್ ರಾಜಕುಮಾರ್ ಅವರ 21 ಅಡಿಯ ಬೆಳ್ಳಿ ಸ್ಟ್ಯಾಚು ನಿರ್ಮಾಣ ಆಗಲಿದೆಯಂತೆ. ಹೌದು ಅದು ಎಲ್ಲಿ.? ಯಾವಾಗ.? ಯಾರು ಮಾಡಲಿದ್ದಾರೆ ಎಂಬುವ ಮಾಹಿತಿ ತಿಳಿಯಲು ಈ ವಿಡಿಯೋ ನೋಡಿ. ಹಾಗೆನೇ ನೀವು ಪಕ್ಕಾ ಅಪ್ಪು ಅವರ ಅಭಿಮಾನಿಯಾಗಿದ್ದರೆ ವಿಡಿಯೋವನ್ನು ಕೊನೆಯವರೆಗೂ ನೋಡಿ ಶೇರ್ ಮಾಡಿ, ಧನ್ಯವಾದಗಳು..( video credit ; kannada tv exclusive)