ಪುನೀತ್ ರಾಜ್ ಕುಮಾರ್ ಅವರ ಬಾಡಿಗಾರ್ಡ್ ತಿಂಗಳ ಸಂಬಳ ಎಷ್ಟಿತ್ತು ಗೊತ್ತಾ..? ಅಪ್ಪು ಕೋಡ್ತಿದ್ದೆಷ್ಟು ನೋಡಿ

By Infoflick Correspondent

Updated:Friday, January 21, 2022, 12:50[IST]

ಪುನೀತ್ ರಾಜ್ ಕುಮಾರ್ ಅವರ ಬಾಡಿಗಾರ್ಡ್ ತಿಂಗಳ ಸಂಬಳ ಎಷ್ಟಿತ್ತು ಗೊತ್ತಾ..? ಅಪ್ಪು ಕೋಡ್ತಿದ್ದೆಷ್ಟು ನೋಡಿ

ಪುನೀತ್ ರಾಜಕುಮಾರ್ ಅವರು ಈಗಾಗಲೇ ಎಲ್ಲರಿಂದ ದೂರವಾಗಿದ್ದಾರೆ. ಆದರೆ ಅವರಿಲ್ಲದ ನೋವು ಈಗಲೂ ಕೂಡ ಸಾಕಷ್ಟು ಅಭಿಮಾನಿಗಳಿಗೆ ನುಂಗಲಾರದ ಒಂದು ದೊಡ್ಡ ಕಹಿ ಸತ್ಯವಾಗಿದೆ. ಹೌದು ಈಗಲೂ ಕೂಡ ಪುನೀತ್ ರಾಜ್ ಕುಮಾರ್ ಅವರು ನಮ್ಮ ಜೊತೆಯೇ ಇದ್ದಾರೆ.. ಅವರು ಎಲ್ಲಿಯ್ಯೂ ಹೋಗಿಲ್ಲ, ಯಾವುದೋ ಬೇರೆ ದೇಶಕ್ಕೆ ಸಿನಿಮಾ ಶೂಟಿಂಗ್ ಗಾಗಿ ತೆರಳಿದ್ದಾರೆ ಎಂದೆನಿಸುತ್ತದೆ. ಆದರೆ ವಿಧಿ ಆಟ ಅವರ ಜೀವನದಲ್ಲಿ ತುಂಬಾ ಕೆಟ್ಟದಾಗಿ ಆಟವಾಡಿ ಎಲ್ಲರಿಗೂ ನೋವು ಕೊಟ್ಟುಬಿಟ್ಟಿತ್ತು. ಹೌದು ಅವರನ್ನು ಕಳೆದುಕೊಂಡು ಕೇವಲ ಕನ್ನಡಿಗರು ಹಾಗೂ ಅವರ ಪ್ರೀತಿಯ ಅಭಿಮಾನಿಗಳು ಮಾತ್ರವಲ್ಲದೆ, ಅವರ ಜೊತೆ ಒಡನಾಟ ಹೊಂದಿದ್ದವರು ಪ್ರತಿಯೊಬ್ಬರೂ ಕೂಡ ನೋವಲ್ಲಿದ್ದಾರೆ.

ಜೀವನದಲ್ಲಿ ಹೇಗೆ ಬದುಕಬೇಕು ಯಾವುದನ್ನು ನಂಬಬೇಕು ಹಾಗೆ ಯಾವುದನ್ನು ಗ್ಯಾರೆಂಟಿ ಇಟ್ಟುಕೊಳ್ಳಬೇಕು ಎಂದು ತೋಚುತ್ತಿಲ್ಲ. ನಾವು ಬದುಕುತ್ತಿರುವ ಈ ಸಮಯ ಮಾತ್ರ ನಮ್ಮದು ಎಂದೆನಿಸುತ್ತದೆ. ನಾವು ಈಗ ಬದುಕುತ್ತಿರುವುದೇ ನಮ್ಮ ಸಮಯ ಎಂದು ಬದುಕಬೇಕಷ್ಟೇ. ಹೌದು ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಆಗಿ ಎಲ್ಲಾ ಕೆಲಸದಲ್ಲಿ ಹೆಚ್ಚು ಅವರ ಜೊತೆ ಇರುತ್ತಿದ್ದ ಛಲಪತಿ ಅವರು ಪುನೀತ್ ಅವರ ಅಗಲಿಕೆ ದಿನ ಅವರನ್ನು ನೋಡಲಾಗಲಿಲ್ಲ, ಅಷ್ಟು ನೋವಿನಲ್ಲೇ ಛಲಪತಿ ಕಣ್ಣೀರು ಹಾಕುತ್ತಿದ್ದರು. ಹೌದು ಪುನೀತ್ ಬಾಡಿಗಾರ್ಡ್ ಆಗಿದ್ದ ಛಲಪತಿ ಅವರಿಗೆ ತಿಂಗಳಿಗೆ ಅಂದಾಜು ಒಂದು ಲಕ್ಷ ಸಂಬಳ ಇರಬಹುದೆಂದು ಈಗ ಕೇಳಿ ಬಂದಿದೆ. 

ಸಂಬಳ ಏನೇ ಇರಲಿ, ಆದರೆ ಅಪ್ಪು ಅವರ ಜೊತೆ ಕೆಲಸ ಮಾಡುವುದೇ ಒಂದು ಪುಣ್ಯವಾಗಿತ್ತು. ಪುನೀತ್ ಅವರ ಜೊತೆ ಕೆಲಸ ಮಾಡುವುದೇ ಒಂದು ಗ್ರೇಟ್ ಅಲ್ವಾ. ಹೌದು ಛಲಪತಿ ಈಗ ಅವರ ಮನೆಯಲ್ಲೇ ಬಾಡಿಗಾರ್ಡ್ ಆಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪ್ಪು ಅವರ ಕುಟುಂಬದ ಜೊತೆಯೇ  ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಮಾಹಿತಿ ಶೇರ್ ಮಾಡಿ...