ಅಷ್ಟಕ್ಕೂ ಪುನೀತ್ ರಾಜ್ ಕುಮಾರ್ ಅವರ ಇಬ್ಬರೂ ಹೆಣ್ಣು ಮಕ್ಕಳನ್ನ ನೋಡಿದ್ದೀರಾ..? ವಿಡಿಯೋ ಇಲ್ಲಿದೆ

Updated: Monday, October 11, 2021, 14:54 [IST]

ಅಷ್ಟಕ್ಕೂ ಪುನೀತ್ ರಾಜ್ ಕುಮಾರ್ ಅವರ ಇಬ್ಬರೂ ಹೆಣ್ಣು ಮಕ್ಕಳನ್ನ ನೋಡಿದ್ದೀರಾ..? ವಿಡಿಯೋ ಇಲ್ಲಿದೆ

ಕನ್ನಡ ಸಿನಿಮಾರಂಗದ ಖ್ಯಾತ ನಟ ಮತ್ತು ಯೂತ್ ಐಕಾನ್ ಆಗಿರುವ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇವರ ಸರಳತೆ ಮತ್ತು ತಂದೆಯ ರೀತಿ ಎಲ್ಲರಿಗೂ ಕೊಡುವ ಪ್ರೀತಿ ವಿಶ್ವಾಸ ಇನ್ನೊಬ್ಬರನ್ನು ತಮ್ಮೊಡನೆ ಬೆಳೆಸುವ ಮನೋಭಾವ ಒಳ್ಳೆಯ ಗುಣ ಸಾಕಷ್ಟು ಜನರಿಗೆ ಇಷ್ಟವಾಗುತ್ತದೆ. ಹಾಗೆ ನಟ ಪುನೀತ್ ಅವರು ಅವರದ್ದೇ ಆದ ಅಭಿನಯದ ಮೂಲಕ ಕರ್ನಾಟಕದ ತುಂಬೆಲ್ಲಾ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ..

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟ ಪುನೀತ್ ಅವರು ಎಲ್ಲ ವಿಷಯಗಳಲ್ಲಿಯೂ ಹೆಚ್ಚು ಇಷ್ಟವಾಗುತ್ತಾರೆ. ಹಾಗೆ ಎಲ್ಲಾರಿಗೂ ಗೊತ್ತಿರುವ ಪ್ರಕಾರ ಪುನೀತ್ ಹೆಂಡತಿ ಅಶ್ವಿನಿಯವರು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರಂತೆ ಇವರ ಮಕ್ಕಳು ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಹೌದು ಪುನೀತ್ ರಾಜಕುಮಾರ್ ಹೆಚ್ಚು ಸಿನಿಮಾ ಕಡೆ ಒತ್ತು ಕೊಟ್ಟರೆ, ಇವರ ಪತ್ನಿ ಅಶ್ವಿನಿ ಅವರು ಮನೆಯ ಮತ್ತು ಮಕ್ಕಳ ಕಡೆ ಹೆಚ್ಚು ಗಮನ ಕೊಟ್ಟು, ಪುನೀತ್ ರಾಜ್ ಅವರ ಕಡೆಯೂ ಗಮನ ಹರಿಸುತ್ತಾರೆ..

ಹೌದು ಪುನೀತ್ ರಾಜಕುಮಾರ್ ಅವರಿಗೆ ಒಟ್ಟು ಇಬ್ಬರು ಹೆಣ್ಣುಮಕ್ಕಳು, ಮೊದಲನೆಯ ಮಗಳು ದೃತಿ ಹಾಗೆ ಎರಡನೆಯ ಮಗಳು ವಂದನ. ಅದೆಷ್ಟೇ ದುಡ್ಡು ಇದ್ದರು ಸಹ ಅಶ್ವಿನಿ ಅವರು, ತಮ್ಮ ಮಕ್ಕಳನ್ನು ತುಂಬಾ ಸರಳತೆಯಿಂದ ಬೆಳೆಸುತ್ತಿದ್ದಾರೆ.ಅಷ್ಟಕ್ಕೂ ಪುನೀತ್ ಜೊತೆ ಇವರ ಹೆಣ್ಣು ಮಕ್ಳಳು ಹೇಗಿರುತ್ತಾರೆ ಗೊತ್ತಾ.? ಈ ವಿಡಿಯೋ ನೋಡಿ ಮತ್ತು ನಿಮಗೆ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಮತ್ತು ಈ ವಿಡಿಯೋ ಬಗ್ಗೆ ಕಮೆಂಟ್ ಮಾಡಿ ಧನ್ಯವಾದಗಳು...(ವಿಡಿಯೋ ಕೃಪೆ : ನಮ್ಮ ಕರುನಾಡು )