ರಾಮು ಅವರ ಎರಡು ಸಂಸಾರ ನೋಡಿ ಮಲಾಶ್ರೀಗೆ ಶಾಕ್..! ಆಸ್ತಿ ವಿಚಾರ ವೇಳೆ ಬಹಿರಂಗವಾಗಿದ್ದೇನು..?

Updated: Sunday, May 2, 2021, 13:44 [IST]

ಹೌದು ಸ್ನೇಹಿತರೆ ಕೊರೊನಾ ವೈರಸ್ ಮಹಾಮಾರಿ ಈಗಾಗಲೇ ಮತ್ತೆ ತನ್ನ ಎರಡನೇ ಅಲ್ಲಿ ಆರಂಭಿಸಿದ್ದು, ಸಾಕಷ್ಟು ಸಾವು ನೋವುಗಳನ್ನು ನೀಡುತ್ತಿದೆ. ಹಾಗೆ ಈ ಕರೋನವೈರಸ್ ಸೋಂಕಿತರು ಸಹ ದಿನೇ ದಿನೇ ಹೆಚ್ಚುತ್ತಿದ್ದು, ಸಾಕಷ್ಟು ಜನರು ಈ ಕೊರೊನಾಗೆ ಬಲಿ ಆಗುತ್ತಿದ್ದಾರೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸ್ಯಾಂಡಲ್ವುಡ್ ನಿರ್ಮಾಪಕ ಹಾಗೂ ಮಾಲಾಶ್ರೀ ಅವರ ಪತಿ ರಾಮು ಕೊರೋನಾಗೆ ಸಾವನ್ನಪ್ಪಿದ್ದು, ಒಂದು ವಾರ ಮುಗಿದಿದೆ.   

ರಾಮು ಅವರ ಸಾವಿನ ಸುದ್ದಿ ಕೇಳಿ ಇಡೀ ಕರ್ನಾಟಕದ ಜನತೆ ಕಣ್ಣೀರು ಸುರಿಸಿತ್ತು. ಹೌದು ಮಾಲಾಶ್ರೀಯವರು ನಟ ಸುನಿಲ್ ಅವರನ್ನು ಇನ್ನೇನು ಮದುವೆ ಆಗುತ್ತಾರೆ ಎನ್ನುವ ವೇಳೆಯಲ್ಲಿ ಸುನಿಲ್ ಸಾವನ್ನಪ್ಪಿದ್ದರು. ನಂತರ ಮಾಲಾಶ್ರೀ ಅವರ ಬೆನ್ನೆಲುಬಾಗಿ ನಿಂತು ಕೈ ಹಿಡಿದವರು ರಾಮು ಅವರು. ಹೌದು ಮಾಲಾಶ್ರೀ ಅವರನ್ನ ರಾಮು ಅವರು ಇಷ್ಟಪಟ್ಟು ಮದುವೆಯಾಗಿದ್ದರು. ಇತ್ತೀಚೆಗೆ ಇವರ ಸಾವಿನ ಸುದ್ದಿ ಕೇಳಿ ಮತ್ತು ಕೋಟಿ ನಿರ್ಮಾಪಕ ರಾಮು ಅವರನ್ನು ಕಳೆದುಕೊಂಡ ಮಾಲಾಶ್ರೀ ಇಂದಿಗೂ ಸಹ ಕಣ್ಣೀರು ಹಾಕುತ್ತಿದ್ದಾರೆ ಎನ್ನಲಾಗಿದೆ.

ಜೊತೆಗೆ ರಾಮು ಅವರ ಆಸ್ತಿ ವಿಚಾರದಲ್ಲಿ ಮತ್ತೊಂದು ಸುದ್ದಿ ಈಗ ಹೊರಬಿದ್ದಿದೆ. ಸುಮಾರು ಎರಡುನೂರು ಕೋಟಿಯಷ್ಟು ಹೆಚ್ಚು ಆಸ್ತಿ ಮಾಡಿದ್ದಾರೆ ಎನ್ನಲಾಗಿದೆ. ಈ ಆಸ್ತಿ ಎರಡು ಸಂಸಾರಕ್ಕೆ ಹಂಚಿಕೆ ಆಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಅಶ್ಟಕ್ಕೂ ಆ ಎರಡು ಸಂಸಾರ ಯಾವುವು ಎಂಬುದಾಗಿ ಈ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ. ಈ ವಿಡಿಯೋ ನೋಡಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ..