Rachita Ram : ಬಿಳಿ ಸೀರೆಯಲ್ಲಿ ವೇದಿಕೆ ಏರಿದ ನಟಿ ರಚಿತಾ ರಾಮ್..! ನಂತರ ಮಾಡಿದ್ದೆ ಬೇರೆ ನೋಡಿ
Updated:Thursday, May 19, 2022, 11:00[IST]

ಕನ್ನಡ ಚಿತ್ರರಂಗದ ಕ್ಯೂಟ್ ಬೆಡಗಿ, ಗುಳಿಕೆನ್ನೆ ಚೆಲುವೆ ನಟಿ ರಚಿತಾ ರಾಮ್ ಪದೇ ಪದೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಾರೆ. ಕೆಲವೊಂದಿಷ್ಟು ವಿಡಿಯೋಗಳ ಮೂಲಕ, ಹಾಟ್ ಫೋಟೋಗಳ ಮೂಲಕ ತುಂಬಾನೇ ಹಾಟ್ ಆಗಿ ಕಾಣಿಸುವ ನಟಿ ರಚ್ಚು ಅವರ ಅಭಿಮಾನಿ ಬಳಗಕ್ಕೆ ಏನು ಕಡಿಮೆ ಇಲ್ಲ ಎನ್ನುವುದು. ಅವರದೇ ಆದ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ ರಚ್ಚು. ನಟಿ ರಚಿತ ರಾಮ್ ಅಂದ್ರೆ ತುಂಬಾ ಜನರಿಗೆ ಇಷ್ಟ. ಅವರ ಹಾವ ಭಾವ, ಮಾತನಾಡುವ ಶೈಲಿ ಎಲ್ಲವೂ ಸಹ ಅವರ ಅಭಿಮಾನಿಗಳಿಗೆ ಹೆಚ್ಚು ಇಷ್ಟ ಎಂದು ಹೇಳಬಹುದು. ಅವರು ತೆರೆಯ ಮೇಲೆ ಬರುತ್ತಾರೆ ಎಂದರೆ ತುಂಬಾ ಕಾತುರದಿಂದ ಅವರ ಸಿನಿಮಾಗಳಿಗಾಗಿ ಕಾಯುತ್ತಾರೆ.
ಇದೀಗ ನಟಿ ರಚಿತಾ ರಾಮ್ ಇತ್ತೀಚಿಗೆ ಆರಂಭವಾಗಿರುವ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಕಾರ್ಯಕ್ರಮವಾದ ಡ್ರಾಮಾ ಜೂನಿಯರ್ಸ್ ನಲ್ಲಿ ತುಂಬಾ ಬಿಜಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ರಚಿತಾ ರಾಮ್ ಅವರು ರವಿಚಂದ್ರನ್ ಮತ್ತು ಲಕ್ಷ್ಮಿ ಅವರ ಜೊತೆ ಜಡ್ಜ್ ಸೀಟಿನಲ್ಲಿ ಕುಳಿತು ಮಕ್ಕಳ ಅಭಿನಯ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ರಚಿತಾ ರಾಮ್ ಆಗಾಗ ಕೆಲ ರಿಯಾಲಿಟಿ ಶೋಗಳ ಮೂಲಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದು ಇದೀಗ ಮಕ್ಕಳ ಕಾರ್ಯಕ್ರಮಕ್ಕೆ ಒಂದು ಪ್ರಯತ್ನ ವಿಭಿನ್ನವಾಗಿರಲಿ ಎಂದು ಬಂದಿದ್ದಾರೆ ಎನ್ನಲಾಗುತ್ತಿದೆ. ನಟಿ ರಚಿತಾ ರಾಮ್ ವೇದಿಕೆ ಮೇಲೆ ಬಂದಾಗ ಅಲ್ಲಿಗೆ ಬಂದ ಎಲ್ಲಾ ಪ್ರೇಕ್ಷಕರನ್ನು ರಂಜಿಸುತ್ತಾರೆ. ಇತ್ತೀಚೆಗೆ ಒಂದು ವೇದಿಕೆ ಮೇಲೆ ಸಿರಿಯಲ್ಲಿ ಸಕ್ಕತ್ತು ಡಾನ್ಸ್ ಮಾಡಿದ್ದಾರೆ.
ಹೌದು ಬಿಳಿಸೀರೆ ತೊಟ್ಟು ವೇದಿಕೆ ಮೇಲೆ ನೋಡುವರಿಗೆ ಹುಬ್ಬೇರುವಂತೆ ತುಂಬಾ ಹಾಟಾಗಿ ಕಾಣಿಸಿದ್ದು ನಟಿ ರಚ್ಚು ಅವರು ಡಾನ್ಸ್ ಮಾಡಿದ್ದರು. ನೆಟ್ಟಿಗರು ಈ ವಿಡಿಯೋ ನೋಡಿ ತುಂಬಾ ನಾಟಿಯಾಗಿ ನಟಿ ಕಾಣಿಸುತ್ತಿದ್ದಾರೆ ಹಾಟ್ ಆಗಿ ಕಾಣಿದ್ದಾರೆ ಎಂದು ಅವರ ಅನಿಸಿಕೆಗಳನ್ನು ವಿಡೀಯೋ ನೋಡಿದ ಬಳಿಕ ವ್ಯಕ್ತಪಡಿಸುತ್ತಿದ್ದಾರೆ. ನೀವು ಕೂಡ ನಟಿ ರಚಿತಾ ರಾಮ್ ಅವರು ಮಾಡಿರುವ ಈ ಡಾನ್ಸ್ ವಿಡಿಯೋ ನೋಡಿಲ್ಲ ಎಂದೆನಿಸಿದರೆ ಇಲ್ಲಿದೆ ಒಮ್ಮೆ ನೋಡಿ. ಹಾಗೆನೆ ನೃತ್ಯದ ಈ ವಿಡಿಯೋ ನಿಮಗೂ ಇಷ್ಟವಾದಲ್ಲಿ ತಪ್ಪದೇನೆ ಶೇರ್ ಮಾಡಿ. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಪ್ರೋತ್ಸಾಹ ನೀಡಿ ಧನ್ಯವಾದಗಳು... (video credit : top videos )
<