ಕನ್ನಡದ ನಟಿ ರಚ್ಚು ಕಿಡ್ನಾಪ್..! ದಿಗ್ಭ್ರಮೆಗೊಂಡ ಇಡೀ ಕನ್ನಡ ಚಿತ್ರರಂಗ..! ಅಸಲಿಗೆ ಏನಾಗಿದೆ..?
Updated:Saturday, March 12, 2022, 15:25[IST]

ಕನ್ನಡ ಚಿತ್ರರಂಗದ ಗುಳಿಕೆನ್ನೆ ಚೆಲುವೆ ನಟಿ ರಚಿತಾ ರಾಮ್ (Rachita Ram) ಅವರು ಇದೀಗ ಅಪರಣ ಆಗಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಅಪಹರಣದ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ನಟಿ ರಚಿತಾ ರಾಮ್ ಅವರನ್ನ ಯಾರು ಅಪಹರಣ ಮಾಡಿದರು, ಯಾಕೆ ಅಪಹರಣ ಮಾಡಿದ್ರೂ ಗೊತ್ತಾ..? ಇಡೀ ಕನ್ನಡ ಚಿತ್ರರಂಗವೇ ಈ ವಿಷಯ ತಿಳಿದು ದಿಗ್ಭ್ರಮೆಯಾಗಿದೆ ಎಂದು ಹೇಳಲಾಗುತ್ತಿದೆ. ನಟಿ ರಚಿತಾ ರಾಮ್ ಅವರನ್ನು ಮಕ್ಕಳು ಅಪಹರಣ ಮಾಡಿದ್ದಾರೆ. ನಂತರ್ಕ್ ಏರ್ಪೋರ್ಟ್ ಗೆ ರಚ್ಚು ಅವರನ್ನ ಕರೆದೊಯ್ದಿದ್ದಾರೆ. ಅಸಲಿಗೆ ಇದು ನಿಜವಾ, ಅಲ್ಲ ಸ್ವಾಮಿ ಇದು ಡ್ರಾಮಾ ಜೂನಿಯರ್ಸ್ ಮಾಡಿದ ನಾಟಕ. ಹೌದು ಮಾರ್ಚ್ 19ರಿಂದ ಆರಂಭವಾಗುತ್ತಿರುವ ಡ್ರಾಮಾ ಜೂನಿಯರ್ಸ್ ಸೀಸನ್ ನಾಲ್ಕರ ಪ್ರಮೋದಲ್ಲೇ ನಟಿ ರಚ್ಚು ಅವರನ್ನು ಅಪಹರಣ ಮಾಡಲಾಗಿದೆ.
ಅಪಹರಣ ಮಾಡಿ ನಂತರ ಏರ್ಪೋರ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಹೌದು ನಟಿ ರಚಿತಾ ರಾಮ್ ಇದೇ ಮೊದಲ ಬಾರಿಗೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಲಿದ್ದಾರೆ. ಯಥಾರೀತಿ ಕಳೆದ ಮೂರು ಸೀಸನ್ ಗಳಲ್ಲಿ ಹಿರಿಯ ಖ್ಯಾತ ನಟಿ ಲಕ್ಷ್ಮಿಯವರು ಜಡ್ಜ್ ಆಗಿದ್ದರು. ಹಾಗೆ ನಟ ವಿಜಯ ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಚಂದ್ರು ಜಡ್ಜ್ ಆಗಿದ್ದರು. ಆದರೆ ಈ ಬಾರಿ ವಿಜಯ್ ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಚಂದ್ರು ಇಲ್ಲ. ಆದ್ರೆ ಲಕ್ಷ್ಮಿಯವರು ಯಥಾರೀತಿ ಜಡ್ಜ್ ಆಗಿಯೇ ಮುಂದುವರೆದಿದ್ದಾರೆ. ಇವರ ಜಡ್ಜ್ ತಂಡಕ್ಕೆ ನಟ ರವಿಚಂದ್ರನ್ (Ravichandran) ಹಾಗೂ ರಚಿತಾ ರಾಮ್ ಸೇರಿದ್ದಾರೆ. ಪ್ರಮೋದಲ್ಲಿಯೇ ಶುಭ ಕೋರಿರುವ ನಟಿ ಲಕ್ಷ್ಮಿಯವರು ರಚಿತ ರಾಮ್ ಬರುವಿಕೆಯ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ. ಹಾಗೆ ಶನಿವಾರ ಮತ್ತು ಭಾನುವಾರ ಮಾರ್ಚ್ 19ರಿಂದ ರಾತ್ರಿ 7:30 ಕ್ಕೆ ಡ್ರಾಮಾ ಜೂನಿಯರ್ ಸೀಸನ್ 4 ಪ್ರಾರಂಭವಾಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಸಹ ನಮಗೆ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...