ರಜನಿಕಾಂತ್ ಸ್ಟೈಲ್ ನಲ್ಲಿ ಸಿಗರೇಟ್ ಬಾಯಿಯಲ್ಲಿ ಕೂರಿಸಿದ ರಚಿತಾ ರಾಮ್..! ನೀವೂ ಬೆರಗಾಗ್ತಿರ ವಿಡೀಯೋ ನೋಡಿ

By Infoflick Correspondent

Updated:Saturday, March 12, 2022, 14:13[IST]

ರಜನಿಕಾಂತ್ ಸ್ಟೈಲ್ ನಲ್ಲಿ ಸಿಗರೇಟ್ ಬಾಯಿಯಲ್ಲಿ ಕೂರಿಸಿದ ರಚಿತಾ ರಾಮ್..! ನೀವೂ ಬೆರಗಾಗ್ತಿರ  ವಿಡೀಯೋ ನೋಡಿ

ಸಿನಿಮಾರಂಗ ಅಂದ್ರೆ ಹಾಗೇನೇ, ಪಾತ್ರಗಳಿಗೆ ತಕ್ಕ ಹಾಗೆ ಅಭಿನಯಿಸುವುದು. ಹಾಗೆ ನಿರ್ದೇಶಕರು ಹೇಳಿದ ಹಾಗೆ ಅಂತಹ ಪಾತ್ರಗಳನ್ನು ನಿಭಾಯಿಸುವುದು ನಟ-ನಟಿಯರಿಗೆ ತುಂಬಾ ಮುಖ್ಯವಾಗಿರುತ್ತದೆ. ಹಾಗೆ ಕೆಲವರು ನಿರ್ದೇಶಕ ಹೇಳುವ ಪಾತ್ರಗಳನ್ನು ಒಪ್ಪಿಕೊಂಡು ಅಭಿನಯ ಮಾಡಲು ಮುಂದಾದರೆ, ಇನ್ನೂ ಕೆಲವರು ಅವರ ಅಭಿನಯದ ಶೈಲಿಗೆ ಅವರು ಮಾಡಿಸುವ ರೀತಿಗೆ ಒಪ್ಪುವುದಿಲ್ಲ..

ಹಿಂದೇಟು ಹಾಕಿ ಅಂತಹ ಪಾತ್ರದಿಂದಲೇ ತುಂಬಾ ದೂರ ಉಳಿದು ಬಿಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಹಾಗೆ ಹೆಚ್ಚು ನಟ-ನಟಿಯರು ಎಲ್ಲಾ ಪಾತ್ರಗಳಿಗೆ ಜೀವ ತುಂಬುತ್ತಾರೆ. ಆದರೆ ಕೆಲ ಅಭಿಮಾನಿಗಳಿಗೆ ಬೇಸರವನ್ನ ನೀಡುವ ಹಾಗೆ, ಅವರು ನಿರೀಕ್ಷೆ ಮಾಡದಿರುವ ಹಾಗೆ ಅಭಿನಯಿಸುವ ಪಾತ್ರಗಳಿಗೆ, ಆ ಪಾತ್ರಗಳನ್ನು ಮಾಡಿದ ನಟ-ನಟಿಯರ ವಿರುದ್ಧ ಅಸಮಾಧಾನ ಹೊರ ಹಾಕುವುದ ನೋಡಿದ್ದೇವೆ. 

ಇತ್ತೀಚಿಗೆ ನಟಿ ರಚಿತಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇದ್ದಾರೆ ಎನ್ನಬಹುದು. ಏಕ್ ಲವ್ ಯಾ ಸಿನಿಮಾದಲ್ಲಿ ರಾಣಾ ಅವರಿಗೆ ಕಿಸ್ ಕೊಟ್ಟಿದ್ದು, ಸಿಗರೇಟ್ ಬಾಯಲ್ಲಿ ಹಿಡಿದಿದ್ದು ಹಾಗೆ ಲವ್ ಯು ರಚ್ಚು ಸಿನಿಮಾದಲ್ಲಿ ಕೂಡ ತುಂಬಾ ರೋಮ್ಯಾಂಟಿಕ್ ಸೀನ್ ಗಳಲ್ಲಿ ಕಾಣಿಸಿದ್ದು, ನಂತರ ಮಾಧ್ಯಮದ ಮೂಲಕ ಅದರ ಬಗ್ಗೆ ರಚ್ಚು ವಿವರಣೆ ನೀಡಿದ್ದು ಎಲ್ಲವನ್ನೂ ನೋಡಿದ್ದೇವೆ. ಹೌದು ಇದೆಲ್ಲದರ ನಡುವೆ ನಟಿ ರಚಿತಾ ರಾಮ್ ಅವರ ಒಂದು ವಿಡಿಯೋ ಇದೀಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾರಿ ವೈರಲ್ ಆಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸ್ಟೈಲ್ನಲ್ಲಿ ಸಿಗರೇಟ್ ಸೀದಾ ಬಾಯಿಗೆ ಇರಿಸಿ ರಚ್ಚು ನಕ್ಕಿದ್ದಾರೆ. ಹಾಗೆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ನಟಿ ರಚಿತಾ ರಾಮ್ ಅವರು ಯಾವ ರೀತಿ ರಜನಿಕಾಂತ್ ಅವರ ಹಾಗೇನೆ ಸಿಗರೇಟು ಬಾಯಿಗೆ ಸೇರಿಕೊಂಡರು ಗೊತ್ತಾ ನಿಜಕ್ಕೂ ನೀವೂ ಬೆರಗಾಗ್ತಿರ. ಈ ವಿಡಿಯೋ ನೋಡಿ. ಹಾಗೆ ಈ ದೃಶ್ಯ ನೋಡಿದ ನೆಟ್ಟಿಗರು ಕೆಲವರು ಅಸಮಾಧಾನ ಹೊರಹಾಕಿ ನಿಮಗೆ ಇದೆಲ್ಲ ಬೇಕಾ ಎಂದು ಪ್ರಶ್ನೆ ಮಾಡಿದರೆ, ಇನ್ನು ಕೆಲವರು ವಾವ್ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಈ ವಿಡಿಯೋ ನೋಡಿದ ಬಳಿಕ ನಿಮ್ಮ ಅನಿಸಿಕೆಯನ್ನು ಕೂಡ ನಮಗೆ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು..