K G F 2 : ಕೆಜಿಎಫ್ ೨ ಮಾಂಸ್ಟರ್ ಹಾಡಿಗೆ ಹೆಜ್ಜೆ ಹಾಕಿರುವ ರಾಧಿಕಾ ವೈರಲ್ ವಿಡಿಯೋ ನೋಡಿ

By Infoflick Correspondent

Updated:Sunday, June 5, 2022, 11:15[IST]

K G F 2 :  ಕೆಜಿಎಫ್ ೨  ಮಾಂಸ್ಟರ್ ಹಾಡಿಗೆ ಹೆಜ್ಜೆ ಹಾಕಿರುವ ರಾಧಿಕಾ ವೈರಲ್ ವಿಡಿಯೋ ನೋಡಿ

ಇತ್ತೀಚೆಗೆ ಹಲವು ಭಾಷೆಗಳಲ್ಲಿ ಕೆಜಿಎಫ್ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಿತ್ತು.  ಈ ಚಿತ್ರ ಎಲ್ಲೆಡೆ ತನ್ನದೇ ಹವಾ ಕ್ರಿಯೇಟ್ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ. ಕಷ್ಟದ ದಿನಗಳನ್ನು ಕಂಡು ಇಂದು ಕೋಟ್ಯಾಧೀಶ್ವರನಾದರೂ, ತಲೆ ಬಗ್ಗಿ ನಡೆಯುತ್ತಿರುವ ನಟ ನಮ್ಮ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್. ಯಶ್ ಅವರು ಇಂದು ಜೀವನದಲ್ಲಿ ಯಶಸ್ಸನ್ನು ಕಂಡು ಇಡೀ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ.  ಇನ್ನು ಕಳೆದ ಭಾನುವಾರ ಅಹಮದ್‌ಬಾದ್‌ನ ಮೋದಿ ಕ್ರಿಡಾಂಗಣದಲ್ಲಿ ಐಪಿಲ್ ಮ್ಯಾಚ್ ನಡೆದಿತ್ತು.  ಈ ಮ್ಯಾಚ್ ನಲ್ಲೂ ಕೂಡ ನಟ ರಣ್‌ವೀರ್ ಸಿಂಗ್ ಕೆಜಿಎಫ್ ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದರು.  

ಅಷ್ಟರಮಟ್ಟಕ್ಕೆ ಕೆಜಿಎಫ್ ಚಿತ್ರ ಹಿಟ್ ಆಗಿದೆ.  ಕೆಜಿಎಫ್ ಚಿತ್ರದ ಹಾಡೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಮಾಂಸ್ಟರ್ ಹಾಡಂತು ಸಿಕ್ಕಾಪಟ್ಟೆ ವೈರಲ್ ಆಗಿದೆ.  ಇದೀಗ ಈ ಹಾಡಿಗೆ ಕೆಜಿಎಫ್ ಚಿತ್ರದಲ್ಲಿ ಮಾಂಸ್ಟರ್ ಹಾಡಿಗೆ ಹೆಜ್ಜೆ ಹಾಕಿರುವ ರಾಧಿಕಾ ಎಂಬುವರು ನಾನು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ ಎಂದು ತಮ್ಮ ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದಾರೆ. ಇದೀಗ ಆ ಹಾಡಿಗೆ ಮೂವರು ಯುವತಿಯರು ಡ್ಯಾನ್ಸ್ ಮಾಡಿದ್ದು, ಆ ವೀಡಿಯೋ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.   

ಕಿಂಗ್ಸ್ ಯುನೈಟೆಡ್ ಇಂಡಿಯಾ ರಾಧಿಕಾ ಬಣ್ಜಿಯಾ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡಿನ ರೀಲ್ಸ್ ಅನ್ನು ಡ್ಯಾನ್ಸ್ ವೀಡಿಯೋ ಶೇರ್ ಮಾಡಿದೆ. ಈಗಾಗಲೇ ಈ ವೀಡಿಯೋವನ್ನು 986ಕೆಹೂ ಅಧಿಕ ಬಾರಿ ಜನರು ವೀಕ್ಷಿಸಿದ್ದು, ಹಲವರು ಕಮೆಂಟ್ ಮಾಡಿದ್ದಾರೆ. ಈ ಹಾಡಿನ ಮ್ಯೂಸಿಕ್ ಕೂಡಾ ಅಷ್ಟೇ ಸೂಪರ್ ಆಗಿದ್ದು, ಈಗಾಗಲೇ ಸಿಕ್ಕಾಪಟ್ಟೆ ಫೇಮಸ್ ಆಗಿದೆ. 41ಕೆ ಲೈಕ್ಸ್ ಅನ್ನು ಕೂಡ ಪಡೆದಿದೆ.