Radhika Kumaraswamy : ರಾಧಿಕಾ ಕುಮಾರಸ್ವಾಮಿ ಅವರ ಬೆಲ್ಲಿ ಡ್ಯಾನ್ಸ್ ನೋಡಿದ್ರ..? ಸೊಂಟ ಬಳುಕಸಿದ ಪರಿ ನೋಡಿ ಫಿದಾ ಆಗ್ತಿರ..!

By Infoflick Correspondent

Updated:Sunday, August 28, 2022, 11:59[IST]

Radhika Kumaraswamy :  ರಾಧಿಕಾ ಕುಮಾರಸ್ವಾಮಿ ಅವರ ಬೆಲ್ಲಿ ಡ್ಯಾನ್ಸ್ ನೋಡಿದ್ರ..?  ಸೊಂಟ ಬಳುಕಸಿದ ಪರಿ ನೋಡಿ ಫಿದಾ ಆಗ್ತಿರ..!

ರಾಧಿಕಾ ಕುಮಾರಸ್ವಾಮಿ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ನಟಿಯರಲ್ಲಿ ಇವರು ಕೂಡ ಒಬ್ಬರು. ಅಂದು ಹೆಚ್ಚು ಬೇಡಿಕೆಯ ನಟಿಯಾಗಿದ್ದಂತವರು. ಹೌದು ನಟಿ ರಾಧಿಕಾ ಕುಮಾರಸ್ವಾಮಿ (Radhika kumaraswamy ) ಆರಂಭದಲ್ಲಿ ಅಂದರೆ 2,000 ದಶಕದಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ವಿ ನಟಿಯಾಗಿ ಹೊರ ಹೊಮ್ಮಿದ್ದಾರೆ. ಹಾಗೆ ಕುಮಾರಸ್ವಾಮಿ ಅವರಿಗೆ ಅವರದೇ ಆದ ಅಭಿಮಾನಿ ಬಳಗ ಪ್ರೀತಿ ಸಿಕ್ಕಿದ್ದು ಆಗಾಗ ಅವರ ಅಭಿಮಾನಿಗಳನ್ನು ರಂಜಿಸುವುದೇ ನಟಿ ರಾಧಿಕಾ ಕುಮಾರಸ್ವಾಮಿ ಅವರ ಕಾಯಕವಾಗಿದೆ ಎಂದು ಹೇಳಬಹುದು. ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ಹೆಚ್ಚು ನೃತ್ಯ ಮಾಡುವ ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಯಾವ ಸಿನಿಮಾಗಳಲ್ಲಿ ಸಹ ಕಾಣಿಸಿಲ್ಲ. ಸಿನಿಮಾರಂಗದಿಂದ ದೂರ ಉಳಿದಿದ್ದ ರಾಧಿಕಾ ಕುಮಾರಸ್ವಾಮಿ ಬಹಳ ವರ್ಷಗಳ ಬಳಿಕ ಧಮಯಂತಿ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.  

ಕನ್ನಡ ಕಿರುತೆರೆಯಲ್ಲಿ ಕೆಲ ಡ್ಯಾನ್ಸಿಂಗ್ ಪ್ರೋಗ್ರಾಮ್ಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ. ರಾಧಿಕಾ  (Radhika kumaraswamy ) ಅವರ ಡ್ಯಾನ್ಸ್ ಬಗ್ಗೆ ನಾವು ಹೇಳಲೇ ಬೇಕಿಲ್ಲ, ಸದಾ ಹೆಚ್ಚು ಆಕ್ಟಿವ್ ಆಗಿರುವ ನಟಿ ರಾಧಿಕಾ ಕುಮಾರಸ್ವಾಮಿ ಹೆಜ್ಜೆ ಹಾಕುವ ಪರಿ ನಿಜಕ್ಕೂ ಅದ್ಭುತ. ರಾಧಿಕಾ ಅವರು ಮದುವೆಯಾದ ಬಳಿಕ ಅವರ ಮಗಳೊಡನೆ ಹೆಚ್ಚು ಸಮಯ ಕಳೆದಿದ್ದಾರೆ. ಇದೀಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಡಾನ್ಸ್ ನೃತ್ಯಗಳ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ನಟಿ ರಾಧಿಕಾ ಅದ್ಬುತವಾಗಿ ಡಾನ್ಸ್ ಮಾಡುತ್ತಾರೆ. ಅಂತಹದೇ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ರಾಧಿಕಾ ಕುಮಾರಸ್ವಾಮಿ ಅವರು ಯಾವುದೋ ಒಂದು ಫಂಕ್ಷನ್ ಗೆ ಹೋದಾಗ ಅಭಿಮಾನಿಗಳ ಒತ್ತಾಯದ ಮೇರೆಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. 

ನೋಡ ನೋಡುತ್ತಿದ್ದಂತೆ ಅವರು ಸೊಂಟ ಬಳುಕಿಸಿದ ಪರಿ ನೋಡಿ ನೆಟ್ಟಿಗರು ಫಿದಾ ಆದಂತೆ ಕಾಣುತ್ತಿದ್ದಾರೆ. ನೀವು ಕೂಡ ಒಮ್ಮೆ ಇಲ್ಲಿರುವ ವಿಡಿಯೋ ನೋಡಿ, ಹಾಗೆ ನಿಮಗೂ ಹೆಚ್ಚು ಇಷ್ಟವಾದಲ್ಲಿ ತಪ್ಪದೇಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿ, ರಾಧಿಕಾ ಅವರ  ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಬಹುದು, ಧನ್ಯವಾದಗಳು...