Radhika Kumaraswamy : 2023 ರ ಎಲೆಕ್ಷನ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಎಂಟ್ರಿ..! ಹುಟ್ಟೂರಲ್ಲೇ ಗೇಮ್ ಪ್ಲಾನ್
Updated:Monday, May 9, 2022, 15:27[IST]

ಕನ್ನಡದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ನಟಿ ರಾಧಿಕಾ ಕುಮಾರಸ್ವಾಮಿ ಅವರು 2002ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತದನಂತರದ ಹೆಚ್ಚು ಹೆಸರು ಪಡೆದು ಜನಪ್ರಿಯತೆಯನ್ನು ಸಹ ಹೊಂದಿದರು. ರಾಧಿಕಾ ಕುಮಾರಸ್ವಾಮಿ ಅವರು ಮತ್ತೆ ಕಾಣಿಸಿದ್ದು 2012ರಲ್ಲಿಯೇ. ಹೌದು ಕುಮಾರಸ್ವಾಮಿ ಅವರ ಜೊತೆ ಮಗಳು ಶಮಿಕಾ ಹೆಸರಿನ ನಿರ್ಮಾಣ ಸಂಸ್ಥೆ ಮೂಲಕ ಎನ್ನಲಾಗಿದೆ. 2002 ರಿಂದ ಕನ್ನಡ ಸಿನಿ ಪ್ರಿಯರನ್ನ ಮಾತ್ರವಲ್ಲದೇ ಸೌತ್ ಇಂಡಿಯಾ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಮತ್ತೆ ಹೊಸ ಸುದ್ದಿಯಲ್ಲಿದ್ದಾರೆ. ಹೌದು ಈಗಾಗಲೇ ಗೊತ್ತಿರುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ನಟಿ ರಾಧಿಕಾ ಕುಮಾರಸ್ವಾಮಿ ಆಗಿದ್ದು, ಕುಮಾರಸ್ವಾಮಿ ಅವರ ಕುಟುಂಬವೂ ಬಹುತೇಕ ರಾಜಕೀಯದಲ್ಲಿ ಸಕ್ರಿಯವಾಗಿದೆ.
ಆದರೂ ಕೂಡ ರಾಧಿಕಾ ಕುಮಾರಸ್ವಾಮಿ ಅವರು ಇನ್ನೂ ಏಕೆ ರಾಜಕೀಯಕ್ಕೆ ಎಂಟ್ರಿ ಪಡೆದಿಲ್ಲ ಎಂದು ಮತ ಹಾಕುವ ಸಾಮಾನ್ಯ ಪ್ರಜೆಗಳು ಸಾಕಷ್ಟು ಬಾರಿ ಚರ್ಚೆ ನಡೆಸಿದ್ದಾರೆ. ಅದಕ್ಕೆ ಉತ್ತರವೆಂಬಂತೆ ಮುಂದಿನ ಎಲೆಕ್ಷನ್ 2023ರಲ್ಲಿ ನಡೆಯಲಿದ್ದು ನಟಿ ರಾಧಿಕಾ ಕುಮಾರಸ್ವಾಮಿಯವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗಿ ಕೇಳಿಬಂದಿದೆ. ಹೌದು ಇದೀಗ ಹುಟ್ಟೂರಲ್ಲಿ ನೆಲೆಸಿರುವ ರಾಧಿಕಾ ಅವರು ಎಲೆಕ್ಷನ್ಗೆ ಬರುವ ಎಲ್ಲಾ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಜನಪ್ರಿಯತೆ ಪಡೆದಿರುವ ಜೆಡಿಎಸ್ ಪಕ್ಷದ ಭಾಗಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಎಂಟ್ರಿ ಕೊಡುತ್ತಾರೋ ಅಥವಾ ಬೇರೆ ಪ್ರದೇಶದ ಮೂಲಕ ಎಂಟ್ರಿ ಕೊಡುತ್ತಾರೋ ಕಾದು ನೋಡಬೇಕು.
ಹೌದು ರಾಧಿಕಾ ಒಂದು ವೇಳೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೆ ಆದ್ರೆ ಮತ್ತೆ ರಾಜಕೀಯ ಮತ್ತೆ ಮುಂದಿನ ಎಲೆಕ್ಷನ್ ನಲಿ ರಂಗೇರುವುದು ಪಕ್ಕಾ ಆಗುತ್ತದೆ. ನಟಿ ರಾಧಿಕಾ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಬರಬೇಕಾ ಬೇಡ್ವಾ ಎಂದು ನೀವೂ ಸಹ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಮೆಂಟ್ ಮಾಡಿ ತಿಳಿಸಿ. ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು