Ragini Dwivedi : ಚಳಿಯಲ್ಲಿ ಸಕತ್ ಕಿಕ್ ಏರಿಸುವಂತಿದೆ ನಟಿ ರಾಗಿಣಿಯ ಈ ರೀಲ್ಸ್ ವಿಡಿಯೋ..! ಇಲ್ನೋಡಿ

By Infoflick Correspondent

Updated:Monday, July 25, 2022, 20:45[IST]

Ragini Dwivedi : ಚಳಿಯಲ್ಲಿ ಸಕತ್ ಕಿಕ್ ಏರಿಸುವಂತಿದೆ ನಟಿ ರಾಗಿಣಿಯ ಈ ರೀಲ್ಸ್ ವಿಡಿಯೋ..! ಇಲ್ನೋಡಿ

ಚಂದನದ ಗೊಂಬೆ ವೀರಮದಕರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕನ್ನಡಕ್ಕೆ ಪಾದರ್ಪಣೆ ಮಾಡಿದ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಈಗ ಮತ್ತೆ ಅಭಿಮಾನಿಗಳಿಗೆ ಹೆಚ್ಚು ಕಿಕ್ ನೀಡುತ್ತಿದ್ದಾರೆ. ಸದಾ ಈಗೀಗ ಹೆಚ್ಚಾಗಿ ಆಕ್ಟಿವ್ ಆಗಿರುವ ನಟಿ ರಾಗಿಣಿಯವರು ಸಾಮಾಜಿಕ ಜಾಲತಾಣದಲ್ಲಿ ಮತ್ತು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸದಾ ಏನಾದರೂ ಒಂದು ವಿಡಿಯೋಗಳನ್ನು ಹರಿಬಿಡುತ್ತಲೇ ಇರುತ್ತಾರೆ. ಹಾಗೆ ಹೆಚ್ಚು ಗಮನ ಸೆಳೆಯುತ್ತಿರುವುದು ನಿಜಕ್ಕೂ ಅದ್ಭುತವಾದ ಸಂಗತಿ ಎನ್ನಬಹುದು. ಕನ್ನಡದ ಬಹುಮುಖ ಪ್ರತಿಭೆಯಾಗಿ ಈಗ ರಾಗಿಣಿ ಹೆಚ್ಚು ಗುರುತಿಸಿಕೊಂಡಿರುವ ನಟಿ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಮಲಯಾಳಂನಲ್ಲೂ ಕೂಡ ಇತ್ತೀಚಿಗೆ ನಟಿ ತುಂಬ ಬಿಜಿಯಾಗಿದ್ದಾರೆ ಎಂದು ಕೇಳಿ ಬಂದಿದೆ.

ಒನ್ ಟು ಒನ್ ಎಂಬ ಸಿನಿಮಾವೊಂದು ಅತ್ತ ತಮಿಳುನಲ್ಲಿ ಬಿಡುಗಡೆಯಾಗುತ್ತಿದ್ದು ಇದರಲ್ಲೂ ಕೂಡ ರಾಗಿಣಿ ಸಕತ್ ಸದ್ದು ಮಾಡಲು ಸಜ್ಜಾಗಿದ್ದರೆಂದು ತಿಳಿದುಬಂದಿದೆ. ಅವರು ಕಳೆದ ಎರಡು ವರ್ಷದ ಹಿಂದೆ ಎಲ್ಲರಿಗೂ ಗೊತ್ತಿರುವಂತೆ ಡ್ರಗ್ಸ್ ವಿಚಾರವಾಗಿ, ಮಾದಕ ಸೇವನೆ ಹಾಗೇನೇ ಮಾದಕ ಸರಬರಾಜು ವಿಚಾರವಾಗಿ ಪರಪ್ಪನ ಅಗ್ರಹಾರದ ಜೈಲಿಗೆ ಸೇರಿದ್ದರು. ಕೆಲವು ತಿಂಗಳುಗಳ ಕಾಲ ಅಲ್ಲಿಯ ಸೆರೆಮನೆ ವಾಸ ಅನುಭವಿಸಿದರು ರಾಗಿಣಿ. ಹಾಗೆ ಬೆಲ್ ಮುಖಾಂತರ ಹೊರಗಡೆ ಬಂದಿದ್ದು ನೀವು ನೋಡಿದಿರಿ, ಈಗ ಅವೆಲ್ಲವನ್ನು ದೂರ ಮಾಡಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಅವರು ಹೆಚ್ಚು ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಹೌದು ಎಲ್ಲಿ ನೋಡಿದರೂ ರಿಯಾಲಿಟಿ ಶೋ ಮತ್ತು ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟು ಖುಷಿಯಾಗಿ ಜೀವನ ಮಾಡುತ್ತಿದ್ದಾರೆ.

ಇತ್ತೀಚಿಗೆ ನಿವೇದಿತ ಗೌಡ ಹಾಗೂ ವೈಷ್ಣವಿ ಹೆಜ್ಜೆ ಹಾಕಿ ರೀಲ್ಸ್ ಮಾಡಿದ್ದ ಒಂದು ಇಂಗ್ಲಿಷ್ ಹಾಡು ಬಾರಿ ವೈರಲ್ ಆಗಿತ್ತು. ಹಲೋ ಹಲೋ ಎನ್ನುವ ರೀಲ್ಸ್ ಮಾಡಿ ಸದ್ದು ಮಾಡಿದ್ದರು. ಅದೇ ನಿಟ್ಟಿಗೆ ಈಗ ರಾಗಿಣಿ ದ್ವಿವೇದಿ ಅವರು ಸೇರಿದ್ದಾರೆ. ಸಕ್ಕತ್ ಶಾರ್ಟ್ ಡ್ರೆಸ್ ನಲ್ಲಿ ಮುದ್ದಾಗಿ ಸೊಂಟ ಬೆಳಕಿಸಿದ್ದಾರೆ ರಾಗಿಣಿ ಅವರು. ಹಲೋ ಹಲೋ ಎಂದು ಸೊಂಟಬಳಗಿಸಿದ ಈ ಪರಿಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿದೆ ನೋಡಿ ನಟಿ ರಾಗಿಣಿಯವರ ಆ ಸಕ್ಕತ್ ಮಾದಕ ವಿಡಿಯೋ. ನಿಮಗೂ ಇಷ್ಟ ಆಗುತ್ತೆ ಅಂದುಕೊಂಡಿದ್ದೇನೆ. ಒಮ್ಮೆ ನೋಡಿ ನಿಮಗೂ ಇಷ್ಟವಾದರೆ ಶೇರ್ ಮಾಡಿ, ಈ ಮಾಹಿತಿ ಬಗ್ಗೆ ಅಭಿಪ್ರಾಯ ತಿಳಿಸಿ ಧನ್ಯವಾದಗಳು....