Ragini Dwivedi : ಬಿರಿಯಾನಿ ಸವಿಯುತಲೆ ಕೆಜಿಎಫ್ ಡೈಲಾಗ್ ಬಗ್ಗೆ ತಲೆದೂಗಿದ ನಟಿ ರಾಗಿಣಿ..! ಮಾದಕ ವಿಡೀಯೋ ಬಾರಿ ವೈರಲ್

By Infoflick Correspondent

Updated:Wednesday, June 15, 2022, 12:01[IST]

Ragini Dwivedi :  ಬಿರಿಯಾನಿ ಸವಿಯುತಲೆ ಕೆಜಿಎಫ್ ಡೈಲಾಗ್  ಬಗ್ಗೆ ತಲೆದೂಗಿದ ನಟಿ ರಾಗಿಣಿ..! ಮಾದಕ ವಿಡೀಯೋ ಬಾರಿ ವೈರಲ್

ಕನ್ನಡ ಚಿತ್ರರಂಗದ ಖ್ಯಾತ ನಟಿ ಕೆಂಪೇಗೌಡ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ ಅವರು ಇದೀಗ ಮತ್ತೊಂದು ವಿಡಿಯೋ ಮುಖಾಂತರವೇ ಕಾಲಿಟ್ಟಿದ್ದಾರೆ. ಹೌದು ಕೋವಿಡ್ ಆರಂಭವಾದಾಗಿನಿಂದ ನಟಿ ರಾಗಿಣಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದು, ಕಳೆದ ಕೆಲವು ತಿಂಗಳುಗಳ ಹಿಂದೆ ರಾಗಿಣಿ ದ್ವಿವೇದಿ ಅವರು ಈ ಮಾದಕ ವಸ್ತುಗಳ ಸೇವನೆ, ಮತ್ತು ಮಾದಕ ವಸ್ತುಗಳ ಸರಬರಾಜು ವಿಚಾರವಾಗಿ ಎನ್ಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ತೊಡಗಿದ್ದರು. ನಂತರ ಕೆಲವು ದಿನಗಳ ಕಾಲ ಪರಪ್ಪನ ಅಗ್ರಹಾರಕ್ಕೂ ಕೂಡ ಹೋಗಿ ಬಂದರು. ನಟಿ ರಾಗಿಣಿ ದ್ವಿವೇದಿ ಅವರು ಅವರದೇ ಆದ ಅಪಾರ ಅಭಿಮಾನಿ ಬಳಗವನ್ನು ಅವರ ಅಭಿನಯದಿಂದಲೆ ಹೆಚ್ಚು ಪಡೆದುಕೊಂಡಿದ್ದಾರೆ.

ಇತ್ತೀಚಿಗೆ ಯಾವ ಸಿನೆಮಾಗಳಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಕಾಣಿಸಿಕೊಂಡಿಲ್ಲ, ಬದಲಿಗೆ ರೀಲ್ಸ್ ಮಾಡುತ್ತಾ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಾ ಅವರ ಅಭಿಮಾನಿಗಳ ಮುಂದೆ ಬಂದೇ ಬರುತ್ತಾರೆ. ಹೌದು ಅದಕ್ಕೆ ಸಾಕ್ಷಿಯೆಂಬಂತೆ ಕನ್ನಡದ ಗೋಲ್ಡನ್ ಚಿತ್ರ ಕೆಜಿಎಫ್ ಭಾಗ ಎರಡು ವಿಶ್ವ ಮಟ್ಟದಲ್ಲಿ ಸದ್ದು ಮಾಡಿತು. ಹಾಗೆ ಕಲೆಕ್ಷನ್ ವಿಚಾರದಲ್ಲಿಯೂ ಕೂಡ 1260 ಕೋಟಿಗೂ ಅಧಿಕ ಹಣ ಮಾಡಿ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ದಾಖಲೆಯನ್ನು ನಿರ್ಮಿಸಿತು. ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತ ಆಗಿಲ್ಲದೆ ಈ ಕೆಜಿಎಫ್ ಸಿನಿಮಾ ಪ್ರಪಂಚದ ತುಂಬೆಲ್ಲಾ ಸಾಕಷ್ಟು ದಾಖಲೆಗಳನ್ನು ಮುರಿದಿದೆ ಎಂದು ಹೇಳಬಹುದು. ಅದೇ ಸಿನಿಮಾಗೆ ಇದೀಗ ನಟಿ ರಾಗಿಣಿ ದ್ವಿವೇದಿ ವೈಲೆನ್ಸ್ ವೈಲೆನ್ಸ್ ವೈಲೆನ್ಸ್ ಎನ್ನುವ ಡೈಲಾಗ್ ಮೂಲಕ ಭರ್ಜರಿ ಬಿರಿಯಾನಿ ಸವಿಯುತ್ತಾ ವಿಡೀಯೋ ಮಾಡಿದ್ದಾರೆ.  

ಬಿರಿಯಾನಿ ಬಿರಿಯಾನಿ ಬಿರಿಯಾನಿ ಐ ಡೋಂಟ್ ಲೈಕ್ ಇಟ್, ಐ ಅವಾಯ್ಡ್, ಬಟ್ ಬಿರಿಯಾನಿ ಲೈಕ್ಸ್ ಮಿ, ಐ ಕಾಂಟ್ ಅವಾಯ್ಡ್ ಎಂದು ಬಿರಿಯಾನಿ ಸವಿಯುತ್ತಲೇ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ನಟಿ ರಾಗಿಣಿ. ಹೌದು ಈ ವಿಡಿಯೋ ನೋಡುಗರಿಗೆ ತುಂಬಾ ಮಾದಕ ದಂತೆ ಕಂಡಿದೆಯಂತೆ. ಇದನ್ನ ನೋಡಿ ವಾವ್ ಎಂದು ನೆಟ್ಟಿಗರು ಅವರ ಅನಿಸಿಕೆ ತಿಳಿಸುತ್ತಿದ್ದಾರೆ. ಅಸಲಿಗೆ ಈ ವಿಡಿಯೋ ಹೇಗಿದೆ ಗೊತ್ತಾ.? ಇಲ್ಲಿದೆ ನೋಡಿ ರಾಗಿಣಿ ದ್ವಿವೇದಿ ಅವರ ಬಿರಿಯಾನಿ ವಿಡಿಯೋ. ವಿಡಿಯೋವನ್ನು ಪೂರ್ತಿ ನೋಡಿ. ಇಷ್ಟವಾದಲ್ಲಿ ನೀವು ಕೂಡ ತಪ್ಪದೇ ಶೇರ್ ಮಾಡಿ. ಹಾಗೆ ರಾಗಿಣಿ ಅವರ ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸಹ ಕಾಮೆಂಟ್ನಲ್ಲಿ ತಿಳಿಸಿ ಧನ್ಯವಾದ..