ನಟಿ ರಂಭಾ ಆತ್ಮಹತ್ಯೆ ಎಂದು ವಿಡಿಯೋ ಹರಿಬಿಟ್ಟ ಯುವತಿ..! ವಿಡಿಯೋ ನೋಡಿ ಉಗಿದ ಫ್ಯಾನ್ಸ್

Updated: Wednesday, June 9, 2021, 14:18 [IST]

ಹೌದು ಸ್ನೇಹಿತರೆ ಸಲ್ಮಾನ್ ಖಾನ್ ಅವರ ಜೊತೆ ನಟಿಸುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಜನಿಸಿದವರು. ಹೌದು ನಟಿ ರಂಭಾ ಅವರಿಗೆ ಇದೀಗ 45 ವರ್ಷವಾಗಿದೆ. 11 ವರ್ಷಗಳ ಹಿಂದೆ ತಮಿಳು ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ನಮ್ಮ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ತೆರೆ ಹಂಚಿಕೊಂಡು, ಸಾಕಷ್ಟು ಅಭಿಮಾನಿಯ ಬಳಗವನ್ನು ಕನ್ನಡದಲ್ಲಿ ಸಹ ಹೊಂದಿದ್ದರು.

ಬಳಿಕ ರಂಭಾ ಅವರು ಕೆನಡಾ ಮೂಲದ ಉದ್ಯಮಿಯ ಜೊತೆ ಮದುವೆಯಾಗಿದ್ದು, ಕೆಲದಿನಗಳ ಕಾಲ ದಾಂಪತ್ಯ ಜೀವನ ತುಂಬಾನೇ ಚೆನ್ನಾಗಿ ನಡೆದಿತ್ತು ಎನ್ನಲಾಗಿ ಕೇಳಿಬಂದಿತು. ಹೌದು ರಂಭ ಮದುವೆ ಮಾಡಿಕೊಂಡ ಆ ಉದ್ಯಮಿಗೆ ಮೊದಲೇ ಮದುವೆಯಾಗಿದ್ದು, ಈ ವಿಷಯವನ್ನು ನಟಿ ರಂಭಾ ಅವರಿಗೆ ತಿಳಿಯದಂತೆ ಮದುವೆಯಾಗಿದ್ದಾರೆ ಎನ್ನಲಾಗಿ ಕೆಲವು ಚರ್ಚೆಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ನಡೆದವು. ಜೊತೆಗೆ ನಟಿ ರಂಭಾ ಅವರು ಈ ದಂಪತಿಗಳ ಕಲಹದ ವಿಚಾರವಾಗಿ ಆ  *ತ್ಮಹ   *ತ್ಯೆ ಮಾಡಿಕೊಳ್ಳಲು ಅಂದು ಯತ್ನಿಸಿದ್ದರು ಎನ್ನಲಾಗಿ ಒಂದು ವಿಡಿಯೋವನ್ನು ಇಲ್ಲೊಬ್ಬ ಯುವತಿ ಹಂಚಿಕೊಂಡಿದ್ದಾಳೆ.  

ಹೌದು ನಟಿ ರಂಭಾ ಅವರಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗಿಲ್ಲ, ಬದಲಿಗೆ ಸಣ್ಣಪುಟ್ಟ ಸಮಸ್ಯೆ ಎಲ್ಲರ ಜೀವನದಲ್ಲಿ ಇರುತ್ತವೆ. ಆದರೆ ಈ ರೀತಿಯ ವಿಡಿಯೋಗಳನ್ನು ಶೇರ್ ಮಾಡಿ, ಆ   *ತ್ಮಹ   *ತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿ ಸುಳ್ಳು ಸುದ್ದಿಯನ್ನ ಹಬ್ಬಿಸಬೇಡಿ ಎಂದು ನೆಟ್ಟಿಗರು, ಸೋಶಿಯಲ್ ಪ್ರಿಯರು ಯುವತಿಯ ವಿಡಿಯೋ ನೋಡಿ, ಯುವತಿಗೆ ಕ್ಯಾಕರಿಸಿ ಉಗಿದು ಕಾಮೆಂಟ್ ಮಾಡಿದ್ದಾರೆ. ನೀವು ಕೂಡ ಒಂದು ಬಾರಿ ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ, ಇನ್ನೊಂದು ಈ ರೀತಿಯ ವಿಡಿಯೋ ಶೇರ್ ಮಾಡಬೇಡಿ ಎಂದು ಜಾಗೃತಿ ಮೂಡಿಸಿ ಧನ್ಯವಾದಗಳು...