Ramya : ಕೊನೆಗೂ ನಾಳೆ ಸಿಹಿ ಸುದ್ದಿ ಕೊಡುತ್ತೇನೆಂದ ಕ್ವಿನ್ ರಮ್ಯಾ : ಮದುವೆನಾ ಅಥವಾ ಚಿತ್ರ ರಂಗಕ್ಕೆ ಎಂಟ್ರಿ ನಾ ಕಾದು ನೋಡಿ

By Infoflick Correspondent

Updated:Tuesday, August 30, 2022, 13:04[IST]

Ramya : ಕೊನೆಗೂ ನಾಳೆ ಸಿಹಿ ಸುದ್ದಿ ಕೊಡುತ್ತೇನೆಂದ ಕ್ವಿನ್ ರಮ್ಯಾ : ಮದುವೆನಾ  ಅಥವಾ ಚಿತ್ರ ರಂಗಕ್ಕೆ ಎಂಟ್ರಿ ನಾ ಕಾದು ನೋಡಿ

ಬ್ಯೂಟಿಫುಲ್ ನಟಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಹೌದು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ರಮ್ಯ ಮೋಸ್ಟ್ ಎವರ್ ಗ್ರೀನ್ ನಟಿ ಆಗಿ ಮೆರೆದವರು. ಇಂದಿಗೂ ಇವರು ಹಲವರಿಗೆ ಹೆಚ್ಚು ಅಚ್ಚುಮೆಚ್ಚು ನಟಿ ಎಂದು ಹೇಳಬಹುದು. ನಟಿ ರಮ್ಯಾ ಅವರು ಟಾಪ್ ನಟಿಯಾಗಿ ಮೆರೆದವರು. ಇಂದಿಗೂ ಕೂಡ ಇವರು ಟಾಪ್ ನಟಿಯಾಗಿಯೇ ಕೆಲವರಿಗೆ ಉಳಿದಿದ್ದಾರೆ. ಅಭಿಮಾನಿಗಳು ಇವರನ್ನು ಎವರ್ಗ್ರೀನ್ ನಟಿ ಎಂದು ಕರೆಯುತ್ತಾರೆ. ಈಗಾಗಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟು ರಮ್ಯಾ ಸಾಕಷ್ಟು ವರ್ಷಗಳ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದರು. ಇದೀಗ ರಾಜಕೀಯಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸಿನಿಮಾರಂಗಕ್ಕೆ ಮತ್ತೆ ರಮ್ಯಾ ಅವರು ಯಾವಾಗ ಬರುತ್ತಾರೆ ಎಂದು ಅವರ ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ.    

ಇದರ ನಡುವೆ ಇತ್ತೀಚಿನ ಹೊಸಬರ ಸಿನಿಮಾಗಳ ಕುರಿತು ಥಿಯೇಟರ್ ಗೆ ಭೇಟಿಕೊಟ್ಟು ರಮ್ಯಾ ಹುರಿದುಂಬಿಸುವ ಪೋಸ್ಟ್ಗಳ ಮೂಲಕ ಸಿನಿಮಾ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಖುಷಿಯ ವಿಚಾರ. ಹೀಗಾಗಿ ಮತ್ತೆ ನಟಿ ರಮ್ಯಾ ಅವರು ತೆರೆ ಮೇಲೆ ಕಾಣಿಸಿಕೊಳ್ಳುವುದಂತೂ ಪಕ್ಕ ಆಗಿದೆ ಎನ್ನಲಾಗಿದೆ. ಇತ್ತೀಚಿಗೆ ರಾಜ್ ಬಿ ಶೆಟ್ಟಿ ರಮ್ಯಾ ಅವರ ಮನೆಗೆ ಭೇಟಿ ನೀಡಿ ಹೊಸದಾದ ಕಥೆಯೊಂದನ್ನು ಹೇಳಿ ಸಿನಿಮಾ ಮಾಡುವುದಾಗಿ ಹೇಳಿ ಬಂದಿದ್ದಾರೆ ಎಂದು ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಸುಳ್ಳು ಸುದ್ದಿ ಎಂದು ರಾಜ್ ಬಿ ಶೆಟ್ಟಿ ಅವರೇ ಹೇಳಿದ್ದಾರೆ. ಇದೀಗ ರಮ್ಯಾ ಅವರ ಖಾತೆಯಲ್ಲಿ ಹೊಸದಾದ ಒಂದು ಸಿಹಿ ಸುದ್ದಿ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದು ಇದೀಗ ಹೆಚ್ಚು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.

ಅಭಿಮಾನಿಗಳು ತುಂಬಾ ಕಾತರದಿಂದ ನಾಳೆ 11.15ರ ವರೆಗೆ ಕಾಯುಲೇಬೇಕು. ಕಾರಣ ರಮ್ಯಾ ಅವರ ಈ ಸಿಹಿ ಸುದ್ದಿ ಅವರ ಸಿನಿಮಾ ವಿಚಾರಕ್ಕಾಗಿಯೋ ಅಥವಾ ಅವರ ಮದುವೆ ವಿಚಾರಕ್ಕಾಗಿಯೋ ಕಾದು ನೋಡಬೇಕಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ರಮ್ಯಾ ಅವರ ಈ ಪೋಸ್ಟ್ ಏನಿರಬಹುದು ಎಂಬುದಾಗಿ ಅಭಿಪ್ರಾಯ ಹೇಳಿ. ಕೆಲವರು ಹೇಳಿದ ಹಾಗೆ ರಮ್ಯಾ ಅವರ ಸಿನಿಮಾ ಮೂಲಕ ಮತ್ತೆ ತೆರೆಯ ಮೂಲಕ ಭರ್ಜರಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ನಿರೀಕ್ಷೆ ನಿಜ ಎಂದು ಹೇಳುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೇ ಮಾಹಿತಿಯ ಶೇರ್ ಮಾಡಿ ಧನ್ಯವಾದಗಳು....