Ramya : ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ತಬ್ಬಿಕೊಂಡಿರುವ ಈ ಹುಡುಗ ಯಾರು ಗೊತ್ತಾ..? ಅಸಲಿಗೆ ವಿಷಯ ಬೇರೆ ಇದೆ ನೋಡಿ

By Infoflick Correspondent

Updated:Monday, May 9, 2022, 16:51[IST]

Ramya : ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ತಬ್ಬಿಕೊಂಡಿರುವ ಈ ಹುಡುಗ ಯಾರು ಗೊತ್ತಾ..? ಅಸಲಿಗೆ ವಿಷಯ ಬೇರೆ ಇದೆ ನೋಡಿ

ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿ ರಮ್ಯಾ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ರಮ್ಯಾ ನಂತರದ ದಿನಗಳಲ್ಲಿ ಶಾಸಕಿ ಕೂಡ ಆದರು. ಆದರೆ ರಾಜಕೀಯದಲ್ಲಿ ಸಾಕಷ್ಟು ಏಳುಬೀಳುಗಳ ಕಂಡ ರಮ್ಯಾ ಹೆಚ್ಚುಕಾಲ ಅಲ್ಲಿಯೂ ಸಹ ಉಳಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜಕೀಯ ಬಿಟ್ಟರು. ಕಳೆದ ವರ್ಷ ಮತ್ತೆ ರಮ್ಯಾ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದರು. ನಟಿ ರಮ್ಯಾ ಅವರು ಸಾಕಷ್ಟು ಸುಂದರವಾದ ನಟಿ,, ಈಗಲೂ ಕೂಡ ಅದೇ ಅಂದವನ್ನು ಕಾಪಾಡಿಕೊಂಡು ಬಂದಿದ್ದಾರೆ ರಮ್ಯಾ.

ಹಾಗೆ ಎವರ್ಗ್ರೀನ್ ನಟಿ ಎಂದೇ ಕರೆಸಿಕೊಂಡಿದ್ದಾರೆ. ಹೌದು ನಟಿ ರಮ್ಯಾ ಅವರ ಅಪಾರ ಅಭಿಮಾನಿ ಬಳಗ ಅವರ ಅಭಿನಯಕ್ಕಿದೆ. ಹೌದು ಈ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ರಮ್ಯಾ ಅವರು ಮದುವೆಯಾಗುತ್ತಿದ್ದಾರೆ ಎನ್ನಲಾಗಿ ಕೆಲವೊಂದಿಷ್ಟು ವಿಚಾರಗಳು ಹೊರಬಂದಿದ್ದವು. ಆ ನಂತರದ ದಿನಗಳಲ್ಲಿ ಅದು ಕೂಡ ಮುರಿದು ಬಿದ್ದಿದ್ದು ಇದೀಗ ಮತ್ತೆ ಹೊಸದೊಂದು ಫೋಟೋ ಮೂಲಕ ರಮ್ಯಾ ಸೋಶಿಯಲ್ ಮೀಡಿಯಾಗೆ ಸಕತ್ ದಾಪುಗಾಲಿಟ್ಟಿದ್ದಾರೆ. ಆ ಕ್ಯೂಟ್ ಫೋಟೋ ಇದಾಗಿದ್ದು, ನಟಿ ರಮ್ಯಾ ಜೊತೆಗಿನ ಈ ಹುಡುಗ ಅಸಲಿಗೆ ಯಾರೆಂದು ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೌದು ಈ ಹುಡುಗನ ಜೊತೆ ಏನಾದರೂ ಮದುವೆಗೆ ರಮ್ಯ ಮುಂದಾದರ ಎಂದು ಅಭಿಮಾನಿಗಳು ಹೃದಯದಲ್ಲಿ ಚಡಪಡಿಸುತ್ತಿದ್ದಾರೆ.   

ಹೌದು ಈತನ ಹೆಸರು ಕರನ್ ಜೋಶಿ ರಮ್ಯಾ ಅವರ ಆಪ್ತ ಗೆಳೆಯರ ಪೈಕಿ ಈತ ಕೂಡ ಒಬ್ಬ. ಈ ಗೆಳೆಯನನ್ನ ಆತ್ಮೀಯತೆಯಿಂದ ತಬ್ಬಿಕೊಂಡು ಫೋಟೋ ಶೇರ್ ಮಾಡಿಕೊಂಡಿರುವ ನಟಿ ರಮ್ಯಾ ಅವರು ಈ ಹುಡುಗನನ್ನ ಮದುವೆ ಆಗುತ್ತಾರ ಎನ್ನುವ ಪ್ರಶ್ನೆಗಳಿಗೆ ಅವರು ಉತ್ತರ ನೀಡಬೇಕು. ಹಾಗೆ ಈ ಕ್ಯೂಟ್ ಫೋಟೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿಯನ್ನು ಶೇರ್ ಮಾಡಿ...