ತನ್ನ ಶ್ವಾನಗಳನ್ನು ಮುದ್ದು ಮಾಡಿದ ನಟಿ ರಮ್ಯಾ..! ಅದೆಷ್ಟು ಮುದ್ದಾಗಿದೆ ನೋಡಿ ಈ ವಿಡೀಯೋ..!

By Infoflick Correspondent

Updated:Wednesday, March 2, 2022, 17:52[IST]

ತನ್ನ ಶ್ವಾನಗಳನ್ನು ಮುದ್ದು ಮಾಡಿದ ನಟಿ ರಮ್ಯಾ..! ಅದೆಷ್ಟು ಮುದ್ದಾಗಿದೆ ನೋಡಿ ಈ ವಿಡೀಯೋ..!

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಒಂದಾನೊಂದು ಕಾಲದ ಸ್ಪುರದ್ರೂಪಿ ನಟಿ ಎವರ್ಗ್ರೀನ್ ಕ್ವೀನ್ ರಮ್ಯಾ ಇದೀಗ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯದಲ್ಲಿ ತೊಡಗಿದ್ದ ರಮ್ಯಾ ಅವರು ರಾಜಕೀಯಕ್ಕೆ ವಿದಾಯ ಹೇಳಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿ ಬರುವ ಸೂಚನೆಯನ್ನು ಇತ್ತೀಚಿಗೆ ಒಂದು ಸಂದರ್ಶನದಲ್ಲಿ ನೀಡಿದ್ದರು. ಇತ್ತೀಚಿಗೆ ರಸ್ತೆಯಲ್ಲಿ ಶ್ವಾನದ ಅಪಘಾತದ ಘಟನೆ ವೇಳೆ ಕಾಣಿಸಿದ್ದ ನಟಿ ರಮ್ಯಾ ಅವರು ಮತ್ತೆ ಸಿನಿರಂಗಕ್ಕೆ ಮರಳಿ ಬರಲಿ ಎಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹೌದು ನಟಿ ರಮ್ಯಾ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ರಮ್ಯಾ ಅವರಿಗೆ ಅಪಾರ ಅಭಿಮಾನಿಗಳ ಬಳಗ ಇರುವುದು ಸತ್ಯ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ರಮ್ಯಾ ಅವರು ಕಳೆದ ವರ್ಷ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಅದೇ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ರಮ್ಯಾ ಅವರಿಗೆ ಎಲ್ಲಾಪ್ರಾಣಿಗಳೆಂದರೆ ತುಂಬಾ ಇಷ್ಟ. ಅದರಲ್ಲಿ ಈ ಶ್ವಾನ ಎಂದರೆ ಅಚ್ಚುಮೆಚ್ಚು ಎನ್ನಬಹುದು. ಮನೆಗಳಲ್ಲಿ ಹೆಚ್ಚು ಶ್ವಾನಗಳನ್ನು ನಟಿ ರಮ್ಯಾ ಅವರ ಸಾಕಿದ್ದಾರೆ. ಹಾಗೆ ಅವುಗಳ ಜೊತೆ ಆಗಾಗ ಹೆಚ್ಚು ಕಾಲ ಕಳೆಯುತ್ತಾರೆ. ನಟಿ ರಮ್ಯಾ ಅವರು ಕಳೆದ ವರ್ಷ ಬಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಅದು ಅವರ ಮುದ್ದು ಶ್ವಾನಗಳ ಜೊತೆ. ಅವುಗಳನ್ನು ಮುದ್ದು ಮಾಡುವ ವಿಡಿಯೋ ಹೇಗಿದೆ ಗೊತ್ತಾ..?    

ಅಸಲಿಗೆ ರಮ್ಯಾ ಅವರು ಶ್ವಾನಗಳ ಜೊತೆ ಯಾವರೀತಿ ಸಮಯ ಕಳೆಯುತ್ತಾರೆ ಗೊತ್ತಾ..? ಈ ವಿಡಿಯೋ ನೋಡಿ. ಅದೆಷ್ಟು ಮುದ್ದಾಗಿದೆ ಎಂದು ನೀವೇ ಹೇಳುತ್ತೀರಾ. ಹಾಗೆ ವಿಡಿಯೋ ನೋಡಿದ ಬಳಿಕ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಮರಳಿ ಬರಲಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು...