ಲಕ್ಷಿ ಬಾರಮ್ಮ ಖ್ಯಾತಿಯ ರಶ್ಮಿ ಮದುವೆ ಶಾಸ್ತ್ರ ಆರಂಭ..! ಮುದ್ದಾದ ಈ ವಿಡೀಯೋ ನೋಡಿ..!

By Infoflick Correspondent

Updated:Saturday, April 23, 2022, 19:01[IST]

ಲಕ್ಷಿ ಬಾರಮ್ಮ ಖ್ಯಾತಿಯ ರಶ್ಮಿ ಮದುವೆ ಶಾಸ್ತ್ರ ಆರಂಭ..! ಮುದ್ದಾದ ಈ ವಿಡೀಯೋ ನೋಡಿ..!

ಹೌದು ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಜನರು ಅವರದೇ ಆದ ಅಭಿನಯದ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆ ಕಲಾವಿದರು, ಸೀರಿಯಲ್ ಕಲಾವಿದರು, ಕಳೆದ ಕೊರೊನ ಸಂದರ್ಭದಲ್ಲಿ ಹೆಚ್ಚಾಗಿ ಮದುವೆಯಾಗಿರುವ ಸುದ್ದಿ ಕೇಳಿ ಬಂದಿತ್ತು. ಅದೇ ಸಾಲಿಗೆ ಇದೀಗ ಮತ್ತೊಬ್ಬ ಕನ್ನಡದ ಕಿರುತೆರೆ ನಟಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ತಿಳಿದು ಬಂದಿದೆ. ಹೌದು ಲಕ್ಷ್ಮಿ ಬಾರಮ್ಮ ಸೀರಿಯಲ್ ಸಾಕಷ್ಟು ವರ್ಷಗಳ ಕಾಲ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗಿತ್ತು. ಅಭಿಮಾನಿಗಳನ್ನು ಹೆಚ್ಚು ರಂಜಿಸಿತ್ತು. ಹೌದು ಇದರಲ್ಲಿ ಮುಖ್ಯ ಪಾತ್ರಗಳು ಎಲ್ಲರ ಗಮನಸೆಳೆದಿದ್ದು ನಿಜ. ಪಾತ್ರ ಚಂದು ಗೊಂಬೆ ಜೋಡಿ, ಹಾಗೆ ಚಿನ್ನು ಪಾತ್ರ ಸಹ ಅಷ್ಟೇ ಎಲ್ಲರನ್ನೂ ತುಂಬಾ ಹತ್ತಿರ ಸೆಳೆದಿತ್ತು.

ಹೌದು ಚಂದನ್ ಪಾತ್ರಕ್ಕೆ ಹೆಚ್ಚು ಕಿರುತೆರೆ ನಟರು ಬಂದು ಹೋದರೆ, ಅತ್ತ ಗೊಂಬೆ ಪಾತ್ರದಲ್ಲಿ ಒಬ್ಬರೇ ಇದ್ದರು. ಅದೇ ರೀತಿ ಚಿನ್ನು ಪಾತ್ರವನ್ನು ಕೂಡ ಆರಂಭದಲ್ಲಿ ನಟಿ ಕವಿತಾ ಗೌಡ ನಿಭಾಯಿಸಿದ್ದರು. ಹಾಗೆ ತುಂಬಾನೇ ಅಭಿಮಾನಿಯ ಬಳಗವನ್ನು ಈ ಪಾತ್ರದ ಮೂಲಕವೇ ಗಿಟ್ಟಿಸಿಕೊಂಡಿದ್ದರು. ತದನಂತರದ ದಿನಗಳಲ್ಲಿ ಲಕ್ಷ್ಮೀ ಬಾರಮ್ಮ ಚಿನ್ನು ಪಾತ್ರಕ್ಕೆ ರಶ್ಮಿ ಪ್ರಭಾಕರ್ ಅವರು ಬಂದರು. ರಶ್ಮಿ ಪ್ರಭಾಕರ್ ಅವರು ಕೂಡ ತುಂಬಾನೇ ದೊಡ್ಡ ಮಟ್ಟದಲ್ಲಿ ಈ ಸೀರಿಯಲ್ನಲ್ಲಿ ಅಭಿನಯಿಸಿ ಹೆಸರು ಮಾಡಿದ್ದಾರೆ ಎಂದು ಹೇಳಬಹುದು.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ನಟಿ ರಶ್ಮಿ ಪ್ರಭಾಕರ್ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ನಿಖಿಲ್ ಭಾರ್ಗವ ಎಂಬುವ ಅವರ ಸ್ನೇಹಿತನ ಜೊತೆ ಕುಟುಂಬ ಸಮ್ಮುಖದಲ್ಲಿ ತುಂಬಾ ಗ್ರಾಂಡ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಸಂತೋಷ ಹಂಚಿದ್ದರು.

ಇದೀಗ ನಾಡಿದ್ದು ಅಂದ್ರೆ ಏಪ್ರಿಲ್ 25 ನೇ ತಾರೀಕು ಸೋಮವಾರ ನಿಖಿಲ್ ಭಾರ್ಗವ ಹಾಗೂ ರಶ್ಮಿ ಪ್ರಭಾಕರ್ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರಂತೆ. ರಶ್ಮಿ ಅವರ ಮದುವೆಯ ಶಾಸ್ತ್ರ ಕಾರ್ಯಗಳು ಈಗಾಗಲೇ ಎಲ್ಲಾ ಶುರುವಾಗಿದ್ದು ಅದರ ವಿಡಿಯೋ ಝಲಕ್ ಇಲ್ಲಿದೆ ನೋಡಿ. ನಟಿ ರಶ್ಮಿ ಪ್ರಭಾಕರ್ ಅವರಿಗೆ ಶುಭವಾಗಲೆಂದು ಹೇಳುತ್ತಾ, ವಿಡಿಯೋ ಪೂರ್ತಿ ನೋಡಿ. ಹಾಗೆ ಈ ನವಜೋಡಿಗೆ ಹರಸಿ ಹಾರೈಸಿ ಧನ್ಯವಾದಗಳು...( video credit :kannada tv )