Rashmika Mandanna : ರಶ್ಮಿಕ ಮಂದಣ್ಣ ಅವರ ಮಾದಕ ದೇಹ ಸಿರಿ ನೋಡಿ ವಾವ್ ಎಂದ ಫ್ಯಾನ್ಸ್ : ವಿಡಿಯೋ ವೈರಲ್

By Infoflick Correspondent

Updated:Sunday, September 4, 2022, 10:34[IST]

Rashmika Mandanna : ರಶ್ಮಿಕ ಮಂದಣ್ಣ ಅವರ ಮಾದಕ ದೇಹ ಸಿರಿ ನೋಡಿ ವಾವ್ ಎಂದ ಫ್ಯಾನ್ಸ್ : ವಿಡಿಯೋ ವೈರಲ್

ನಟ ರಕ್ಷಿತ್ ಶೆಟ್ಟಿ ಅವರೊಟ್ಟಿಗೆ ತೆರೆಯನ್ನು ಮೊದಲ ಬಾರಿ ಹಂಚಿಕೊಂಡ ನಟಿ ರಶ್ಮಿಕ ಮಂದಣ್ಣ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು ಇಂದು ನಟಿ ರಶ್ಮಿಕ ಮಂದಣ್ಣ ಇಡೀ ಭಾರತೀಯ ಸಿನಿಮಾರಂಗಕ್ಕೆ ಪರಿಚಯ ಆಗಿದ್ದಾರೆ. ಅವರದ್ದೇ ಆದ ಅಭಿನಯದ ಮೂಲಕ ಭಾರತ ತುಂಬೆಲ್ಲ ಅಪಾರ ಅಭಿಮಾನಿ ಬಳಗವನ್ನ ಸಹ ಗಿಟ್ಟಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಹೆಚ್ಚು ಚಿರುಪರಿಚಿತರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಹೌದು, ಆರಂಭದಲ್ಲಿ ನಟಿ ರಶ್ಮಿಕಾ ಅವರನ್ನ ನ್ಯಾಷನಲ್ ಕ್ರಶ್ ಎಂದೇ ಕರೆಯಲಾಗಿತ್ತು. ಹಾಗೆ ಈಗಲೂ ಕೂಡ ಕೆಲವರಿಗೆ ನ್ಯಾಷನಲ್ ಬ್ಯುಟಿಯಾಗಿ ಉಳಿದಿದ್ದಾರೆ ಎಂದು ಹೇಳಬಹುದು. ರಶ್ಮಿಕಾ ಮಂದಣ್ಣ ಅವರು ಕನ್ನಡ ಸಿನಿಮಾ ರಂಗದಿಂದಲೇ ಎಂಟ್ರಿ ಪಡೆದಿದ್ದು ನಂತರ ತೆಲುಗು, ತಮಿಳು, ಈಗ ಬಾಲಿವುಡ್ ಅಂಗಳದಲ್ಲೂ ಕೂಡ ಇದ್ದಾರೆ.

ನಟ ಅಮಿತಾ ಬಚ್ಚನ್ ಜೊತೆಗೂ ಕೂಡ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಹಾಗೆ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆಗೂ ತೆರೆಯನ್ನು ಹಂಚಿಕೊಂಡು ನಟನೆಯಲ್ಲಿ ಸೈ ಎನಿಸಿಕೊಂಡು ಬಹು ಬೇಡಿಕೆಯ ನಟಿ ಆಗಿ ಹೊರ ಹೊಮ್ಮಿದ್ದಾರೆ. ಇತ್ತೀಚಿಗೆ ನಟ ಅಲ್ಲು ಅರ್ಜುನ್ ನಟನೆ ಮಾಡಿದ ಪುಷ್ಪ ಸಿನಿಮಾದಲ್ಲೂ ಕೂಡ ರಶ್ಮಿಕ ನಟಿಯ ಪಾತ್ರದಲ್ಲಿ ಕಾಣಿಸಿದ್ದರು..ಜೊತೆಗೆ ಕೇರಳಕ್ಕೂ ಕೂಡ ಸಿನಿಮಾ ಪ್ರಮೋಷನ್ ಗಾಗಿ ತೆರಳಿದ್ದರು. ಆಗ ಕಂಡು ಬಂದ ಒಂದು ದೃಶ್ಯದ ವಿಡಿಯೋ ಈಗ ಹೆಚ್ಚು ವೈರಲ್ ಆಗುತ್ತಿದೆ. ನಟಿ ಸಹ ಹೆಚ್ಚು ಸಾಮಾಜಿಕದಲ್ಲಿ ಆಕ್ಟಿವ್ ಇದ್ದಾರೆ.

ಏನೇ ಇದ್ದರೂ ಸಹ ಅವರ ಅಭಿಮಾನಿಗಳಿಗೆ ಎಲ್ಲಾ ವಿಚಾರ ತಿಳಿಸುತ್ತಾರೆ. ಹಾಗೆ ಅವರದೇ ಆದ ಫೋಟೋಸ್ ಹಾಗೂ ವೀಡಿಯೊಗಳು ವೈರಲ್ ಆಗುವುದು ಮಾಮೂಲಿ. ಕಾರಣ ಸೆಲೆಬ್ರೆಟಿ ಅಂದ್ರೆ ಹಾಗೆ ಅಲ್ವಾ, ಈಗ ಕೇರಳದಲ್ಲಿ ಕಾಣಿಸಿದಂತ ಕನ್ನಡದ ಖ್ಯಾತ ನಟಿ ರಶ್ಮಿಕಾ ಅವರ ಕೆಲವು ರಿಯಾಕ್ಷನ್ ಕ್ಯೂಟ್ ಮೂಮೆಂಟ್ ವಿಡಿಯೋವನ್ನ ನೀವೂ ಸಹ ಒಮ್ಮೆ ನೋಡಲೇಬಕು. ಇಲ್ಲಿದೆ ನೋಡಿ ರಶ್ಮಿಕಾ ವಿಡಿಯೋ. ಯಾರೋ ಕಾಡಿಸಿದ್ದಕ್ಕೆ ನಾಚಿಕೊಂಡು ಜೊತೆಗೆ ಕ್ಯೂಟ್ ಕೋಪದಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ವಿಡಿಯೊ ನೋಡಿ. ಶೇರ್ ಮಾಡಿ ಧನ್ಯವಾದಗಳು...