Rashmika Mandanna : ಮಸ್ತ್ ಹಾಡಿಗೆ ಹಾಟ್ ಆಗಿ ಮಿಂಚಿದ ನಟಿ ರಶ್ಮಿಕಾ..! ನೀವು ವಿಡಿಯೋ ನೋಡಿ ವಾವ್ ಅಂತೀರಾ..!
Updated:Saturday, May 7, 2022, 15:09[IST]

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದಾ ಆಕ್ಟಿವ್ ಆಗಿರುತ್ತಾರೆ. ಅಭಿಮಾನಿಗಳನ್ನು ರಂಜಿಸುತ್ತಾ ಕೆಲವೊಂದಿಷ್ಟು ಫೋಟೋಗಳು ಮತ್ತು ಅವರ ಕಸರತ್ತಿನ ಜಿಮ್ ವಿಡಿಯೋಗಳನ್ನು ಹಂಚುತ್ತಲೇ ಇರುತ್ತಾರೆ ರಶ್ಮಿಕಾ. ಆಗಾಗ ಕೆಲ ಹಿಟ್ ಹಾಡುಗಳಿಗೆ ಸಕತ್ ಡ್ಯಾನ್ಸ್ ಮಾಡುತ್ತಾ ಮಾದಕವಾಗಿ ಕಾಣಿಸುವ ರಶ್ಮಿಕಾ ಮಂದಣ್ಣ ಅವ್ರನ್ನ ನೋಡಿ ಅವರ ಪ್ರೀತಿಯ ಅಭಿಮಾನಿಗಳು ಸದಾ ರಶ್ಮಿಕ ಮಂದಣ್ಣ ಏನು ಪೋಸ್ಟ್ ಮಾಡುತ್ತಾರೆ ಎಂದು ಕಾದು ಕುಳಿತಿರುತ್ತಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್, ತೆಲುಗು, ತಮಿಳು ಹೀಗೆ ಬೇರೆ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ.
ಕನ್ನಡದ ವಿಷಯಕ್ಕೆ ನಟಿ ರಶ್ಮಿಕಾ ಮಂದಣ್ಣ ಕೆಲವೊಂದಿಷ್ಟು ಸಂದರ್ಶನಗಳಲ್ಲಿ ನೀಡುವ ಹೇಳಿಕೆ ಹೆಚ್ಚು ಟ್ರೋಲ್ ಸಹ ಆಗಿದೆ. ಹೌದು ಇವರ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಾರಿ ಟ್ರೋಲ್ ಆಗುವಂತೆ ನಟಿಯ ವಿಡಿಯೋ ವೈರಲ್ ಮಾಡಿ ನಟಿ ರಶ್ಮಿಕ ಮಂದಣ್ಣ ಅವರನ್ನು ಹೆಚ್ಚು ತರಾಟೆಗೆ ತೆಗೆದುಕೊಳ್ಳುತ್ತಾರೆ. ರಶ್ಮಿಕ ಮಂದಣ್ಣ ಅವರು ಒಂದಲ್ಲ ಒಂದು ವಿಚಾರವಾಗಿ ಚರ್ಚೆಯಲ್ಲಿರುವ ನಟಿ ಎನ್ನಬಹುದು. ಮದುವೆ ವಿಚಾರವಾಗಿ ಸುದ್ದಿಮಾಡಿದ ರಶ್ಮಿಕಾ ಮಂದಣ್ಣ ಇದೀಗ ಅವರ ಮತ್ತೊಂದು ಮಾದಕ ವಿಡಿಯೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಆಗಿರುವುದರ ಬಗ್ಗೆ ಸುದ್ದಿ ಆಗಿದ್ದಾರೆ.
ಅವರ ಅಭಿಮಾನಿಗಳು ಈ ಮಾದಕ ವಿಡಿಯೋಗೆ ಫಿದಾ ಆಗಿದ್ದು ಈ ವಿಡಿಯೋವನ್ನು ನೀವು ಕೂಡ ಒಮ್ಮೆ ನೋಡಲೇಬೇಕು. ನಿಜಕ್ಕೂ ವಾವ್ ಎನ್ನುತ್ತೀರಿ. ನಟಿ ರಶ್ಮಿಕಾ ಮಂದಣ್ಣ ಅವರು ಮುಂದಿನ ದಿನದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿ ಶುಭಕೋರಿ. ಅಭಿಮಾನಿಗಳು ಖುಷ್ ಆದ ನೃತ್ಯದ ಈ ವಿಡೀಯೋ ನಿಮಗೂ ಇಷ್ಟ ಆದ್ರೆ ತಪ್ಪದೇ ಶೇರ್ ಮಾಡಿ. ಧನ್ಯವಾದಗಳು...