ಮತ್ತೊಂದು ಮಾದಕ ವಿಡಿಯೋದಲ್ಲಿ ರಶ್ಮಿಕಾ ಹೇಗೆ ಕಾಣಿಸಿದ್ದಾರೆ ಗೊತ್ತಾ..? ಇಲ್ನೋಡಿ ನಿಜ ಬೆರಗಾಗ್ತಿರ

By Infoflick Correspondent

Updated:Sunday, April 10, 2022, 10:27[IST]

ಮತ್ತೊಂದು ಮಾದಕ ವಿಡಿಯೋದಲ್ಲಿ ರಶ್ಮಿಕಾ ಹೇಗೆ ಕಾಣಿಸಿದ್ದಾರೆ ಗೊತ್ತಾ..? ಇಲ್ನೋಡಿ ನಿಜ ಬೆರಗಾಗ್ತಿರ

  

ಸ್ಯಾಂಡಲ್ವುಡ್ನ ಖ್ಯಾತ ನಟಿ ರಶ್ಮಿಕ ಮಂದಣ್ಣ ಇದೀಗ ತೆಲುಗು ಮತ್ತು ತಮಿಳು ಹಾಗೆ ಹಿಂದಿ ಸಿನಿಮಾರಂಗದಲ್ಲಿ ಹೆಚ್ಚು ಅಭಿನಯ ಮಾಡುತ್ತಿದ್ದಾರೆ. ಹೌದು ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾರೆ. ಕನ್ನಡ ಭಾಷೆಯ ವಿಚಾರವಾಗಿ, ಕನ್ನಡ ಮಾತನಾಡುವ ವಿಚಾರವಾಗಿ, ಹಾಗೆ ಕನ್ನಡ ಸಿನಿಮಾಗಳ ವಿಚಾರವಾಗಿ ನಟಿ ರಶ್ಮಿಕಾ ಮಂದಣ್ಣ ಕೆಲ ಸಂದರ್ಶನಗಳಲ್ಲಿ ನೀಡುವ ಹೇಳಿಕೆ ಕನ್ನಡಿಗರನ್ನು ತುಂಬಾನೇ ಬೇಸರ ಆಗುವಂತೆ ಮಾಡುತ್ತದೆ. ಹಾಗೆಯೇ ನೆಟ್ಟಿಗರ ಕೈಯಲ್ಲಿ ರಶ್ಮಿಕಾ ಮಂದಣ್ಣ ಅವರ ಆ ರೀತಿಯ ಹೇಳಿಕೆಯ ವಿಡಿಯೋಗಳು ಸಿಕ್ಕಾಗ ಹೆಚ್ಚು ಟ್ರೋಲ್ ಆಗುತ್ತಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಕನ್ನಡದ ವಿಚಾರವಾಗಿ ಹೆಚ್ಚು ಚರ್ಚೆಯಾಗುವ ನಟಿ ಅಂದರೆ ಅದು ರಶ್ಮಿಕ ಮಂದಣ್ಣ ಎನ್ನಬಹುದು..

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರ ವೀಡಿಯೋಗಳನ್ನು ಶೇರ್ ಮಾಡುತ್ತಾರೆ. ಅವರ ಸಕತ್ ಡಾನ್ಸ್ ವಿಡಿಯೋಗಳನ್ನು ಅವರ ಅಭಿಮಾನಿಗಳಿಗಾಗಿ ಹೆಚ್ಚು ಹಂಚುತ್ತಲೇ ಇರುತ್ತಾರೆ, ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಸಕ್ಕತ್ತಾಗಿರುವ ಮತ್ತೊಂದು ಹಾಟ್ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿದ್ದು ಈ ವಿಡಿಯೋ ನೋಡಿ ಅವರ ಪ್ರೀತಿಯ ಅಭಿಮಾನಿಗಳು ಬೆರಗಾಗಿದ್ದಾರೆ ಎನ್ನಬಹುದು. ಅಸಲಿಗೆ ರಶ್ಮಿಕ ಅವರು ಎಷ್ಟು ಮಾದಕವಾಗಿ ಈಗ ಈ ವಿಡಿಯೋದಲ್ಲಿ ಕಾಣಿಸಿದ್ದಾರೆ ಗೊತ್ತಾ..?

ನೀವೇ ಒಮ್ಮೆ ಈ ವಿಡಿಯೋ ನೋಡಿ. ಹಾಗೆ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ. ಹೌದು ಈಗ ನೆಟ್ಟಿಗರು ವಿಡಿಯೋವನ್ನು ಹೆಚ್ಚು ವೈರಲ್ ಮಾಡುತ್ತಿದ್ದು, ನೀವು ಕೂಡ ತಪ್ಪದೆ ರಶ್ಮಿಕ ಮಂದಣ್ಣ ಅವರ ಈ ವಿಡಿಯೋ ನೋಡಿ. ಹಾಗೇ ಈ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದ...