Rashmika Mandanna : ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಶ್ಮಿಕಾ ಮಂದಣ್ಣ ಮಾಡಿದ್ದೇನು ! ಇಲ್ಲಿದೆ ಮೈ ರೊಮಾಂಚನಗೊಳಿಸುವ ವಿಡೀಯೊ

By Infoflick Correspondent

Updated:Sunday, August 14, 2022, 13:44[IST]

Rashmika Mandanna : ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಶ್ಮಿಕಾ ಮಂದಣ್ಣ ಮಾಡಿದ್ದೇನು ! ಇಲ್ಲಿದೆ ಮೈ ರೊಮಾಂಚನಗೊಳಿಸುವ ವಿಡೀಯೊ

ಸದಾ ಒಂದಿಲ್ಲೊಂದು ವಿಚಾರಗಳ ಮೂಲಕ ಟ್ರೋಲ್ ಆಗುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡು ಇನ್ನು ಎಲ್ಲರ ಗುಂಗಿನಲ್ಲಿದೆ. ರಶ್ಮಿಕಾ ಮಂದಣ್ಣ ಶೀವಳ್ಳಿ ಪಾತ್ರದ ನೋಟ ಜನರ ತಲೆಯಲ್ಲಿ ಇನ್ನೂ ಅಚ್ಚೊತ್ತಿದೆ.ಸೋಶಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕ ಮಂದಣ್ಣ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ನಟಿ ರಶ್ಮಿಕ ಮಂದಣ್ಣ ಇಂದು ಲಕ್ಷಾಂತರ ಫೋಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. ರಶ್ಮಿಕಾ ಮಂದಣ್ಣ ಮಗದೊಮ್ಮೆ ಸಾಮಿ ಸಾಮಿ ರೀಲ್ಸ್ ಮಾಡಿದ್ದಾರೆ. ಜನ ಈಗಲೂ ಸಾಮಿ ಸಾಮಿ ಸ್ಟೇಪ್ ಮಾಡಿತ್ತಿರಿತ್ತಾರೆ. ರೀಲ್ಸ್ ನೋಡುತ್ತಿರುತ್ತಾರೆ.

ಇತ್ತೀಚೆಗೆ ಸಾಮಿ ಸಾಮಿ ಹಾಡಿಗೆ ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಬಣ್ಣದ ಪಿಂಕ್ ಕಲರ್ ಸಾರಿ ಉಟ್ಟು ನೃತ್ಯ ಮಾಡಿದ್ರು. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ನೃತ್ಯದ ಮೂಲಕ ರಶ್ಮಿಕ ಮಂದಣ್ಣ ಮತ್ತೆ ಪಡ್ಡೆ ಹುಡುಗರ ನಿದ್ದೆಗಡಿಸಿದ್ದಾರೆ. ಪಿಂಕ್ ಸೀರೆಯಲ್ಲಿ ಸೊಂಟ ಬಳುಕಿಸಿ ಸಾಮಿ ಸಾಮಿ ಡ್ಯಾನ್ಸ್ ಮಾಡುವ ರಶ್ಮಿಕಾ ಮಂದಣ್ಣನ ನೃತ್ಯ ನೋಡಿ ಹುಡುಗರು ನ್ಯಾಶನಲ್ ಕ್ರಷ್ ರಶ್ಮಿಕಾ ಎಂದು ಕಣ್ಣರಳಿಸಿದ್ದಾರೆ.  

ಸದ್ಯ ನಟಿಯೀಗ ಅಬುದಾಬಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ರಶ್ಮಿಕಾ ಅಬುಧಾಬಿಗೆ ಹೋಗಿದ್ದು, ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಅಲ್ಲಿಂದ ಕೆಲ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಶ್ರೀವಲ್ಲಿಯ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.