Rashmika Mandanna : ಸಮುದ್ರದ ತೀರದಲ್ಲಿ ನಟಿ ರಶ್ಮಿಕಾ ಮಾದಕದಂತೆ ಕಂಡಿದ್ದು ಹೇಗೆ ಗೊತ್ತಾ..? ಇಲ್ಲಿದೆ ವಿಡಿಯೋ

By Infoflick Correspondent

Updated:Saturday, June 25, 2022, 13:18[IST]

Rashmika Mandanna :  ಸಮುದ್ರದ ತೀರದಲ್ಲಿ ನಟಿ ರಶ್ಮಿಕಾ ಮಾದಕದಂತೆ ಕಂಡಿದ್ದು ಹೇಗೆ ಗೊತ್ತಾ..? ಇಲ್ಲಿದೆ ವಿಡಿಯೋ

ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಮತ್ತು ಸದಾ ಆಕ್ಟಿವ್ ಇರುವ ನಟಿ ರಶ್ಮಿಕಾ ಮಂದಣ್ಣ ಅವರು ಇದೀಗ ಮತ್ತೊಂದು ವಿಡಿಯೋ ಮೂಲಕವೇ ಕಾಣಿಸಿಕೊಂಡಿದ್ದಾರೆ. ರಶ್ಮಿಕ ಮಂದಣ್ಣ ಆಗಾಗ ಅವರ ವಿಡಿಯೋಗಳನ್ನು ಅಭಿಮಾನಿಗಳ ಬಳಗದ ಮುಂದೆಯೇ ಇದು ಹೊಸತು ಏನಲ್ಲ. ಆಗಾಗ ಅವರ ಆಕ್ಟಿವಿಟಿಯ ಹೆಚ್ಚು ಫೋಟೋಗಳನ್ನು ಮತ್ತು ಕೆಲವೊಂದಿಷ್ಟು ಅವರ ಸಿನಿಮಾ ವಿಚಾರಗಳ ವಿಡಿಯೋಗಳನ್ನು ಜೊತೆಗೆ ಸಖತ್ ಎಂಜಾಯ್ ಮಾಡುವ ಕೆಲವು ಫೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವುದು ಅವರ ಒಂದು ಹ್ಯಾಬಿಟ್ ಆಗಿದೆ ಎಂದು ಹೇಳಬಹುದು.  

ಅವರ ಅಭಿಮಾನಿಗಳು ಕೂಡ ರಶ್ಮಿಕ ಮಂದಣ್ಣ ಅವರ ವಿಡಿಯೋಗಳಿಗೆ ಮತ್ತು ಅವರ ಫೋಟೋಗಳಿಗೆ ಹೆಚ್ಚು ಕುತೂಹಲಕರರಾಗಿರುತ್ತಾರೆ. ಈಗಲೂ ಕೂಡ ನಟಿ ರಶ್ಮಿಕ ಮಂದಣ್ಣ ಅವರ ಹವಾ ಎಲ್ಲಿಯೂ ಕಡಿಮೆಯಾಗಿಲ್ಲ ಎಂದು ಹೇಳಬಹುದು. ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಮಣಿಯರ ಪಟ್ಟಿಯಲ್ಲಿ ಹೆಚ್ಚು ಬೇಡಿಕೆಯುಳ್ಳ ನಟಿ ಇವರೇ ಆಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚಿಗೆ ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡುವುದನ್ನು ಕಡಿಮೆ ಮಾಡಿ ಹೆಚ್ಚು ಕನ್ನಡ ಮಾತಾನಾಡದೆ ಇರುವುದಕ್ಕೆ ಟ್ರೋಲ್ ಅಗುತ್ತಾರೆ. ಹಾಗೆ ಹೆಚ್ಚು ಸುದ್ದಿಯಲ್ಲಿರುವುದು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ. ತಮಿಳು ಚಿತ್ರವೊಂದರಲ್ಲಿಯೂ ಸಹ ಅಭಿನಯ ಮಾಡುತ್ತಿದ್ದಾರೆ ಎನ್ನಲಾಗಿ ತಿಳಿದುಬಂದಿದೆ.

ಪುಷ್ಪಾ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ಅವರ ಜೊತೆ ಅಭಿನಯ ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ನಿಮ್ಮ ವಾಟರ್ ಬೇಬಿ ಇಲ್ಲಿದ್ದಾಳೆ ಎಂಬುದಾಗಿ ಕ್ಯಾಪ್ಷನ್ ಕೊಟ್ಟು ಸಮುದ್ರ ದಡದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ ರಶ್ಮಿಕಾ. ಅಸಲಿಗೆ ನಟಿ ಮಂದಣ್ಣ ಅದೆಷ್ಟು ಖುಷಿಯಾಗಿ ಸಮುದ್ರದ ತೀರದಲ್ಲಿ ಎಂಜಾಯ್ ಮಾಡಿದ್ದಾರೆ ಗೊತ್ತಾ..? ಇಲ್ಲಿದೆ ನೋಡಿ ಅಸಲಿ ವಿಡಿಯೋ. ವಿಡಿಯೋ ನಿಮಗೆ ಇಷ್ಟ ಆಗುತ್ತೆ ಅಂತ ಅಂದುಕೊಂಡಿದ್ದೇವೆ. ಈ ವಿಡಿಯೋ ನೋಡಿ ಬಳಿಕ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...