Rashmika Mandanna : ರಕ್ಷಿತ್ ಶೆಟ್ಟಿ ಪ್ರೀತಿ ನಿರಾಕರಿಸಿದ್ದಕ್ಕೆ ರಶ್ಮಿಕಾ ನೊಂದು ಕೊಂಡು ಮಾಡಿದ್ದೇನು ಈ ವಿಡಿಯೋ ನೋಡಿ

By Infoflick Correspondent

Updated:Sunday, June 19, 2022, 20:59[IST]

Rashmika Mandanna : ರಕ್ಷಿತ್ ಶೆಟ್ಟಿ ಪ್ರೀತಿ ನಿರಾಕರಿಸಿದ್ದಕ್ಕೆ ರಶ್ಮಿಕಾ ನೊಂದು ಕೊಂಡು ಮಾಡಿದ್ದೇನು ಈ ವಿಡಿಯೋ ನೋಡಿ

ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ನಟ ರಕ್ಷಿತ್ ಶೆಟ್ಟಿ ಅವರ ಅಭಿನಯದ ಚಾರ್ಲಿ 777 ಸಿನಿಮಾ ಇದೀಗ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿಯೇ ಸದ್ದು ಮಾಡುತ್ತಿದೆ. ಕಲೆಕ್ಷನ್ ವಿಚಾರದಲ್ಲಿಯೂ ಕೂಡ ಬಿಡುಗಡೆಯಾಗಿ ನಿರೀಕ್ಷೆ ಮಟ್ಟ ತಲುಪಿದ್ದು 50 ಕೋಟಿ ಗಡಿದಾಟಿದೆ ಎನ್ನಲಾಗಿದೆ. ಹೌದು ಕನ್ನಡ ಚಿತ್ರ ಚಾರ್ಲಿ ಸಿನಿಮಾ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಹಾಗೆ ಬೇರೆ ಬೇರೆ ರಾಜ್ಯದ ಸಿನಿ ಪ್ರಿಯರ ಮನಸ್ಸುಗಳ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಾಗೆ ನಟ ರಕ್ಷಿತ್ ಶೆಟ್ಟಿ ಅವರು ಕೂಡ ಅತ್ಯದ್ಭುತ ಅಭಿನಯ ಮಾಡಿದ್ದು ಇನ್ನೊಂದು ಕಡೆ ಚಾರ್ಲಿ ಅಭಿನಯದ ಬಗ್ಗೆ ನಾವು ಹೇಳಲೇ ಬೇಕಾಗಿಲ್ಲ, ಎಲ್ಲರ ಮನಸ್ಸನ್ನು ಗೆದ್ದಿದೆ ಈ ಚಾರ್ಲಿ ಎಂಬ ನಾಯಿ. 

ಪ್ರಾಣಿಪ್ರಿಯರು ಹೆಚ್ಚು ಈ ಚಾರ್ಲಿಯನ್ನು ಇಷ್ಟಪಟ್ಟಿದ್ದಾರೆ. ಹಾಗೆ ಜೀವನದಲ್ಲಿ ಏನಾದರೂ ಒಂದು ಇಲ್ಲ ಎಂದಾಗ, ನಮ್ಮ ಸ್ನೇಹ ಮತ್ತು ಪ್ರೀತಿಯ ನಂಬಿಕೆಗೆ ಪೆಟ್ಟು ಬಿದ್ದಾಗ, ಯಾರು ನನಗಿಲ್ಲ ಜೀವನದಲ್ಲಿ ಎಂದೆನಿಸಿದಾಗ ನಮ್ಮ ಜೊತೆ ನಿಂತುಕೊಂಡು, ನಮ್ಮ ನಂಬಿಕೆಗೆ ದ್ರೋಹ ಮಾಡದೆನೇ ಹೆಚ್ಚು ಪ್ರೀತಿ-ಸ್ನೇಹ ನೀಡುವ ಪ್ರಾಣಿ ಎಂದರೆ ಅದು ನಾಯಿ ಎಂಬುದಾಗಿ ಹೇಳಬಹುದು. ಹೌದು ಚಾರ್ಲಿ 777 ಸಿನಿಮಾ ನೋಡಿ ಬಂದು ಹೆಚ್ಚು ಅಭಿಮಾನಿಗಳು ತಮ್ಮ ಹಾಗೂ ತಮ್ಮ ನಾಯಿಯ ಜೊತೆಗಿರುವ ಫೋಟೋ ವಿಡಿಯೋಗಳ ಈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಚಾರ್ಲಿ 777 ಚಿತ್ರದ ಬಗ್ಗೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಹೀಗಿರುವಾಗ ಕನ್ನಡದ ನಟಿ ರಶ್ಮಿಕ ಮಂದಣ್ಣ ಅವರು ಕೂಡ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ಅದು ವೈರಲ್ ಆಗುತ್ತಿದೆ. ಜೊತೆಗೆ ಹೆಚ್ಚು ಟ್ರೋಲ್ ಆಗುತ್ತಿದೆ. ಕಾರಣ ನಟ ರಕ್ಷಿತ್ ಶೆಟ್ಟಿ ಅವರ ಚಾರ್ಲಿ ತ್ರಿಬಲ್ ಸವೆನ್ ಸಿನಿಮಾ ಬಂದ ಬಳಿಕ ನಟಿ ರಶ್ಮಿಕಾ ಮಂದಣ್ಣ ಏನಾದರೂ ಈ ಸಿನಿಮಾ ಕದ್ದುಮುಚ್ಚಿ ನೋಡಿ, ನಾಯಿ ಮೇಲೆ ಪ್ರೀತಿ ಹೆಚ್ಚಾಗಿ ತಮ್ಮ ಮುದ್ದು ನಾಯಿ ಔರಾ ಜೊತೆ ಈ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡರೆ ಎಂಬುದಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಏನೇ ಇರಲಿ ನಟಿ ರಶ್ಮಿಕಾ ಮಂದಣ್ಣ ಅವರ ಈ ವಿಡಿಯೋವನ್ನು ನೀವು ಕೂಡ ಒಮ್ಮೆ ನೋಡಲೇಬೇಕು. ಹಾಗೆ ರಶ್ಮಿಕಾ ಮಂದಣ್ಣ ಅವರ ನಾಯಿ ಜೊತೆ ಮುದ್ದು ಮಾಡುತ್ತಿರುವ ದೃಶ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...