ಪ್ರಗ್ನೆನ್ಸಿ ಫೊಟೋಶೂಟ್ ಮಾಡಿಸಿದ ಸಂಜನಾ..! ಕೊನೆಯ ತಿಂಗಳ ಅನುಭವ ಹೀಗಿದೆಯಂತೆ

By Infoflick Correspondent

Updated:Saturday, April 30, 2022, 14:15[IST]

ಪ್ರಗ್ನೆನ್ಸಿ ಫೊಟೋಶೂಟ್ ಮಾಡಿಸಿದ ಸಂಜನಾ..! ಕೊನೆಯ ತಿಂಗಳ ಅನುಭವ ಹೀಗಿದೆಯಂತೆ

ಸ್ಯಾಂಡಲ್ವುಡ್ನ ಖ್ಯಾತನಟಿ ದಕ್ಷಿಣಭಾರತದ ನಟಿ ಸಂಜನಾ ಗಲ್ರಾನಿ ಇದೀಗ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ಆಕ್ಟಿವ್ ಇದ್ದಾರೆ. ಕಳೆದ ವರ್ಷ ಕೊರೋನಾ ವೇಳೆ ಸಂಜನಾ ಗಲ್ರಾನಿ ಅವರು ಮಾದಕ ವಿಚಾರದ ಸಮಸ್ಯೆಗೆ ಒಳಗಾಗಿ ಪರಪ್ಪನ ಅಗ್ರಹಾರದ ಜೈಲಿಗೆ ಹೋಗಿ ಬಂದರು. ಮಾದಕ ಸರಬರಾಜು ಮತ್ತು ಮಾದಕ ಸೇವನೆ ವಿಚಾರದಲ್ಲಿ ನಟಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಅವರು ವಿಚಾರಣೆ ಕೂಡ ನಡೆಸಿದ್ದು ಸಾಕಷ್ಟು ದಿನಗಳ ಕಾಲ ಈ ವಿಷಯ ಹೆಚ್ಚು ಚರ್ಚೆಯಾಗಿತ್ತು. ಆನಂತರ ಜೈಲಿಗೆ ಹೋಗಿದ್ದ ಸಂಜನಾ ಗಲ್ರಾನಿ ಬೇಲ್ ಮೂಲಕ ಹೊರಗಡೆ ಬಂದಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರು ಅವರದೇ ಆದ ಅಭಿನಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. 

ಹೌದು ಗಂಡಹೆಂಡತಿ ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಪಡೆದ ಸಂಜನಾ ಗಲ್ರಾನಿ ಅವರು ಅದನ್ನು ಬಿಟ್ಟರೆ ಹೆಚ್ಚು ಚರ್ಚೆಯಾಗಿದ್ದು ಕೊರೋನಾ ಸಂದರ್ಭದಲ್ಲಿ ಮಾದಕದ ವಿಷಯಕ್ಕೆನೆ ಎಂದು ಹೇಳಬಹುದು.. ಸಂಜನಾ ಗಲ್ರಾನಿ ಇತ್ತೀಚಿಗೆ ಅವರು ತಾಯಿಯಾಗುತ್ತಿರುವ ಸುದ್ದಿಯನ್ನು ಅವರ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದರು. ಇದೀಗ 9 ತಿಂಗಳ ಗರ್ಭಿಣಿಯಾಗಿರುವ ಸಂಜನಾ ಗಲ್ರಾನಿ ಅವರು 9ತಿಂಗಳ ಬೇಬಿ ಪಂಪ್ ಫೋಟೋಶೂಟ್ ಮಾಡಿಸಿ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೆ ಈ ಸಿನಿಮಾ ಜರ್ನಿ ಹೇಗಿತ್ತು. ಈ  ಸಿನಿಮಾ ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆಗಳಾದವು, ಹಾಗೆ ಹಿಂದೂ ಆಗಿ ಹುಟ್ಟಿ ಮುಸ್ಲಿಂ ಯುವಕನನ್ನು ಮದುವೆ ಆದ ಸಂಜನಾ ಗಲ್ರಾನಿ ಅವರು ವಿಶೇಷವಾಗಿ ಫೋಟೋಗಳನ್ನು ಹಂಚಿಕೊಂಡು ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವುಕತೆಯ ಮೂಲಕ ಕೆಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ.

ಅಸಲಿಗೆ ಈ ಬೇಬಿ ಬಂಪ್ ಫೋಟೋಗಳು ಹೇಗಿವೆ ಗೊತ್ತ ನೀವೇ ಬಂದು ಬಾರಿ  ಈ ಲೇಖನದ ಕೊನೆಗಿರುವ ಬೇಬಿ ಬಂಪ್ ಫೋಟೋಶೂಟ್ ಫೋಟೋಗಳನ್ನು ನೋಡಿ. ಹಾಗೆ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..

ಪ್ರಗ್ನೆನ್ಸಿ ಫೊಟೋಶೂಟ್ ಮಾಡಿಸಿದ ಸಂಜನಾ..! ಕೊನೆಯ ತಿಂಗಳ ಅನುಭವ ಹೀಗಿದೆಯಂತೆ

ಈ  ಸಿನಿಮಾ ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆಗಳಾದವು, ಹಾಗೆ ಹಿಂದೂ ಆಗಿ ಹುಟ್ಟಿ ಮುಸ್ಲಿಂ ಯುವಕನನ್ನು ಮದುವೆ ಆದ ಸಂಜನಾ ಗಲ್ರಾನಿ ಅವರು ವಿಶೇಷವಾಗಿ ಫೋಟೋಗಳನ್ನು ಹಂಚಿಕೊಂಡು ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವುಕತೆಯ ಮೂಲಕ ಕೆಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ.

ಪ್ರಗ್ನೆನ್ಸಿ ಫೊಟೋಶೂಟ್ ಮಾಡಿಸಿದ ಸಂಜನಾ..! ಕೊನೆಯ ತಿಂಗಳ ಅನುಭವ ಹೀಗಿದೆಯಂತೆ

ಇದೀಗ 9 ತಿಂಗಳ ಗರ್ಭಿಣಿಯಾಗಿರುವ ಸಂಜನಾ ಗಲ್ರಾನಿ ಅವರು 9ತಿಂಗಳ ಬೇಬಿ ಪಂಪ್ ಫೋಟೋಶೂಟ್ ಮಾಡಿಸಿ ಖುಷಿ ವ್ಯಕ್ತಪಡಿಸಿದ್ದಾರೆ. 

ಪ್ರಗ್ನೆನ್ಸಿ ಫೊಟೋಶೂಟ್ ಮಾಡಿಸಿದ ಸಂಜನಾ..! ಕೊನೆಯ ತಿಂಗಳ ಅನುಭವ ಹೀಗಿದೆಯಂತೆ

ಅಸಲಿಗೆ ಈ ಬೇಬಿ ಬಂಪ್ ಫೋಟೋಗಳು ಹೇಗಿವೆ ಗೊತ್ತ ನೀವೇ ಬಂದು ಬಾರಿ  ಈ ಲೇಖನದ ಕೊನೆಗಿರುವ ಬೇಬಿ ಬಂಪ್ ಫೋಟೋಶೂಟ್ ಫೋಟೋಗಳನ್ನು ನೋಡಿ. ಹಾಗೆ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..

ಪ್ರಗ್ನೆನ್ಸಿ ಫೊಟೋಶೂಟ್ ಮಾಡಿಸಿದ ಸಂಜನಾ..! ಕೊನೆಯ ತಿಂಗಳ ಅನುಭವ ಹೀಗಿದೆಯಂತೆ

ಹೌದು ಗಂಡಹೆಂಡತಿ ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಪಡೆದ ಸಂಜನಾ ಗಲ್ರಾನಿ ಅವರು ಅದನ್ನು ಬಿಟ್ಟರೆ ಹೆಚ್ಚು ಚರ್ಚೆಯಾಗಿದ್ದು ಕೊರೋನಾ ಸಂದರ್ಭದಲ್ಲಿ ಮಾದಕದ ವಿಷಯಕ್ಕೆನೆ ಎಂದು ಹೇಳಬಹುದು.. 

ಪ್ರಗ್ನೆನ್ಸಿ ಫೊಟೋಶೂಟ್ ಮಾಡಿಸಿದ ಸಂಜನಾ..! ಕೊನೆಯ ತಿಂಗಳ ಅನುಭವ ಹೀಗಿದೆಯಂತೆ

 ಕಳೆದ ವರ್ಷ ಕೊರೋನಾ ವೇಳೆ ಸಂಜನಾ ಗಲ್ರಾನಿ ಅವರು ಮಾದಕ ವಿಚಾರದ ಸಮಸ್ಯೆಗೆ ಒಳಗಾಗಿ ಪರಪ್ಪನ ಅಗ್ರಹಾರದ ಜೈಲಿಗೆ ಹೋಗಿ ಬಂದರು.

ಪ್ರಗ್ನೆನ್ಸಿ ಫೊಟೋಶೂಟ್ ಮಾಡಿಸಿದ ಸಂಜನಾ..! ಕೊನೆಯ ತಿಂಗಳ ಅನುಭವ ಹೀಗಿದೆಯಂತೆ

ಸ್ಯಾಂಡಲ್ವುಡ್ನ ಖ್ಯಾತನಟಿ ದಕ್ಷಿಣಭಾರತದ ನಟಿ ಸಂಜನಾ ಗಲ್ರಾನಿ ಇದೀಗ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ಆಕ್ಟಿವ್ ಇದ್ದಾರೆ.