Big Boss OTT : ಜಸ್ವಂತ್ ಗೆ ಬ್ಲೌಸ್ ಸರಿ ಪಡಿಸು ಎಂದ ಸಾನ್ಯ..! ಜಸ್ವಂತ್ ಮಾಡಿದ್ದೆ ಬೇರೆ..! ವಿಡಿಯೋ ವೈರಲ್

By Infoflick Correspondent

Updated:Thursday, September 8, 2022, 09:27[IST]

Big Boss OTT : ಜಸ್ವಂತ್ ಗೆ ಬ್ಲೌಸ್ ಸರಿ ಪಡಿಸು ಎಂದ ಸಾನ್ಯ..! ಜಸ್ವಂತ್ ಮಾಡಿದ್ದೆ ಬೇರೆ..! ವಿಡಿಯೋ ವೈರಲ್

ಕನ್ನಡದ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ನಾಲ್ಕು ವಾರಗಳನ್ನು ಮುಕ್ತಾಯ ಮಾಡಿರುವ ಬಿಗ್ ಬಾಸ್ ಐದನೇ ವಾರದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನು ಹೆಚ್ಚು ಆಕ್ಟಿವ್ ಆಗಿ ಇರುವಂತೆ ಮಾಡಿದೆ ಎಂದು ಹೇಳಬಹುದು. ಒಂಬತ್ತು ಜನರು ಇದೀಗ ಉಳಿದುಕೊಂಡಿದ್ದು ಬಿಗ್ ಬಾಸ್ ಮನೆಯಲ್ಲಿ ಒಟ್ಟು ಮೂವರು ಜನರು ಫಿನಾಲೆ ವಾರಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ. ಸಾನ್ಯಾ ಅಯ್ಯರ್ ಹಾಗೂ ನಾಯಕ ರೂಪೇಶ್ ಶೆಟ್ಟಿ ಜೊತೆಗೆ ಪ್ರೇಕ್ಷಕರ ಆಯ್ಕೆ ಮಾಡಿದಂತೆ ರಾಕೇಶ್ ಅಡಿಗ ಅವರು ಕೂಡ ಆರನೇ ವಾರ ಫಿನಾಲೆಗೆ ಸೇಫ್ ಆಗಿ ಎಂಟ್ರಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಿರುವಾಗ ಒಟ್ಟು ಆರು ಜನರು ಈ ವಾರಕ್ಕೆ ನಾಮಿನೇಟ್ ಆಗಿದ್ದು, ಯಾರು ಎಲಿಮಿನೇಟ್ ಆಗಿ ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ. ( video credit : news first kannada )

ಹೌದು ಜಸ್ವಂತ್ ಮತ್ತು ನಂದಿನಿ ಅವರ ಲವ್ ಸ್ಟೋರಿ ಬಗ್ಗೆ ನಿಮಗೂ ಗೊತ್ತು. ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಹೆಚ್ಚು ಅಚ್ಚುಮೆಚ್ಚು ಆಗಿದೆ. ಕೆಲವರ ಮುದ್ದಿನ ಜೋಡಿಯೇ ಇದು ಆಗಿದೆ ಎಂದು ಹೇಳಬಹುದು. ಹೌದು ನಂದಿನಿ ಜಶ್ವತ್ ನಡುವೆ ಸಾಕಷ್ಟು ವಿಚಾರಗಳಿಗಾಗಿ ಈಗಾಗಲೇ ಒಂದು ಕಡೆ ಪ್ರೀತಿಯ ಸಂಕೇತವಾಗಿ ಕಾಣಿಸಿಕೊಂಡರೆ ಇನ್ನೂ ಸಾಕಷ್ಟು ಬಾರಿ ಇವರಲ್ಲಿಯ ಆ ಪ್ರೀತಿಯಲ್ಲಿರುವ ಹುಚ್ಚುತನ ಎದ್ದು ಕಾಣುತ್ತದೆ ಅದೇ ರೀತಿ ಕೆಲವು ಘಟನೆಗಳು ನಡೆದಿವೆ. ಅದೇ ಪ್ರಕಾರ ಸಾನಿಯಾ ಅಯ್ಯರ್ ಅವರು ಜಸ್ವಂತ್ ಕೈಯಲ್ಲಿ ತಮ್ಮ ಬ್ಲೌಸ್ ಅನ್ನು ಸರಿ ಮಾಡುವಂತೆ ಹೇಳಿ, ಆತನ ಕೈಯಿಂದಲೇ ಬ್ಲೌಸ್ ಹಿಂದಿನ ಭಾಗದಲ್ಲಿ ಸರಿ ಮಾಡುವಂತೆ ಹೇಳುತ್ತಾರೆ, ಅದೇ ರೀತಿ ಆತ ಕೂಡ ಆಕೆಯ ಬ್ಲೌಜ್ನ್ನು ಸರಿ ಮಾಡುತ್ತಾ ಇರುತ್ತಾನೆ. ಅದೇ ಹೊತ್ತಿಗೆ ಬಾತ್ರೂಮ್ ಏರಿಯಾಗೆ ಎಂಟ್ರಿ ಪಡೆದ ನಂದಿನಿ ಇವರಿಬ್ಬರ ಚಟುವಟಿಕೆ ನೋಡಿ ಒಂದು ಕಡೆ ಜಲಸ್ ಫೀಲ್ ಕೂಡ ಆಗುತ್ತಾರೆ. 

ಅದರ ವಿಡಿಯೋ ತುಣುಕು ನೋಡಿ ಬಿಗ್ ಬಾಸ್ ವೀಕ್ಷಕರು ಅವರಿಬ್ಬರು ಪ್ರೀತಿ ಮಾಡುತ್ತಿದ್ದು, ಈ ರೀತಿ ಸಾನ್ಯ ಅವರು ಆತನ ಜೊತೆ ಹೆಚ್ಚು ಹೊಂದಾಣಿಕೆಯಿಂದ ಇರಬಾರದು ಎಂಬುದಾಗಿ ಹೇಳಿದ್ದಾರೆ. ಅದು ನಂದಿನಿಗೆ ಹೊಟ್ಟೆ ಕಿಚ್ಚು ಆಗುವಂತೆ ಮಾಡುತ್ತಾರೆ ಜಸ್ವಂತ್. ವಿಡಿಯೋ ನೀವು ಕೂಡ ಒಮ್ಮೆ ನೋಡಿ. ಈಗ ಬಿಗ್ ಬಾಸ್ನಲ್ಲಿ ಉಳಿದುಕೊಂಡಿರುವ ಯಾವ ಸ್ಪರ್ದಿಗಳು ಟಾಪ್ ಐದರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಮಗೆ ಕಮೆಂಟ್ ಮಾಡಿ. ನಿಮ್ಮ ನೆಚ್ಚಿನ ಬಿಗ್ಬಾಸ್ ಓಟಿಟಿ ಸೀಜನ್ ಒಂದರ ಕಂಟೆಸ್ಟೆಂಟ್ ಯಾರು ಎಂಬುದಾಗಿ ಅಭಿಪ್ರಾಯ ತಿಳಿಸಿ ಮತ್ತು ವಿಡಿಯೋ ಶೇರ್ ಮಾಡಿ...