Nivedita Gowda : ಮತ್ತೊಂದು ವಿಡಿಯೋದಲ್ಲಿ ಮಿಂಚಿದ ನಿವೇದಿತಾ ಗೌಡ..! ವಿಡೀಯೋಗೆ ಶಾಕ್ ಆದ ಫ್ಯಾನ್ಸ್

By Infoflick Correspondent

Updated:Wednesday, July 13, 2022, 16:03[IST]

Nivedita Gowda :  ಮತ್ತೊಂದು ವಿಡಿಯೋದಲ್ಲಿ ಮಿಂಚಿದ ನಿವೇದಿತಾ ಗೌಡ..! ವಿಡೀಯೋಗೆ ಶಾಕ್ ಆದ ಫ್ಯಾನ್ಸ್

ಚಂದನ್ ಶೆಟ್ಟಿ ನಿವೇದಿತಾ ಜೋಡಿ ಈಗಾಗಲೇ ಹೆಚ್ಚು ಜನ ಮನ್ನಣೆ ಗಳಿಸಿದೆ. ಆಗಾಗ ಈ ಜೋಡಿ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತದೆ. ಹಾಗೆ ತುಂಬಾ ಫನ್ನಿಯಾದ ಕೆಲ ವಿಡೀಯೋ ಶೇರ್ ಮಾಡಿಕೊಂಡು ಸುದ್ದಿಯಾಗುತ್ತಾರೆ. ಹೌದು ಇದೀಗ ನಿವಿ ಅತ್ತ ಕಲರ್ಸ್ ಕನ್ನಡದ ಗಿಚ್ಚಿ ಗಿಲಿ ಗಿಲಿ ಎಂಬ ಕಾಮಿಡಿ ಶೋನಲ್ಲಿ ಸ್ಪರ್ಧಿಯಾಗಿ ಎಲ್ಲರ ಗಮನವನ್ನ ಸೆಳೆಯುತ್ತಿದ್ದಾರೆ. ಅವರದೇ ಆದ ವಿಭಿನ್ನ ಮಾತಿನ ಶೈಲಿಯ ಮೂಲಕ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ ಎನ್ನಬಹುದು. ಹೌದು ಕನ್ನಡದ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯ ಇರುವ ನಿವೇದಿತಾ ಗೌಡ ಅವರು ಆರಂಭದಲ್ಲಿ ರೀಲ್ಸ್ ಮಾಡುವ ಮೂಲಕವೆ ಕಂಡು ಬಂದರು. ಹಾಗೆ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ನಲ್ಲಿ ಹೆಚ್ಚು ಬೇಡಿಕೆಯ ಸ್ಟಾರ್ ಟಿಕ್ ಟಾಕರ್ಸ್ ನೃತ್ಯಗಾರ್ತಿ ಆಗಿ ಹೊರಹೊಮ್ಮಿದವರು.   

ನಿವೇದಿತಾ ಗೌಡ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗುತ್ತಿದ್ದಂತೆ ಹಾಗೆ ಅವರ ವಿಡಿಯೋಗಳು ಹೆಚ್ಚು ಜನರಿಗೆ ತಲುಪಿದ್ದಂತೆ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಅವರಿಗೆ ಒಂದು ಅವಕಾಶ ಬಂದೊದಗಿತ್ತು. ಅಲ್ಲಿ ಕೂಡ ಸ್ಪರ್ಧಿಸಿ ಬಿಗ್ಬಾಸ್ ಮನೆಯೊಳಗೆ ಇದ್ದು ಸೈ ಎನಿಸಿಕೊಂಡು ತದನಂತರ ಇನ್ನಷ್ಟು ಜನರಿಗೆ ತಲುಪವಲ್ಲಿ ಯಶಸ್ವಿಯಾದರು ನಿವೇದಿತಾ. ಹೌದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಪ್ರೀತಿಸಿ ಮದುವೆಯಾದ ಜೋಡಿ. ಆಗಾಗ ಚಂದನ್ ಶೆಟ್ಟಿ ಜೊತೆ ಹೆಚ್ಚು ವಿಡಿಯೋಗಳನ್ನು ಶೇರ್ ಮಾಡುವ ನಿವೇದಿತಾ ಗೌಡ ಇತ್ತೀಚಿಗೆ ಅವರ ಜೂನಿಯರ್ ಚಂದನ್ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಹೇಳಿಕೆಯ ಮೂಲಕ ಬಾರಿ ವೈರಲ್ ಆಗಿದ್ದರು.

ಹಾಗೆ ಸಾಧನೆ ಮಾಡುವುದು ಇನ್ನೂ ಇದೆ ಈ ಜೀವನದಲ್ಲಿ, ಅದಾದ ಮೇಲೆಯೇ ಮಕ್ಕಳು ಎಲ್ಲಾ ಎಂದು ನಿವೇದಿತ ಹೇಳಿಕೊಂಡಿದ್ದರು. ಹೌದು ಇನ್ನೊಂದು ವಿಡಿಯೋ ಮೂಲಕ ನಿವೇದಿತಾ ಗೌಡ ಈಗ ಸಕತ್ ಆಗಿ ಕಾಣಿಸಿಕೊಂಡಿದ್ದು ಇದು ಕೂಡ ಅತಿ ಹೆಚ್ಚು ವೀಕ್ಷಣೆ ಪಡೆದು ವೈರಲಾಗುತ್ತಿದೆ. ಹೌದು ಅಸಲಿಗೆ ಈ ವಿಡಿಯೋ ಹೇಗಿದೆ ಗೊತ್ತಾ..? ಈಗ ವೈರಲ್ ಆಗುತ್ತಿರುವ ನಿವೇದಿತ ಗೌಡರ ಈ ಹೊಸ ವಿಡಿಯೋವನ್ನು  ನೀವು ಕೂಡ ನೋಡಿ. ಹಾಗೆ ಇಷ್ಟ ಆದರೆ ತಪ್ಪದೇನೇ ನಮ್ಮ ಮಾಹಿತಿಗೊಂದು ಮೆಚ್ಚುಗೆ ತಿಳಿಸಿ, ಎಲ್ಲರೂ ಶೇರ್ ಮಾಡಿ ಧನ್ಯವಾದಗಳು... ( video credit : view zone kannada )