ಅರಸು ಚಿತ್ರದಲ್ಲಿ ನಟಿಸಿದ್ದ ಮೀರಾ ಜಾಸ್ಮಿನ್'ಗೆ ಅವರ ಗಂಡ ಮಾಡಿದ್ದೇನು ಗೊತ್ತಾ..? ಕಣ್ಣೀರು ತರಿಸುತ್ತೆ ಈ ವಿಡಿಯೋ..!

Updated: Sunday, April 4, 2021, 21:05 [IST]

ಹೌದು ಸ್ನೇಹಿತರೆ ಚಂದುಳ್ಳಿ ಚೆಲುವೆ, ಮುದ್ದು ಮುಖ ಹೊಂದಿರುವ ದಕ್ಷಿಣ ಭಾರತದ ನಟಿ ಮೀರಾ ಜಾಸ್ಮಿನ್ ಅವರು ಕಡಿಮೆ ಕನ್ನಡ ಸಿನಿಮಾರಂಗದಲ್ಲಿ ಅಭಿನಯ ಮಾಡಿದರೂ ತುಂಬಾ ಹೆಚ್ಚು ಜನಪ್ರಿಯತೆ ಗಳಿಸಿದವರು. ಮತ್ತು ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದವರು. ಹೌದು ನಟಿ ಮೀರಾ ಜಾಸ್ಮಿನ್ ಮೂಲತಃ ಕೇರಳದವರು ಮಲಯಾಳಂ ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.  

 

ನಮ್ಮ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಮೌರ್ಯ ಚಿತ್ರದಲ್ಲಿ ಅಭಿನಯಿಸಿ ನಂತರ ಅರಸು ಚಿತ್ರದಲ್ಲಿ ಸಹ ಅಭಿನಯ ಮಾಡಿ ಎಲ್ಲರಿಂದ ಪ್ರಶಂಸೆಗೆ ಒಳಗಾದವರು.ಹೌದು ನಟಿ ಮೀರಾ ಜಾಸ್ಮಿನ್ ಅವರ ನಿಜಜೀವನಕ್ಕೆ ಬಂದರೆ, ಅನಿಲ್ ಎನ್ನುವವರನ್ನು ವಿವಾಹವಾದ ಬಳಿಕ ದುಬೈ ಸೇರಿದ್ದ ಮೀರಾ ಜಾಸ್ಮಿನ್, ತದನಂತರ ಅನುಭವಿಸಿದ ಕಷ್ಟದ ಜೀವನ ಯಾರಿಗೂ ಬೇಡ.  

ಹೌದು ಮರಳಿ ಚಿತ್ರರಂಗಕ್ಕೆ ಬರುವ ಮೀರಾ ಜಾಸ್ಮಿನ್ ಆಲೋಚನೆಗಳೇ ನಿಜ ಜೀವನದಲ್ಲಿ ಏನೆಲ್ಲಾ ಮಾಡಿಸಿದವು ಗೊತ್ತಾ..? ಈ ವಿಡಿಯೋ ಒಮ್ಮೆ ನೋಡಿ ನಿಜಕ್ಕೂ ತುಂಬಾ ಬೇಸರವಾಗುತ್ತದೆ. ಹಾಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಧನ್ಯವಾದಗಳು..