ನೋಡುವರ ಕಣ್ಣಿಗೆ ಕುಕ್ಕುವಂತೆ ಕಾಣಿಸಿಕೊಂಡಿದ್ದ ನಟಿ ಶುಭಾ ಪೂಂಜಾ..! ವಿಡಿಯೋ ಈಗ ವೈರಲ್..!

Updated: Saturday, April 10, 2021, 19:46 [IST]

ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಈ ಬಾರಿ ಕಾಣಿಸಿಕೊಂಡಿರುವ ನಟಿ ಸ್ಯಾಂಡಲ್ವುಡ್ನ ಬ್ಯೂಟಿ ಶುಭಪುಂಜ ಅವರು ಬಿಗ್ ಬಾಸ್ ಮನೆಯಲ್ಲಿ ತುಂಬಾ ಆಕ್ಟಿವ್ ಇದ್ದಾರೆ ಮತ್ತು ಸಕತ್ತಾಗಿ ಆಟವನ್ನು ಸಹ ಆಡುತ್ತಿದ್ದಾರೆ. ಬಿಗ್ಬಾಸ್ ನೀಡುತ್ತಿರುವ ಎಲ್ಲ ಟಾಸ್ಕ್ ಗಳಲ್ಲಿ ತುಂಬಾ ಚೆನ್ನಾಗಿ ಆಟ ಆಡಿ ಬಿಗ್ ಮನೆಯ ಸ್ಪರ್ಧಿಗಳ ಹಾಗೂ ಬಿಗ್ಬಾಸ್ ವೀಕ್ಷಕರ ಗಮನ ಸೆಳೆದಿದ್ದಾರೆ. ಈಗ ನಟಿ ಶುಭಾ ಪೂಂಜಾ ಅವರ ಒಂದು ಮಾ*ದಕ ವಿಡಿಯೋ ಕೆಲವರ್ಷಗಳ ಹಿಂದೆ ಕಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಈಗ ತುಂಬಾನೇ ವೈರಲ್ ಆಗಿದೆ. 

 

ಆಸ್ಪತ್ರೆಯ ಬೆಡ್ ಮೇಲೆ ಸಕತ್ ಲವ್ವಿ ಡವ್ವಿ..! ಹಿಂಗೆಲ್ಲಾ ಮಾಡ್ತಾರಾ ಗುರು ವಿಡಿಯೋ ನೋಡಿ

ಹೌದು ನಟಿ ಶುಭಾ ಪೂಂಜಾ ಅವರು ನೋಡುಗರ ಕಣ್ಣಿಗೆ ಕುಕ್ಕುವಂತೆ ಸಕ್ಕತ್ತಾಗಿ ಡ್ರೆಸ್ ಮಾಡಿಕೊಂಡಿದ್ದು ತುಂಬಾ ಹಾಟಾಗಿ ಕಾಣಿಸಿಕೊಂಡಿದ್ದಾರೆ. ಬಾರಿ ಪೋಸ್ ನೀಡಿ ತದನಂತರ ಫೋಟೋಶೂಟ್ ಒಂದನ್ನು ಮಾಡಿಸಿ ವಿಡಿಯೋವನ್ನು ಹರಿಬಿಟ್ಟಿದ್ದರು. ಆ ವಿಡಿಯೋ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ,  ಶುಭಾ ಪೂಂಜಾ ಈ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು ಮಾದಕವಾದ ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.      

ನಟಿ ಶುಭ ಅವರ ಈ ಮಾದಕ ಫೊಟೋಶೂಟ್ ವಿಡಿಯೋ ಹೇಗಿದೆ ಗೊತ್ತಾ..? ಈ ಲೇಖನದ ಕೊನೆಗೆ ಇರುವ ವಿಡಿಯೋ ನೋಡಿ, ಹಾಗೆ ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಯಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಆಗಿದ್ದಲ್ಲಿ ಈ ವಿಡಿಯೋ ಶೇರ್ ಮಾಡಿ, ಫೊಟೋಸ್ ಹೇಗಿದೆ ಎಂದು  ವಿಡಿಯೋ ನೋಡಿದ ಬಳಿಕ ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ, ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...