ಶನಿದೇವನ ಸಾಡೇಸಾತ್, ಇರುವವರಿಗೆ ಶುಭ ಸುದ್ದಿ ಏನೆಂದರೆ ಅಕ್ಟೋಬರ್ ನಲ್ಲಿ ಅವರಿಗೆ ರಾಜಯೋಗ ಬರುತ್ತದೆ.

By Infoflick Correspondent

Updated:Sunday, September 11, 2022, 21:36[IST]

ಶನಿದೇವನ ಸಾಡೇಸಾತ್, ಇರುವವರಿಗೆ ಶುಭ ಸುದ್ದಿ ಏನೆಂದರೆ ಅಕ್ಟೋಬರ್ ನಲ್ಲಿ ಅವರಿಗೆ ರಾಜಯೋಗ ಬರುತ್ತದೆ.

ಜ್ಯೋತಿಷ್ಯದಲ್ಲಿ, ಶನಿ ಗ್ರಹವನ್ನು ನ್ಯಾಯ ದೇವರು ಎಂದು ಕರೆಯಲಾಗುತ್ತದೆ. ಶನಿ ದೇವರು ರಾಶಿ ಬದಲಾವಣೆ ಮಾಡುವುದರಿಂದ ಹಿಡಿದು ವಕ್ರಚಲನೆ ಬಿಟ್ಟು ಸಾದ ಸೀದಾ ಚಲನೆಗೂ ಶುರುವಿಟ್ಟುಕೊಳ್ಳುತ್ತಾರೆ. ಇಂತಹ ಸನ್ನಿವೇಶದಲ್ಲಿ ಇದು ಅನೇಕ ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಶನಿಯು ಹಿಮ್ಮುಖ ಸ್ಥಿತಿಯಲ್ಲಿದೆ. ಜುಲೈನಲ್ಲಿ ಶನಿಯು ವಕ್ರ ಚಲನೆ ಶುರುಮಾಡಿದ್ದ.

ಶನಿದೇವರು ರಾಶಿಚಕ್ರ ಬದಲಾಯಿಸುವುದರಿಂದ ಹಿಡಿದು ಹಿಮ್ಮುಖ ಚಲನೆ ಕೊನೆಗೊಳಿಸಿ ಸಾದಾ ಸೀದಾ ಚಲನೆಗೆ ಶುರುವಿಟ್ಟುಕೊಳ್ಳುವಾಗ ಅನೇಕ ರಾಶಿಗಳವರ ಮೇಲೆ ನಾನಾ ರೀತಿಯ ಪರಿಣಾಮ ಬೀರುತ್ತಾನೆ. ಇದೀಗ ಶನಿಯ ಸಂಚಾರ ಹಿಮ್ಮುಖ ಸ್ಥಿತಿಯಲ್ಲಿದೆ. ಜುಲೈನಲ್ಲಿ ಶನಿಗ್ರಹವು ಹಿಮ್ಮುಖ ಚಲನೆ ಶುರುಮಾಡಿತ್ತು. ಈಗ ಅಕ್ಟೋಬರ್‌ನಲ್ಲಿ ಶನಿಗ್ರಹವು ಹಿಮ್ಮುಖ ಚಲನೆ ಕೊನೆಗೊಳ್ಳಲ್ಲಿದೆ.

ಶನಿಯು ಹಿಮ್ಮುಖವಾಗುವುದು ಎಂದರೆ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಎಂದರ್ಥ, ಶನಿಯು ಪಥ ಎಂಬುದಲ್ಲದೆ ಶನಿಯು ನೇರ ದಿಕ್ಕಿನಲ್ಲಿ ಚಲಿಸುತ್ತದೆ. ಜ್ಯೋತಿಷಿಗಳ ಪ್ರಕಾರ, ವಿರುದ್ಧ ದಿಕ್ಕಿನಲ್ಲಿ ಶನಿಯ ಚಲನೆಯು ರಾಶಿಚಕ್ರ ಚಿಹ್ನೆಗಳಿಗೆ ಸ್ವಲ್ಪ ವಿರುದ್ಧ ಪರಿಣಾಮವನ್ನು ಮಾತ್ರ ತರುತ್ತದೆ.

ಶನಿಯು ಪ್ರಸ್ತುತ ಮಕರ ರಾಶಿಯಲ್ಲಿದ್ದಾನೆ, ಈ ಮೊದಲು ಶನಿಯು ಕುಂಭದಲ್ಲಿ ಇದ್ದನು. ಶನಿಯು ಅಕ್ಟೋಬರ್‌ ಕೊನೆಗೆ ನೇರ ಪಥಕ್ಕೆ ಪ್ರವೇಶಿ ಸಾಗುವುದರಿಂದ, 2023ರ ಜನವರಿ 17ರವರೆಗೆ ಈ ಸ್ಥಿತಿಯಲ್ಲಿರುತ್ತದೆ. ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿ ದೆಶೆಯು ನಡೆಯುತ್ತಿದೆ. ಇದೇ ಸಮಯದಲ್ಲಿ, ಕುಂಭ, ಧನು ಮತ್ತು ಮಕರ ರಾಶಿಯ ಜನರ ಮೇಲೆ ಶನಿಯ ಸಾಡೇಸಾತಿಯ ಪ್ರಭಾವವಿದೆ. ಶನಿಯ ಮಾರ್ಗದಿಂದಾಗಿ ಶನಿದೆಸೆ ಮತ್ತು ಸಾಡೇಸಾತಿಯ ಜನರ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿಯ ಸಂಚಾರವು ಮಿಶ್ರ ಫಲಗಳನ್ನು ತರುತ್ತದೆ. ಈ ಎರಡೂ ರಾಶಿಯವರಿಗೆ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ನಿಮ್ಮ ಅನೇಕ ಸಮಸ್ಯೆಗಳು ಕೊನೆಗೊಳ್ಳಲು ಶುರುವಾಗುತ್ತದೆ.

ಶನಿ ದೇವ ಪ್ರಸ್ತುತ ವಕ್ರ ಮುಖಿಯಾಗಿ ಸಂಚರಿಸುತ್ತಿದ್ದಾರೆ. ಜೂನ್ 5 ರಂದು ಶನಿದೇವನು ಮಕರ ರಾಶಿಯಿಂದ ಹಿಮ್ಮೆಟ್ಟಿದ್ದು, 141 ದಿನಗಳ ನಂತರ, ಅಕ್ಟೋಬರ್ 23 ರಂದು ಸೀದಾ ಚಲನೆಗೆ ಬರಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹವು ಹಿಮ್ಮುಖ ಸ್ಥಿತಿಯಲ್ಲಿದ್ದಾಗ, ಅದರ ಮಂಗಳಕರ ಪರಿಣಾಮವು ಕಡಿಮೆಯಾಗುತ್ತದೆ. ಪಥ ಸ್ಥಿತಿಗೆ ಬಂದಾಗ ಶನಿಯು ದೀರ್ಘಕಾಲದವರೆಗೆ ಹಿಮ್ಮೆಟ್ಟಿದ ನಂತರ ಯಾವ ರಾಶಿಯವರಿಗೆ ಪರಿಹಾರ ಸಿಗುತ್ತದೆ .