ಶಂಕರಣ್ಣನ ವಿಷಯದಲ್ಲಿ ಮತ್ತೊಂದು ರೋಚಕ ವಿಷಯ ಬಟಾ ಬಯಲು ನೋಡಿ..!
Updated:Thursday, April 21, 2022, 15:30[IST]

ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಒಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ತುಂಬೆಲ್ಲಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೌದು ಅದೇನೆಂದರೆ ಶಂಕರಣ್ಣ ಅವರು ಮೇಘನಾ ಎನ್ನುವ ಹುಡುಗಿಯ ಕೈ ಹಿಡಿದಿದ್ದು ಈ ಜೋಡಿ ಮದುವೆಯಾದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದ್ದವು. ಈ ಜೋಡಿ ನೋಡಿ ಕೆಲವರು ಎಂಥಹಾ ಜೋಡಿ ಇದು, ನಿಜ ಪ್ರೀತಿಗೆ ಕಣ್ಣಿಲ್ಲ. ತನ್ನ ಅಕ್ಕನ ಮದುವೆಗೆಂದು ಇಷ್ಟು ದಿನ ಮದುವೆಯಾಗದೆ ಕಾದಿದ್ದ ಶಂಕರಣ್ಣ ಕೊನೆಗೂ 45 ವರ್ಷದಲ್ಲಿ ಮದುವೆಯಾಗಿದ್ದಾರೆ. ನವ ಜೋಡಿಗೆ ಒಳ್ಳೆಯದಾಗಲಿ ಎಂದು ಹರಸಿದ್ದರು. ಇನ್ನು ಕೆಲವರು ಈ ದುಡ್ಡು ಅನ್ನೋದು ಇದ್ರೆ ಯಾರನ್ನು ಯಾರು ಬೇಕಾದರೂ ಮದುವೆಯಾಗುತ್ತಾರೆ ಎಂಬುದಕ್ಕೆ ಇದೇ ಒಳ್ಳೆ ಉದಾಹರಣೆ ಎಂದಿದ್ದರು.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170
ಮೇಘನಾ ಅವರಿಗೆ 25 ವರ್ಷ, ಇಷ್ಟು ಸಣ್ಣ ವಯಸ್ಸಿನವರು ಆದರೂ ಕೂಡ ಶಂಕರಣ್ಣನ ಇಷ್ಟಪಟ್ಟು ಒಬ್ಬರಿಗೊಬ್ಬರು ಮಾತನಾಡಿಕೊಂಡರು ಪ್ರೀತಿ ಮಾಡಿ ಮದುವೆಯಾಗಿದ್ದಾರೆ ಎನ್ನಲಾಗಿ ಕೊಂಡಾಡಿದ್ದರು. ಹೌದು ಆರಂಭದಲ್ಲಿ ಜೋಡಿ ತುಂಬಾ ಚೆನ್ನಾಗಿತ್ತು. ಬರು ಬರುತ್ತಾ ಅದೇನಾಯಿತೋ ನಿಜ ಗೊತ್ತಿಲ್ಲ.ಕಳೆದ ಮೂರು ತಿಂಗಳು ಒಟ್ಟೊಟ್ಟಿಗೆ ಓಡಾಡುತ್ತಿದ್ದ ಈ ಜೋಡಿ, ಇತ್ತೀಚಿಗೆ ಇಬ್ಬರ ನಡುವೆಯೇ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗಿ ಕೇಳಿ ಬಂದಿದ್ದು, ಬಳಿಕ ಒಬ್ಬೊಬ್ಬರೇ ಓಡಾಟ ನಡೆಸಲು ಮುಂದಾಗಿದ್ದರು ಎಂದು ಗ್ರಾಮಸ್ಥರು ಶಂಕರಣ್ಣ ಅವರು ಇಲ್ಲವಾದ ಮೇಲೆ ಹೇಳಿಕೆ ಕೊಟ್ಟಿದ್ದಾರೆ. ಹೌದು ಶಂಕರಣ್ಣ ಇದೀಗ ಸಾವನ್ನಪ್ಪಿದ್ದಾರೆ. ಅಸಲಿಗೆ ಇದೆ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ದೊಡ್ಡ ವಿಷಯ ಬಯಲಾಗಿದೆ.
ಈ ಮೇಘನಾ ಅವರು ಮದುವೆಯಾದ ಹೊಸನದತರಲ್ಲಿ ತುಂಬಾ ಚೆನ್ನಾಗಿದ್ದರಂತೆ, ನಂತರ ಶಂಕರಣ್ಣನ ಆಸ್ತಿ ಮಾರಿ ಬೆಂಗಳೂರಿಗೆ ಹೋಗೋಣ ಎಂದಿದ್ದರಂತೆ. ಇದಕ್ಕೆ ಬೇಸತ್ತು ಹೆಂಡತಿಯ ಈ ಬದಲಾವಣೆ ನೋಡಿದ ಶಂಕರಣ್ಣ ಅವರು ಜೀವ ಕಳೆದುಕೊಂಡರು ಎನ್ನಲಾಗುತ್ತಿದೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದು ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..