ಶೈನ್ ಶೆಟ್ಟಿ ಹಾಗೂ ದೀಪಿಕಾ ನಿಶ್ಚಿತಾರ್ಥ ಸುದ್ದಿ ನಿಜಾನಾ ವಿಡಿಯೋ ನೋಡಿ ?

Updated: Thursday, October 14, 2021, 09:36 [IST]

ಶೈನ್ ಶೆಟ್ಟಿ ಹಾಗೂ ದೀಪಿಕಾ ನಿಶ್ಚಿತಾರ್ಥ  ಸುದ್ದಿ ನಿಜಾನಾ ವಿಡಿಯೋ ನೋಡಿ ?

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ಮತ್ತು ಈ ವರ್ಷ ದೇಶಕ್ಕೆ ಆವರಿಸಿರುವ ಈ ಕರೋನವೈರಸ್ ನಿಂದಾಗಿ ಹೆಚ್ಚು ಸಾವು ನೋವುಗಳು ಸಂಭವಿಸಿದ್ದು, ಸಾಕಷ್ಟು ಗಣ್ಯರು, ಸಾಮಾನ್ಯ ಜನರು ಮತ್ತು ಎಲ್ಲಾ ಸಿನಿಮಾರಂಗದ ಕೆಲ ಖ್ಯಾತ ಕಲಾವಿದರು ಸಹ ಸಾವನ್ನಪ್ಪಿದರು. ಹೌದು ನೀವು ಕೂಡ ಕಳೆದ ವರ್ಷ ಮತ್ತು ಈ ವರ್ಷ ಎದ್ದಿದ್ದ ಕೊರೋನಾ ಕಡಿಮೆಯಾಗಲಿ ಮುಂದಿನ ದಿನಗಳಲ್ಲಾದರೂ ಹಾವಳಿ ಕಡಿಮೆಯಾಗಿ ಮತ್ತೆ ಮೊದಲಿನಂತಾಗಲಿ ಎಂದು ಆ ಮೇಲಿರುವ ದೇವರಲ್ಲಿ ಬೇಡಿಕೊಳ್ಳಿ.    

ಹೌದು ಸ್ನೇಹಿತರೆ ಇದರೊಟ್ಟಿಗೆ ಇದೀಗ ಚಂದನವನದ ಒಂದು ಜೋಡಿ ಸಿಹಿಸುದ್ದಿಯನ್ನು ಕೊಟ್ಟಿದ್ದು, ಎಲ್ಲರಿಗೂ ಗೊತ್ತಿರುವಂತೆ ಬಿಗ್ಬಾಸ್ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಅವರ ಮದುವೆ ವಿಚಾರ ಆಗಾಗ ಹೆಚ್ಚಿನದಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿತ್ತು. ಹೌದು ಶೈನ್ ಶೆಟ್ಟಿ ಅವರು ಹೇಳಿದ ಹಾಗೆ 'ನನಗೆ ದೀಪಿಕಾ ದಾಸ್ ಅಂದರೆ ಇಷ್ಟವೇ, ಆದರೆ ಅವರು ಯಾವಾಗ ಒಪ್ಪಿಗೆ ನೀಡುತ್ತಾರೋ ಆವಾಗಲೇ ಮದುವೆಯಾಗುತ್ತೇನೆ' ಎಂದು ಹೇಳಿದ್ದರು. ಆದರೆ ನಟಿ ದೀಪಿಕಾ ದಾಸ್ ಮಾತ್ರ 'ನನಗೆ ಇಷ್ಟ ಬಂದ ವ್ಯಕ್ತಿಯ ಜೊತೆ ಹಾಗೂ ನಮ್ಮ ಮನೆಯ ಒಪ್ಪಿದ ಹುಡುಗನನ್ನೇ,  ಅವರು ನೋಡಿದಂತ ಹುಡುಗನ ಮದುವೆಯಾಗುತ್ತೇನೆ ಎಂದು ಹೇಳಿದ್ದರು..

ಈಗ ಇವರಿಬ್ಬರ ಆ ಮಾತಿಗೆ ತೆರೆಬಿದ್ದಿದ್ದು, ಇವರಿಬ್ಬರ ಮನೆಯಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ ಎನ್ನಲಾಗಿ ಈ ವರ್ಷವೆ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ, ಮತ್ತು ಇವರು ಮದುವೆಯಾಗುವ ವಿಚಾರವನ್ನು ಸಹ ಬಿಚ್ಚಿಟ್ಟಿದ್ದಾರೆ. ಮದುವೆ ಯಾವಾಗ, ನಿಶ್ಚಿತಾರ್ಥ ಮಾಡಿಕೊಳ್ಳೋದು ಯಾವಾಗ ಎಂದು ತಿಳಿಯಲು ಈ ವಿಡಿಯೋ ನೋಡಿ, ಆದಷ್ಟು ಬೇಗನೆ ಈ ಜೋಡಿ ಮದುವೆಯಾಗಲಿ ಎಂದು ವಿಡಿಯೋ ನೋಡಿದ ಬಳಿಕ ಕಾಮೆಂಟ್ ಮಾಡಿ....