ಪುನೀತ್ ಅವರ ಕೊನೆ ಆಸೆ ಈಡೇರಿಸಲು ಮುಂದಾದ ಶಿವಣ್ಣ..! ನಿಜಕ್ಕೂ ಗ್ರೇಟ್ ಬಿಡಿ

By Shivaraj

Updated:Saturday, November 27, 2021, 09:45[IST]

ಪುನೀತ್ ಅವರ ಕೊನೆ ಆಸೆ ಈಡೇರಿಸಲು ಮುಂದಾದ ಶಿವಣ್ಣ..! ನಿಜಕ್ಕೂ ಗ್ರೇಟ್ ಬಿಡಿ

ಹೌದು ಸ್ನೇಹಿತರೆ ಕನ್ನಡ ಸಿನಿಮಾರಂಗದ ಖ್ಯಾತ ನಟ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿದ ಸದಾ ಯಾವಾಗಲೂ ಮುಂದಿರುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ದೈಹಿಕವಾಗಿ ದೂರವಾಗಿದ್ದಾರೆ. ಪುನೀತ್ ಅಗಲಿಕೆ ಇಂದಿಗೂ ಮಾತ್ರ ಅಲ್ಲದೆ ಎಂದೆಂದಿಗೂ ಕೂಡ ಅರಗಿಸಿಕೊಳ್ಳಲು ಆಗಲ್ಲ. ಅಷ್ಟು ಸರಳ ವ್ಯಕ್ತಿತ್ವ ಹೊಂದಿದ್ದ ಪುನೀತ್ ಅವರು ಇದೀಗ ನಮ್ಮ ಜೊತೆ ಇಲ್ಲವಲ್ಲ ಎಂದು ನೋವಾಗುತ್ತಿದೆ. ಪ್ರತಿಕ್ಷಣ ಪುನೀತ್ ಅವರ ನೆನಪು ನಮ್ಮನ್ನು ಕಾಡುತ್ತಿದೆ ಎಂದು ಹೇಳಬಹುದು.

ಈ ಎಲ್ಲಾ ಬೆಳವಣಿಗೆಯ ನಡುವೆ ದೊಡ್ಡ ಮನೆಯವರು ಅಪ್ಪು ಕಂಡಿದ್ದ ಕೆಲ ಕನಸುಗಳ ಕಾರ್ಯಗಳ ಮಾಡಲು ಮುಂದಾಗಿದ್ದಾರೆ. ಶಿವಣ್ಣ ಹಾಗೂ ಗೀತಾ ಅವರು ಇಂದು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದರು. ಹೆಚ್ಚು ಫ್ಯಾನ್ಸ್ ಕೂಡ ಈ ಕೆಲಸಕ್ಕೆ ಪ್ರೋತ್ಸಾಹಿಸಿದರು. ಹೌದು ಶಕ್ತಿ ಧಾಮದ ಬಳಿ ಒಂದು ಶಾಲಾ ನಿರ್ಮಾಣ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿ ಪುನೀತ್ ಅಣ್ಣ ಶಿವಣ್ಣ ಅವರು ಮಾಧ್ಯಮದ ಜೊತೆ ಮಾತನಾಡಿ ಕೆಲ ಸಮಾಚಾರವನ್ನು ಹೊರ ಹಾಕಿದರು. ಹೌದು ಅಪ್ಪು ಅವರ ಆಸೆ ಇದಾಗಿತ್ತು ಎಂದು ಕೇಳಿ ಬಂದಿದೆ.  

ಶಿವಣ್ಣ ಅದನ್ನು ಪೂರೈಸುತ್ತಾರ, ಅಪ್ಪು ಕನಸನ್ನು ನನಸು ಮಾಡುತ್ತಾರ ಎಂದು ಕಾದು ನೋಡಬೇಕು. ಅಸಲಿಗೆ ಯಾಕೆ ಶಿವಣ್ಣ ಶಕ್ತಿ ಧಾಮಕ್ಕೆ ಭೇಟಿ ನೀಡಿದ್ದರು ಶಿವಣ್ಣ ಯಾವ ವಿಷಯ ಬಗ್ಗೆ ಮಾತನಾಡಿದರು ಗೊತ್ತಾ? ಈ ವಿಡಿಯೋ ನೋಡಿ.  ಪುನೀತ್ ಕಂಡಿದ್ದ ಆ ದೊಡ್ಡ ಕನಸು ಯಾವುದು ಎಂಬುದಾಗಿ ವಿಡಿಯೋ ಮೂಲಕವೆ ತಿಳಿದುಕೊಳ್ಳಿ. ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಧನ್ಯವಾದಗಳು..

VIDEO CREDIT : TV 9 KANNADA