ಅಸಲಿಗೆ ಅಪ್ಪು ಮತ್ತೆ ಹುಟ್ಟಿ ಬಂದಿದ್ದಾರ..? ಅಸಲಿಗೆ ಶಿವಣ್ಣ ಗರಂ ಆಗಿದ್ದೇಕೆ..? ಈ ವಿಡಿಯೋ ನೋಡಿ

Updated: Thursday, November 25, 2021, 13:16 [IST]

ಅಸಲಿಗೆ ಅಪ್ಪು ಮತ್ತೆ ಹುಟ್ಟಿ ಬಂದಿದ್ದಾರ..? ಅಸಲಿಗೆ ಶಿವಣ್ಣ ಗರಂ ಆಗಿದ್ದೇಕೆ..? ಈ ವಿಡಿಯೋ ನೋಡಿ

ಹೌದು ಕನ್ನಡ ಸಿನಿಮಾರಂಗದ ಖ್ಯಾತ ನಟ ಕೇವಲ ಕನ್ನಡ ಸಿನಿಮಾರಂಗಕ್ಕೆ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಹೆಸರು ಮಾಡಿದ ಪುನೀತ್ ಇದೀಗ ನಮ್ಮ ಜೊತೆ ಇಲ್ಲವಾಗಿದ್ದಾರೆ. ಕೇವಲ ಅಪ್ಪು ದೈಹಿಕವಾಗಿ ಮಾತ್ರ ದೂರವಾಗಿದ್ದಾರೆ ಎನ್ನಬಹುದು. ಹೌದು ಪುನೀತ್ ರಾಜಕುಮಾರ್ ಅವರ ಅಗಲಿಕೆ ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್ ಅವರು ಕನ್ನಡ ಸಿನಿಮಾರಂಗದಲ್ಲಿ ಮಾತ್ರ ಮಿಂಚಿದ್ದಾರೆ, ಆದರೆ ಭಾರತ ಚಿತ್ರರಂಗದಲ್ಲಿ ಕೂಡ ಪುನೀತ್ ಅವರ ಗತ್ತು ಅವರ ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಿತ್ತು. 

ಹೌದು ಪುನೀತ್ ಅವರ ವಿಚಾರವಾಗಿ ಇನ್ನೊಂದು ಸುದ್ದಿ ಈಗ ಹರಿದಾಡುತ್ತಿದೆ. ಪ್ರೀತಿಯ ಪುನೀತ್ ಅವರನ್ನ ಕಳೆದುಕೊಂಡು ತುಂಬಾ ನೋವಿನಲ್ಲಿರುವ ಇಡೀ ರಾಜ್ ಕುಟುಂಬ ಇದರಿಂದ ಹೇಗೆ ಹೊರ ಬರುತ್ತದೆಯೋ ಗೊತ್ತಿಲ್ಲ. ಅದರ ನಡುವೆ ಕೆಲವು ಕಡೆ ನಟ ಪುನೀತ್ ರಾಜಕುಮಾರ್ ಅವರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು  ಒಂದು ಮಗುವಿನ ಫೋಟೋ ಶೇರ್ ಆಗುತ್ತಿದೆ. ಶಿವಣ್ಣ ಮತ್ತು ಗೀತಾ ಅವರು ಎತ್ತಿಕೊಂಡಿರುವ ಮುದ್ದಾದ ಮಗುವಿನ ಫೋಟೋ ವೈರಲ್ ಆಗುತ್ತಿದೆ. ಈ ವಿಷಯದ ಬಗ್ಗೆ ಇದೀಗ ಶಿವಣ್ಣ ಗರಂ ಆಗಿ ಮಾತನಾಡಿದ್ದಾರೆ. 

ಅಷ್ಟಕ್ಕೂ ಶಿವಣ್ಣ ಈ ಬಗ್ಗೆ ಹೇಳಿದ್ದೇನು.? ಅಸಲಿಗೆ ಈ ಮಗು ಯಾರದ್ದು ಗೊತ್ತಾ.? ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ. ಹಾಗೇನೇ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...

VIDEO CREDIT : Kannadanadu T.V