ಇನ್ಫೋಸಿಸ್ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಶಿವಪುತ್ರ ಸ್ಟಾರ್ ಆಗಿದ್ದೆಗೆ ಗೊತ್ತಾ..? ರೋಚಕ ಸ್ಟೋರಿ ಇಲ್ಲಿದೆ

By Infoflick Correspondent

Updated:Monday, June 20, 2022, 22:20[IST]

ಇನ್ಫೋಸಿಸ್ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಶಿವಪುತ್ರ  ಸ್ಟಾರ್ ಆಗಿದ್ದೆಗೆ ಗೊತ್ತಾ..? ರೋಚಕ ಸ್ಟೋರಿ ಇಲ್ಲಿದೆ

ಜೀವನದಲ್ಲಿ ಸಾಧನೆ ಎಂದರೆ ಹಾಗೇನೇ ಏನಾದರೂ ನಾನು ಕೂಡ ಅಮೂಲ್ಯವಾದ ಈ ಜೀವನದಲ್ಲಿ ದೊಡ್ಡದಾಗಿಯೇ ಸಾಧನೆ ಮಾಡಬೇಕು, ಯಾವುದಾದರೂ ಒಂದು ಕ್ಷೇತ್ರದಲಿ ಹೆಸರು ಮಾಡಬೇಕು, ಆ ಮೂಲಕ ನಾನು ಕೂಡ ಜನರ ಬಳಿ ಹತ್ತಿರ ಆಗಬೇಕು, ಅವರ ಮನಸ್ಸಿನಲ್ಲಿ ನಾನು ಕೂಡ ಅಚ್ಚಳಿಯದೆ ಇದ್ದು ಅವರ ಪ್ರೀತಿ ಗೆಲ್ಲಬೇಕು, ಸಾವನ್ನಪ್ಪಿದ ಮೇಲೆಯೂ ಕೂಡ ನನ್ನ ಹೆಸರು ಹೋಗದ ಹಾಗೆ ಇರಬೇಕು ಎಂದು ಕನಸು ಕಟ್ಟಿಕೊಳ್ಳುತ್ತಾರೆ. ಅಂತಹ ಸಾಧನೆಯನ್ನು ಮಾಡಬೇಕು ಅಂದ್ರೆ ಅದು ಅಷ್ಟು ಸುಲಭದ ಕೆಲಸವೂ ಆಗಿರುವುದಿಲ್ಲ. ಹೌದು ಯಾರೇ ಆಗಲಿ ಮೊದಲು ಒಂದು ಗೆಲುವು ಪಡೆಯಬೇಕಾದಲ್ಲಿ ಸಾಕಷ್ಟು ಸೋಲುಗಳನ್ನು ಅನುಭವಿಸಲೇಬೇಕು. ಅವರ ಆಸೆ ಇಷ್ಟದ ಬದುಕಿನ ಹಾಗೆ ಕೆಲವರು ಕುಟುಂಬದ ಜೊತೆ ಇದ್ದೆ ಅವರ ಕನಸಿಗಾಗಿಯೇ ದುಡಿದು ಸುಮ್ಮನೆ ಇದ್ದು ಬಿಡುತ್ತಾರೆ. ಆದರೆ ಅಲ್ಲಿಯೂ ಸಹ ಈ ಸೋಲು-ಗೆಲುವು ಸಾಮಾನ್ಯ.  

ಒಂದು ವೇಳೆ ದೊಡ್ಡ ದೊಡ್ಡ ಕನಸುಗಳು ಈಡೇರಬೇಕು ಅಂದರೆ ಹೆಚ್ಚು ಸೋಲುಗಳನ್ನು ಮೊದಲು ತಡೆದುಕೊಳ್ಳುವ ಶಕ್ತಿ ಅವರಿಗೆ ಇರಬೇಕು. ಹೌದು ಬಂಧುಗಳೇ ಇಂದು ನಾವು ಈ ಲೇಖನದ ಮೂಲಕ ಹೇಳ ಹೊರಟಿರುವ ಮಾಹಿತಿ ಯಾರ ಬಗ್ಗೆ ಎಂದರೆ ಅದು ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ ಕಾಮಿಡಿ ಕಲಾವಿದ ಶಿವಪುತ್ರ ಅವರ ಬಗ್ಗೆ. ಹೌದು ಈ ಹೆಸರನ್ನು ನೀವು ಈಗಾಗಲೇ ಯೂಟ್ಯೂಬ್ ಮತ್ತು ಫೇಸ್ಬುಕ್ನಲ್ಲಿ ಹೆಚ್ಚಾಗಿ ಕೇಳಿರುತ್ತೀರಾ, ಮೊದಲು ಟಿಕ್ ಟಾಕ್ ಮಾಡುತ್ತಿದ್ದ ಶಿವಪುತ್ರ ಇಂದು ಉತ್ತರ ಕರ್ನಾಟಕದ ಒಬ್ಬ ಕಾಮಿಡಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ ಎನ್ನಲಾಗಿದೆ. ಯೂಟ್ಯೂಬ್ ಮೂಲಕ ವಾರಕ್ಕೆರಡು ವಿಡಿಯೋಗಳನ್ನು ಬಿಡುತ್ತಾ ತಮ್ಮದೇ ಆದ ತಂಡದ ಜೊತೆ ಎಲ್ಲರನ್ನು ನಗಿಸುವ ಪ್ರಯತ್ನ ಮಾಡುತ್ತಾರೆ ಶಿವಪುತ್ರ.   

ಹೌದು ಶಿವಪುತ್ರ ಅವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ. ಹೌದು ಕಡುಬಡತನದ ಒಂದು ಕುಟುಂಬದಲ್ಲಿ ಹುಟ್ಟಿದ ಶಿವಪುತ್ರ ಅವರ ತಂದೆ ಇನ್ನೊಬ್ಬರ ಹತ್ತಿರ ಜಮೀನು ಕೆಲಸ ಮಾಡಿ ಕುಟುಂಬ ಸಾಗಿಸುತ್ತಿದ್ದಾರೆ. ಹಾಗೆ ಇವರ ತಾಯಿ ಸಹ ಬೀದಿ ಬದಿಯಲ್ಲಿ ಒಂದು ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಬಡತನದ ಜೀವನದಲ್ಲಿ ಶಿವಪುತ್ರ ಆತನ ಕನಸನ್ನು ಹಿಡಿದಿಟ್ಟುಕೊಂಡಿದ್ದು ಹೇಗೆ, ಆ ಕನಸನ್ನು ಈಡೇರಿಸಿಕೊಳ್ಳಲು ಮೊದಲ ಹೆಜ್ಜೆ ಇಟ್ಟಿದ್ದ ಪರಿ ಹೇಗಿತ್ತು, ಬೆಂಗಳೂರಿನ ಖ್ಯಾತ ಇನ್ಫೋಸಿಸ್ ಕಂಪೆನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ್ದು ಯಾಕೆ, ಎಲ್ಲವನ್ನೂ ಸಹ ತಿಳಿಯಲು ಈ ವಿಡಿಯೋ ಒಮ್ಮೆ ನೋಡಿ. ನಿಜಕ್ಕೂ ಈತನ ಕತೆಯೂ ಇನ್ನೊಬ್ಬರಿಗೆ ದೊಡ್ಡದಾಗಿ ಸ್ಪೂರ್ತಿ ಆಗುವಂತಿದೆ. ವಿಡಿಯೋ ಪೂರ್ತಿಯಾಗಿ ನೋಡಿ. ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ. ಹಾಗೆ ಶಿವಪುತ್ರ ಹಾಗೂ ಈತನ ಪೂರ್ತಿ ತಂಡವೂ ಇನ್ನೂ ಕೂಡ ಎತ್ತರಕ್ಕೆ ಬೆಳೆಯಲಿ ಎಂದು ಹೆಚ್ಚು ಪ್ರೋತ್ಸಾಹ ನೀಡಿ, ಜೊತೆಗೆ ದೊಡ್ಡದಾಗಿಯೇ ಬೆಳೆಯಲಿ ಎಂದು ನಮ್ಮ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.... ( video credit ;vishmaya madhayama )