ಸಕತ್ ಸೊಂಟ ಬಳುಕಿಸಿ ನೃತ್ಯ ಮಾಡಿದ ಶ್ವೇತಾ ಶ್ರೀವಾತ್ಸವ್..! ನೆಟ್ಟಗರು ಫುಲ್ ಗರಂ
Updated:Saturday, April 23, 2022, 13:58[IST]

ಸ್ಯಾಂಡಲ್ವುಡ್ನ ಒಂದಾನೊಂದು ಕಾಲದ ಟಾಪ್ ನಟಿ ಶ್ವೇತಾ ಶ್ರೀವತ್ಸವ ಅವರು ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಈಗೀಗ ಆಕ್ಟಿವ್ ಆಗಿದ್ದಾರೆ. ಆರಂಭದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ನಂತರದ ದಿನಗಳು ನಟಿ ಶ್ವೇತಾ ಶ್ರೀವತ್ಸವಗೆ ಸಿನಿಮಾ ಅವಕಾಶಗಳು ಕೂಡ ಸಿಗುತ್ತವೆ. ಕಿರುಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ನಟಿ ಶ್ವೇತಾ ಶ್ರೀವಾತ್ಸವ್ ಅವರು ಅತ್ಯದ್ಭುತ ಅಭಿನಯ ಮಾಡುವ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಇಂದಿಗೂ ಉಳಿದಿದ್ದಾರೆ ಎಂದು ಹೇಳಬಹುದು. ಹಾಗೆ ಅವರ ಸಿನಿಮಾರಂಗದ ವೃತ್ತಿಜೀವನದಲ್ಲಿಯೇ ಕಿರಗೂರಿನ ಗಯ್ಯಾಳಿಗಳು ನಟಿ ಶ್ವೇತಾ ಶ್ರೀವಾತ್ಸವ್ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು ಎಂದು ಹೇಳಿದರೆ ನಿಜ ತಪ್ಪಾಗಲಾರದು.
ಹೌದು ನಟಿ ಶ್ವೇತಾ ಶ್ರೀವಾತ್ಸವ್ ಅವರು ಇದೀಗ ಅವರ ಅಭಿಮಾನಿಗಳ ಜೊತೆ ತುಂಬಾ ಆಕ್ಟಿವ್ ಇದ್ದಾರೆ. ಹೆಚ್ಚು ವರ್ಕ್ ಔಟ್ ಮಾಡುತ್ತಾ ಸದಾ ವಿಡೀಯೋ ಹಂಚಿಕೊಳ್ಳಲು ಮುಂದಿರುತ್ತಾರೆ. ಕೆಲವು ವರ್ಷಗಳಿಂದ ಮದುವೆಯಾದ ಬಳಿಕ ನಟಿ ಶ್ವೇತ ಶ್ರಿವತ್ಸವ್ ಅವರು ಸಿನಿಮಾರಂಗದಿಂದ ದೂರ ಉಳಿದಿದ್ದರು. ಮಗಳ ಜೊತೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಹೌದು ನಟಿ ಶ್ವೇತಾ ಶ್ರೀವಾತ್ಸವ್ ಅವರು ಆಗಾಗ ಸಕ್ಕತ್ ಮಾದಕ ನೃತ್ಯದ ಮೂಲಕವೂ ಸದ್ದು ಮಾಡಿದ್ದಾರೆ. ಹಾಗೆ ಅದೊಂದು ಅವರ ಹವ್ಯಾಸ ಎಂದು ಕೂಡ ಹೇಳಿದ್ದಾರೆ. ವಿಡಿಯೋಗಳನ್ನು ಶೇರ್ ಮಾಡುತ್ತ ಅಭಿಮಾನಿಗಳಿಗೆ ಸುದ್ದಿ ಮುಟ್ಟಿಸುತ್ತಾ, ದೇಹವನ್ನ ಹೀಗೂ ಸದೃಢಗೊಳಿಸಬಹುದು ಎಂದು ಹೇಳಿದ್ದಾರೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170
ಇದೀಗ ಅಂತಹದೇ ಮತ್ತೊಂದು ವಿಡಿಯೋ ಶೇರ್ ಮಾಡಿ ವೈರಲ್ ಆಗಿದ್ದಾರೆ ಶ್ವೇತಾ ಶ್ರೀವಾತ್ಸವ್. ನೆಟ್ಟಿಗರು ಇದೇನು ನೃತ್ಯ ಅಸಯ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಶ್ವೇತಾ ಶ್ರೀವಾತ್ಸವ್ ಅವರು ಕಾಮೆಂಟ್ ಮಾಡುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗಿಷ್ಟ ಬಂದಂತೆ ನಟನೆಯ ಹಾಗೂ ಡ್ಯಾನ್ಸ್ ಮಾಡುತ್ತಾರೆ. ಈ ವಿಡಿಯೋ ಕೂಡ ನೋಡಲು ವಿಚಿತ್ರ ಆಗಿದ್ದು, ನೀವೇ ಬಂದು ಬಾರಿ ನಟಿಯ ಈ ಡ್ಯಾನ್ಸ್ ವಿಡಿಯೋ ನೋಡಿ. ಹಾಗೆ ಶ್ವೇತಾ ಶ್ರೀವಾತ್ಸವ್ ಅವರ ಡಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದ..