Shwetha srivastava : ಶ್ವೇತಾ ಶ್ರೀವಾತ್ಸವ್ ಮೈಕುಣಿಸಿದ ರೀತಿಗೆ ಬೆರಗಾದ ಫ್ಯಾನ್ಸ್..! ಅಬ್ಬಾ ಅದೆಷ್ಟು ಮಾದಕವಾಗಿದೆ ನೋಡಿ

By Infoflick Correspondent

Updated:Saturday, August 6, 2022, 17:06[IST]

Shwetha srivastava :  ಶ್ವೇತಾ ಶ್ರೀವಾತ್ಸವ್ ಮೈಕುಣಿಸಿದ ರೀತಿಗೆ ಬೆರಗಾದ ಫ್ಯಾನ್ಸ್..! ಅಬ್ಬಾ ಅದೆಷ್ಟು ಮಾದಕವಾಗಿದೆ ನೋಡಿ

ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಮೊದಲ ಬಾರಿ ತೆರೆಯ ಹಂಚಿಕೊಂಡ ಶ್ವೇತಾ ಶ್ರೀವಾತ್ಸವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರೊಟ್ಟಿಗೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕವೇ ಕನ್ನಡಿಗರ ಮನ ಗೆದ್ದವರು. ಹಾಗೇ ಇದೆ ಮೊದಲ ಸಿನಿಮಾ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivastava) ಅವ್ರಿಗೆ ಹೆಚ್ಚು ಹೆಸರನ್ನ ತಂದು  ಕೊಟ್ಟಿತು ಎಂದು ಹೇಳಬಹುದು. ತದನಂತರದಲ್ಲಿ ಶ್ವೇತಾ ಶ್ರೀವಾತ್ಸವ್ ಅವರು ಹೆಚ್ಚು ಗಮನ ಸೆಳೆದಿದ್ದು ಕಿರಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ. ಕಿರುಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಅದೆಷ್ಟರ ಮಟ್ಟಕ್ಕೆ ಬೋಲ್ಡ್ ಆಗಿ ನಟನೆ ಮಾಡಿದ್ದರು ಶ್ವೇತಾ ಅವರು ಎಂದರೆ, ನೋಡಿದ ತಕ್ಷಣ ಇದು ಪಕ್ಕಾ ಹಳ್ಳಿಯ ಭರ್ಜರಿ ಮೆಣಸಿನಕಾಯಿ ಎಂದು ಕೆಲವರು ಮಾತನಾಡಿಕೊಂಡಿದ್ದು ಉಂಟು. ಸಿನಿಮಾ ಅಷ್ಟು ಅದ್ಭುತ ಆಗಿತ್ತು. ಇತ್ತೀಚಿನ ದಿನಕ್ಕೆ ನಾವು ನೀವು ನೋಡಿದ ಹಾಗೆ ನಟಿ ಶ್ವೇತಾ ಅವರು ಸಿನಿಮಾ ರಂಗದಿಂದ ತುಂಬಾ ದೂರ ಉಳಿದಿದ್ದಾರೆ. 

ಹಾಗೆ ಅವರ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ ಎನ್ನಬಹುದು. ನಟಿ ಶ್ವೇತ ಶ್ರೀವಾತ್ಸವ್ ಅವರು ಆಗಾಗ ಅವರ ಮಗಳೊಟ್ಟಿಗೆ ವಿಡಿಯೋಗಳ ಶೇರ್ ಮಾಡುತ್ತಲೇ ಇದ್ದರು. ಫೋಟೋಶೂಟ್ ಮಾಡಿಸುತ್ತ, ಹಾಗೆ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಅವರ ಇನ್ಸ್ಟಾಗ್ರಾಮ್ ಖಾತೆ ಮೂಲಕ ವಿಡಿಯೋಗಳ ಮೂಲಕವೆ ನಟಿ ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಾರೆ. ಯೋಗ ಡ್ಯಾನ್ಸ್ಗಳ ವಿಡಿಯೋ ಸಹ ಶೇರ್ ಮಾಡುತ್ತಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಣುತ್ತಿವೆ. ಎಲ್ಲವೂ ಕೂಡ ಬಾರಿ ವೈರಲ್ ಆಗುತ್ತಿವೆ ಎಂದರೂ ತಪ್ಪಾಗಲಾರದು. ಶ್ವೇತಾ ಶ್ರೀವಾಸ್ತವ್ ಅವರು ಇದೀಗ ಮತ್ತೊಂದು ಮಾದಕದಂತ ಒಂದು ವಿಡಿಯೋದಲ್ಲಿ ಡಾನ್ಸ್ ಮಾಡಿದ್ದು ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸಿದ್ದಾರೆ..

ಶ್ವೇತಾ ಶ್ರೀವಾತ್ಸವ್ ಅವರ ಈ ವಿಡಿಯೋ ನೋಡಿದ ಅಭಿಮಾನಿಗಳು ವಾವ್ ಎಂದು ಏನಿದು ವಿಡಿಯೋ ಇವರದು ಎಂದು ಕಮೆಂಟ್ ಮಾಡಿದ್ದಾರೆ. ನೀವು ಕೂಡ ಒಂದು ಬಾರಿ ಶ್ವೇತಾ ಶ್ರೀವಾತ್ಸವ್ ಅವರ ಈ ಮಾದಕದ ವಿಡಿಯೋ ನೋಡಿ. ನಿಮಗೂ ಕೂಡ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಮತ್ತು ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ ಧನ್ಯವಾದ..