Shwetha srivastava : ನಾನು ಹೇಗಿದ್ದೇನೆ ನೋಡಿ ಎಂದು ಮೇಲಿನ ಶರ್ಟ್ ಕಳೆದ ಶ್ವೇತಾ ಶ್ರೀವಾತ್ಸವ್..! ವಿಡಿಯೋ ನೋಡಿ ಫ್ಯಾನ್ಸ್ ಫಿದಾ

By Infoflick Correspondent

Updated:Tuesday, September 20, 2022, 15:37[IST]

Shwetha srivastava : ನಾನು ಹೇಗಿದ್ದೇನೆ ನೋಡಿ ಎಂದು ಮೇಲಿನ ಶರ್ಟ್ ಕಳೆದ ಶ್ವೇತಾ ಶ್ರೀವಾತ್ಸವ್..! ವಿಡಿಯೋ ನೋಡಿ ಫ್ಯಾನ್ಸ್ ಫಿದಾ

ಶ್ವೇತಾ ಶ್ರೀವಾತ್ಸವ್. ಹೌದು ಸ್ಯಾಂಡಲ್ವುಡ್ ಮೋಸ್ಟ್ ಹೆಚ್ಚು ಬ್ಯೂಟಿಫುಲ್ ನಟಿಯರಲ್ಲಿ ಇವರು ಕೂಡ ಒಬ್ಬರು ಎಂದು ಹೇಳಬಹುದು. ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟವರು. ನಟಿ ಶ್ವೇತಾ ಶ್ರೀ ವಾತ್ಸವ ಇಂದು ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ಹೌದು ಈ ಸಿನಿಮಾ ಆದಮೇಲೆ ಶ್ವೇತಾ ಅವರಿಗೆ ಹೆಚ್ಚು ಹೆಸರು ತಂದು ಕೊಟ್ಟ ಸಿನಿಮಾ ಅಂದ್ರೆ ಅದು ಕಿರುಗೂರಿನ ಗಯ್ಯಾಳಿಗಳು ಎಂದು ಹೇಳಬಹುದು. ಅವರದೇ ಆದ ಮಾತಿನ ಶೈಲಿಯಲ್ಲಿ ಚಟಪಟ ಮಾತಿನ ಮೂಲಕ ಹಳ್ಳಿಯ ಸೊಗಡಿನಲ್ಲಿ ರಗಡ್ ಆಗಿ ನಟನೆ ಮಾಡಿ ಗಮನ ಸೆಳೆದ ನಟಿ. ಹಾಗೆ ಕಿರುಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಅದ್ಭುತ ಪ್ರತಿಭೆ ಎಂದು ಹೊರ ಹೊಮ್ಮಿದ್ದಾರೆ. ಶ್ವೇತಾ ಅವರು ಇದೀಗ ಕೆಲ ವರ್ಷಗಳಿಂದ ಸಿನಿಮಾರಿಂಗದಿಂದ ತುಂಬಾ ದೂರ ಉಳಿದಿದ್ದಾರೆ.

ಎಲ್ಲಿ ನೋಡಿದರೂ ಸಾಮಾಜಿಕ ಜಾಲತಾಣದಲ್ಲಿ ಅವರದ್ದೇ ಆದ ವಿಶಿಷ್ಟ ಶೈಲಿ ವಿಡಿಯೋಗಳು ಮಾತ್ರ ಕಂಡು ಬಂದಿವೆ. ಹಾಗೆ ಕೆಲವೊಂದಿಷ್ಟು ರೀಲ್ಸ್ ವಿಡಿಯೋಗಳ ಮೂಲಕ ಹಾಗೆ ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ವಿಷಯವನ್ನು ಹೇಳಿಕೊಳ್ಳುತ್ತಿದ್ದರು. ಅವರ ಮಗಳ ಲಾಲನೆ ಪಾಲನೆಯಲ್ಲಿ ಇಷ್ಟು ದಿವಸ ತುಂಬಾನೇ ಬಿಜಿಯಾಗಿದ್ದ ನಟಿ ಶ್ವೇತಾ ಹೆಚ್ಚು ಮಗಳ ಜೊತೆಗಿನ ಸಂತಸ ಕ್ಷಣಗಳನ್ನೇ ಅಭಿಮಾನಿಗಳ ಬಳಿ ಹಂಚಿಕೊಂಡಿರುವುದು ವಿಶೇಷ ಎಂದು ಹೇಳಬಹುದು. ನಟಿ ಶ್ವೇತಾ ಶ್ರೀವಾತ್ಸವ ಅವರು ಡಾನ್ಸ್ ಮಾಡುವುದರಲ್ಲಿ ಎತ್ತಿದ ಕೈ, ಅವರಿಗೆ ಸಾಕಷ್ಟು ವಿಭಿನ್ನವಾದ ಡಾನ್ಸ್ ಸ್ಟೆಪ್ಸ್ ಗಳು ಸಹ ಬರುತ್ತವೆ, ಚಿತ್ರನಟಿ ಅಂದಮೇಲೆ ಎಲ್ಲಾ ಕಲಿತೆ ಇರುತ್ತಾರೆ. ಅದು ಬೇರೆ ಪ್ರಶ್ನೆ ಬಿಡಿ. ಆದರೆ ಇವರು ಅಭಿಮಾನಿಗಳನ್ನು ಮೋಟಿವೇಶನ್ ಮಾಡುತ್ತಾ ಆಗಾಗ ಕೆಲವೊಂದಿಷ್ಟು ಡಾನ್ಸ್ ಚಾಲೆಂಜ್ ಗಳನ್ನ ಸ್ವೀಕರಿಸುತ್ತಾ ಸಕ್ಕತ್ತ ನೃತ್ಯ ಮಾಡುತ್ತಾರೆ. 

ಹೆಚ್ಚು ಬಾರಿ ಹಾಟ್ ಆಗಿ ಕಾಣಿಸಿಕೊಂಡಿರುವ ಶ್ವೇತಾ ಶ್ರೀವಾತ್ಸವ್ ಅವರು ಈ ಹಾಡಿನಲ್ಲೂ ಕೂಡ ಗಮನ ಸೆಳೆದಿದ್ದಾರೆ ಎನ್ನಬಹುದು. ನಟಿ ಶ್ವೇತಾ ಅವರ ಕ್ಯಾಪ್ಷನಲ್ಲಿ ಕಂಡುಬಂದ ಹಾಗೆ ಹಾಟ್ ಮಾಮ್ ಅಥವಾ ಕೂಲ್ ಮಾಮ್ ನೀವು ಕೊನೆಯಲ್ಲಿ ನಿರ್ಧಾರ ಮಾಡಿ ಎಂದು ಮಂಡೆ ಮೋಟಿವೇಷನ್ ಹಾಗಿ ಬರೆದುಕೊಂಡು ಡಾನ್ಸ್ ಮಾಡುತ್ತಲೇ ಮೇಲಿನ ಶರ್ಟ್ ಅನ್ನು ಕಳೆಯುತ್ತಾರೆ ಶ್ವೇತಾ.  ಹೌದು ಈ ಮಾದಕ ನೃತ್ಯವನ್ನು ನೋಡಿ ಸಾಕಷ್ಟು ಜನರು ನೀವು ತುಂಬಾ ಹಾ*ಟ್ ಆಗಿಯೇ ಕಾಣಿಸುತ್ತೀರಾ ಬಿಡಿ  ಎಂದು ಕಮೆಂಟ್ ಮಳೆಯನ್ನೇ ಸುರಿಸಿದ್ದಾರೆ. ಇಲ್ಲಿದೆ  ನೋಡಿ ಆ ವಿಡಿಯೋ. ನೀವು ಕೂಡ ಒಮ್ಮೆ ವಿಡಿಯೋ ಪೂರ್ತಿ ನೋಡಿ, ಮತ್ತು ಈಕೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...