ಅಭಿಮಾನಿಗಳಿಗೆ ಮೈ ಬಿಸಿಯೇರಿಸುವ ಹೊಸ ಮಾದಕ ವಿಡಿಯೋದಲ್ಲಿ ಸೋನು ಗೌಡ : ಫ್ಯಾನ್ಸ್ ಖುಷ್

By Infoflick Correspondent

Updated:Thursday, March 3, 2022, 11:58[IST]

ಅಭಿಮಾನಿಗಳಿಗೆ ಮೈ ಬಿಸಿಯೇರಿಸುವ ಹೊಸ  ಮಾದಕ ವಿಡಿಯೋದಲ್ಲಿ ಸೋನು ಗೌಡ : ಫ್ಯಾನ್ಸ್ ಖುಷ್

ಸೋನು ಶ್ರೀನಿವಾಸಗೌಡ (Sonu Srinivasa Gowda) ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹೆಚ್ಚು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಮುಂಚೆ ಟಿಕ್ ಟಾಕ್ ಮೂಲಕವೆ ಹೆಚ್ಚು ಕಲಾವಿದರು ಪ್ರಸಿದ್ದಿ ಪಡೆದಿದ್ದಾರೆ. ಅದ್ರಲಿ ಈ ಸೋನು ಗೌಡ ಕೂಡ ಒಬ್ಬರು. ಜೊತೆಗೆ ಹೆಚ್ಚು ಅನುಯಾಯಿಗಳು ಈಕೆಯನ್ನು ಇನ್ಸ್ಟಾದಲಿ ಹಿಂಬಾಲಿಸುತ್ತಾರೆ. ಈಕೆಯ ಕೆಲವೊಂದಿಷ್ಟು ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ನಿಜ. ಹಾಗೆ ಇತ್ತೀಚಿಗೆ ಸೋನು ಎನ್ನಲಾದ ಒಂದು ವಿಡಿಯೋ ಬಾರಿ ವೈರಲ್ ಆಗಿತ್ತು. ಅ* ಶ್ಲೀ  ಲ ವೀಡಿಯೋ ಎನ್ನಲಾದ ಆ ವಿಡಿಯೋ ನನ್ನದಲ್ಲ ಎಂದು ಸೋನು ಅವರು ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಸಹ ದಾಖಲಿಸಿದ್ದರು ಎನ್ನಲಾಗಿತ್ತು.

ಇದು ಯಾರೋ ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ನನ್ನ ಫೋಟೋ ಬಳಸಿಕೊಂಡು ಈ ರೀತಿ ಮರು ಮಾರ್ಪಾಡು ವಿಡಿಯೋ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.. ಹೌದು ನೆಟ್ಟಿಗರು ಈಕೆ ಏನೇ ಹೇಳಿದರೂ ಅದು ನಿಜಕ್ಕೂ ಸೋನುದೆ ವಿಡಿಯೋ ಎಂದು ಹೆಚ್ಚು ಟ್ರೋಲ್ ಮಾಡಲಾಗಿ ವಿಡಿಯೋ ವೈರಲ್ ಮಾಡಿದ್ದರು. ಹೌದು ಇದೀಗ ಸೋನು ಶ್ರೀನಿವಾಸಗೌಡ  (Sonu Srinivasa Gowda)  ಮತ್ತೆ ಸೋಶಿಯಲ್ ಮೀಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಆಕ್ಟಿವ್ ಇರದ ಸೋನು ಶ್ರೀನಿವಾಸಗೌಡ ಇದೀಗ ಮತ್ತೊಂದು ವಿಡಿಯೋ ಮೂಲಕ ಕಾಣಿಸಿದ್ದಾರೆ. ಮ್ಯಾಟರು ಚಿಕ್ಕದು ಎನ್ನುವ ಕರಿಯ ಚಿತ್ರದ ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿದ್ದಾರೆ.. 

ಹೆಚ್ಚು ಹಾ * ಟ್ ಇರುವ ಈ ವಿಡಿಯೋವನ್ನು ಕೂಡ ನೆಟ್ಟಿಗರು ಇದೀಗ ಟ್ರೋಲ್ ಮಾಡುತ್ತಿದ್ದು ಅಷ್ಟಕ್ಕೂ ಈ ಸೋನು ಗೌಡ ಅವರ ಈ ವಿಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ..? ನೀವೇ ಒಂದು ಬಾರಿ ಈ ವಿಡಿಯೋ ನೋಡಿ. ಹಾಗೆ ಸೋನು ಶ್ರೀನಿವಾಸಗೌಡ ಅವರ ಮಾದಕ ಡಾನ್ಸ್ ವಿಡಿಯೋ ಬಗ್ಗೆ  ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..