ಮೊದಲ ಬಾರಿಗೆ ಹೆಣ್ಣುಮಗಳಿಂದ ಸರಿಯಾಗಿ ರೋಸ್ಟ್ ಆದ ಸೋನು ಗೌಡ..! ಹೊಸ ವಿಡಿಯೋ ಲೀಕ್..!
Updated:Tuesday, April 26, 2022, 18:51[IST]

ಸೋನು ಅಲಿಯಾಸ್ ಶ್ರೀನಿವಾಸ ಗೌಡ (Sonu srinivasa Gowda ) ಅವರು ಸಾಕಷ್ಟು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಇರುವ ಒಬ್ಬ ಟಿಕ್ ಟಾಕ್ ಆರ್ಟಿಸ್ಟ್ ಎಂದು ಹೇಳಿದರೆ ನಿಜಕ್ಕೂ ಅದು ತಪ್ಪಾಗಲಿಕ್ಕಿಲ್ಲ. ಹಾಗೆ ನೋಡಿದರೆ ಸಾಕಷ್ಟು ಜನರು ಟಿಕ್ ಟಾಕ್ ಮೂಲಕವೇ ಬೆಳಕಿಗೆ ಬಂದಿದ್ದಾರೆ. ಆದರೆ ಟಿಕ್ ಟಾಕ್ ಅಪ್ಲಿಕೇಶನ್ ಬ್ಯಾನ್ ಆಗುತ್ತಿದ್ದಂತೆಯೇ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕವೆ ಜನರಿಗೆ ಇರಿಟೇಶನ್ ಆಗುತ್ತಿದ್ದಂತೆ ಜನರು ಇದನ್ನು ತಿರಸ್ಕರಿಸಲು ಮುಂದಾಗಿದ್ದರು. ಆದರೆ ಅಷ್ಟೊತ್ತಿಗೆ ಕೆಲವರು ಅವರ ಹೆಸರನ್ನು ಸಾಕಷ್ಟು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಬಹುದು. ಹೌದು ಅದೇ ಸಾಲಿಗೆ ಬರುವ ಸೋನು ಶ್ರೀನಿವಾಸ್ ಗೌಡ ಸಹ ಸದಾ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಯಾವುದಾದರೂ ಒಂದು ವಿಷಯದ ವಿಡಿಯೋ ಮೂಲಕ ಚರ್ಚೆಯಾಗಿದ್ದಾರೆ.
ಹಾಗೆ ನಮ್ಮ ಕನ್ನಡದ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚು ಟ್ರೋಲ್ ಕೂಡ ಆಗಿದ್ದಾರೆ. ಆಗಾಗ ಸೋನು ಗೌಡ ಅವರ ವಿಡಿಯೋಗಳು ನೆಟ್ಟಿಗರ ಕೈಗೆ ಸಿಗುತ್ತಿದ್ದಂತೆ ಹೆಚ್ಚು ಟ್ರೋಲ್ ಗೆ ಒಳಗಾಗಿ ನಗೆಗೀಡಾಗುತ್ತಾರೆ. ಈಗ ಮತ್ತೊಮ್ಮೆ ಸೋನು ಅಲಿಯಾಸ್ ಶ್ರೀನಿವಾಸಗೌಡ ಒಬ್ಬ ಫೀಮೇಲ್ ರೋಸ್ಟರ್ ಹುಡುಗಿಯಿಂದ ಈಗ ಸಕತ್ ರೋಸ್ಟ್ ಆಗಿದ್ದಾರೆ. ಹೌದು ಈ ಸೋನು ವಿಡಿಯೋ ಇಟ್ಟುಕೊಂಡು ಇಲ್ಲೊಬ್ಬ ಹುಡುಗಿ ಚೆನ್ನಾಗಿಯೇ ಒಂದು ಕಡೆಯಿಂದ ರೋಸ್ಟ್ ಮಾಡಿದ್ದಾಳೆ ಎಂದು ಹೇಳಬಹುದು. ಅಸಲಿಗೆ ಈಕೆಯ ವಿಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ.? ಸೋನು ಶ್ರೀನಿವಾಸ್ಗೌಡರ ಕಾಲನ್ನ ಯಾವ ರೀತಿ ಈ ಹುಡುಗಿ ಎಳೆದಿದ್ದಾರೆ ಎಂಬುದಾಗಿ ನೀವೇ ಒಂದು ಬಾರಿ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನ ನೋಡಿ.
ಈ ರೋಸ್ಟರ್ ವಿಡಿಯೋವನ್ನು ಕೆಲವರು ಒಪ್ಪಿಕೊಂಡರೆ ಇನ್ನು ಕೆಲವರು ಈಕೆಯನ್ನು ಕೂಡ ಟ್ರೋಲ್ ಮಾಡಬೇಕು. ಯಾಕೆ ಸದಾ ಸೋನು ಅವರನ್ನೇ ಟ್ರೋಲ್ ಮಾಡಬೇಕು ಎಂದಿದ್ದಾರೆ. ಹಾಗೆ ಸೋನು ಶ್ರೀನಿವಾಸಗೌಡರ ಫ್ಯಾನ್ಸ್ ಆಕ್ರೋಶ ಹೊರ ಹಾಕಿ ಈ ಹುಡುಗಿ ವಿರುದ್ಧವೇ ಕೆಟ್ಟದಾಗಿ ಕಮೆಂಟ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ವಿಡಿಯೋ ನೋಡಿ. ಹಾಗೆ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...