Sonu Srinivasa Gowda : ಯಪ್ಪಾ ಸೋನು ಗೌಡ ಕಲೆಕ್ಷನ್ ಹೇಗಿದೆ ಗೊತ್ತಾ..? ಸೀರೆ ವಿಡೀಯೋ ನೋಡಿ ಕಳೆದೊಗ್ತಿರ

By Infoflick Correspondent

Updated:Monday, August 15, 2022, 21:35[IST]

Sonu Srinivasa Gowda : ಯಪ್ಪಾ ಸೋನು ಗೌಡ ಕಲೆಕ್ಷನ್ ಹೇಗಿದೆ ಗೊತ್ತಾ..? ಸೀರೆ ವಿಡೀಯೋ ನೋಡಿ ಕಳೆದೊಗ್ತಿರ

ಸೋನು ಗೌಡ ಇದೀಗ ಸಾಮಾಜಿಕ ಜಾಲತಾಣದ ಹಾಟ್ ಟಾಪಿಕ್ ಕಲಾವಿದೆ. ಪ್ರಸ್ತುತ ಕನ್ನಡದ ಬಿಗ್ ಬಾಸ್ ಸೀಸನ್ ಓಟಿಟಿ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ಅಷ್ಟೇ ಚರ್ಚೆ ಆಗುತ್ತಿದ್ದು ಹೆಚ್ಚು ಟಾಕ್ ಗೆ ಒಳಗಾಗಿದ್ದಾರೆ ಎನ್ನಬಹುದು. ಬಿಗ್ ಬಾಸ್ ಆಯೋಜಕರು ಇವರನ್ನು ಬಿಗ್ ಬಾಸ್ ಮನೆಗೆ ಕಳುಹಿಸುವುದಕ್ಕಾಗಿ ವಿಕ್ಷಕರು ಹೆಚ್ಚು ಅಸಮಾಧಾನವನ್ನ ಹೊರ ಹಾಕುತ್ತಿದ್ದಾರೆ. ಸಮಾಜಕ್ಕೆ ನೀವು ಏನು ಸಂದೇಶವ ನೀಡುತ್ತಿದ್ದೀರಿ, ಇಂತಹ ಜನರನ್ನು ಪ್ರತಿಷ್ಠಿತ ಬಿಗ್ಬಾಸ್ ಮನೆ ಒಳಗೆ ಕಳಿಸಿದರೆ, ಬಿಗ್ಬಾಸ್ ಕರ್ನಾಟಕದ ಪ್ರಸಿದ್ಧ ಷೋ. ವೀಕ್ಷಕರು ಏನನ್ನ ಅಂದುಕೊಳ್ಳುತ್ತಾರೆ ಎನ್ನುವ ಅರಿವು ನಿಮಗೆ ಇಲ್ಲವ. ಇಂತಹವರ ಕಾರ್ಯಕ್ರಮವನ್ನು ಅವರು ನೋಡುವುದಾದರೂ ಹೇಗೆ ಎನ್ನುವ ಒಂದು ಸಣ್ಣ ಅರಿವು ಇಲ್ಲದೇನೆ ಇಂತಹವರನ್ನು ನಿಮ್ಮ ಟಿ ಆರ್ ಪಿ ತೆವಲಿಗೆ ಕಳಿಸಿದ್ದೀರಾ ಎನ್ನುತ್ತಿದ್ದಾರೆ. 

ಸೋನು ಶ್ರೀನಿವಾಸ ಗೌಡ ಆರಂಭದಲ್ಲಿ ಟಿಕ್ ಟಾಕ್ ಮಾಡುತ್ತಾ ಫೇಮಸ್ ಆದವರು. ನಂತರದ ದಿನದಲ್ಲಿ ಕನ್ನಡದ ಸಾಕಷ್ಟು ವಿಡಿಯೋಗಳಿಗೆ ಡಾನ್ಸ್ ಮಾಡುತ್ತಾ ನಟನೆ ಮಾಡುತ್ತಾ ವೈರಲಾದವರು. ಇತ್ತೀಚಿಗೆ ಅವರ ಖಾಸಗಿ ವಿಡಿಯೋ ಒಂದಕ್ಕೂ ಸಹ ವೈರಲ್ ಆದವರು. ಇವರ ವಿಡಿಯೋ ಹೊರಗಡೆ ಬರುತ್ತಿದ್ದಂತೆ ಸೋನು ಗೌಡ ಅಸಲಿಯುತ್ತೆ ಬೇರೆ, ಇವರ ಮುಖವೇ ಬೇರೆ ಎನ್ನುವಂತೆ ಬಿಂಬಿತವಾಗಿದ್ದರು. ನೆಟ್ಟಿಗರು ಇವರ ವಿಡಿಯೋವನ್ನ ಇಟ್ಟುಕೊಂಡು ಹೆಚ್ಚು ವೈರಲ್ ಮಾಡಿದ್ದೆ ಮಾಡಿದ್ದು ಇದೀಗ ಬಿಗ್ ಬಾಸ್ ಮನೆ., ಇದನ್ನೆಲ್ಲ ನೋಡಿದ ನೆಟ್ಟಿಗರು ಹೆಣ್ಣು ಬಟ್ಟೆಯನ್ನು ಕಳೆದರೆ ಬಿಗ್ ಮನೆಗೆ ಹೋಗಬಹುದು ಎಂದು ಮಾತನಾಡುತ್ತಿದ್ದಾರೆ.   

ಹೆಣ್ಣು ಮಕ್ಕಳಿಗೆ ನೀವು ಈ ರೀತಿ ಪ್ರೇರೇಪಿತ ಮಾಡುವುದು ಸರಿಯಾ ಎಂದು ಬಿಗ್ ಬಾಸ್ ಗೆ ಪ್ರಶ್ನೆ ಮಾಡಿದ್ದಾರೆ. ಹೌದು ಇದೆಲ್ಲದರ ನಡುವೆ ಸೋನು ಶ್ರೀನಿವಾಸ ಗೌಡ ಅವರ ಸಾಕಷ್ಟು ರೀಲ್ಸ್ ಕಲೆಕ್ಷನ್ ವಿಡಿಯೋಸ್ ಈಗ ಕಂಡುಬಂದಿವೆ ಅಸಲಿಗೆ ಈ ರಿಲ್ಸ್ ಗಳು ಹೇಗಿವೆ ಗೊತ್ತಾ..? ಇಲ್ಲಿವೆ ಒಮ್ಮೆ ನೋಡಿ. ಸೀರೆಯ ವಿಡಿಯೋದಲ್ಲಿ ಸೋನು ಗೌಡ ಅವರು ಸಖತ್ ಆಗಿ ಕಾಣಿಸಿರುವ ದೃಶ್ಯ ನೋಡಿದ್ರೆ ಶಾಕ್ ಆಗ್ತೀರಾ. ಒಮ್ಮೆ ನೋಡಿ ಕೊನೆಯವರೆಗೂ. ಹಾಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಮನೆಯೊಳಗೆ ಇರುವ ವಿಚಾರಕ್ಕೆ ನಿಮ್ಮ ಅಭಿಪ್ರಾಯ ಏನು ಎಂಬುದಾಗಿಯೂ ಕೂಡ ಹೇಳಿ, ಧನ್ಯವಾದಗಳು...