Sonu Srinivasa Gowda : ಸೋನು ಗೌಡ ಬಾಡಿ ಕುಣಿಸಿದ ರೀತಿಗೆ ಅಭಿಮಾನಿಗಳು ಶಾಕ್..! ವಾವ್ ಎನ್ನುವಂತಿದೆಯಾ ನೋಡಿ

By Infoflick Correspondent

Updated:Friday, August 12, 2022, 15:40[IST]

Sonu Srinivasa Gowda : ಸೋನು ಗೌಡ ಬಾಡಿ ಕುಣಿಸಿದ ರೀತಿಗೆ ಅಭಿಮಾನಿಗಳು ಶಾಕ್..! ವಾವ್ ಎನ್ನುವಂತಿದೆಯಾ ನೋಡಿ

ಕಿರುತೆರೆಯ ಲೋಕದ ಖ್ಯಾತ ರಿಯಾಲಿಟಿ ಶೋವಾಗಿ ಈಗ ಮತ್ತೆ ಕನ್ನಡಿಗರ ಮುಂದೆ, ವಿಕ್ಷಕರ ಮುಂದೆ ಬಂದಿರುವ ಬಿಗ್ ಬಾಸ್ ಇದೀಗ ಬೇರೆ ರೀತಿ ಪ್ರಸಾರ ಆಗುತ್ತಿದೆ..ಹೌದು ಈ ಬಾರಿ ಯಾವುದೇ ಚಾನಲ್ನಲ್ಲಿ ಕನ್ನಡದ ಈ ಬಿಗ್ ಬಾಸ್ ಪ್ರಸಾರ ಆಗುತ್ತಿಲ್ಲ. ಬದಲಿಗೆ ವೂಟ್ ಸೆಲೆಕ್ಟ್ ನಲ್ಲಿ 24 ಗಂಟೆಗಳ ಕಾಲ ಭರ್ಜರಿಯಾಗಿ ಪ್ರಸಾರ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ಬಾರಿ ಬಿಗ್ಬಾಸ್ಗೆ ಒಟಿಟಿ ಎಂದು ಕರೆದು ಮೊದಲನೇ ಸೀಸನ್ ಅನ್ನು ಆರಂಭ ಮಾಡಿದ್ದಾರೆ. ಹಾಗೇನೆ  ಮುಂದಿನ ದಿನಗಳಲ್ಲಿ 9ನೇ ಸೀಸನ್ಗೆ ಈ ಬಿಗ್ ಬಾಸ್ ಓಟಿಟಿ ವೇದಿಕೆಯ ಟಾಪ್ ಐದು ಜನರನ್ನು ಕಳುಹಿಸಲಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ. ಈ ರೀತಿ ಆಯೋಜನೆಯ ಹಾಕಿಕೊಂಡು ಆಯೋಜಕರು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.

ಕನ್ನಡದ ಈ ಬಾರಿಯ ಬಿಗ್ ಬಾಸ್ ಓಟಿಟಿ ವೇದಿಕೆಯಲ್ಲಿ ಕೆಲವು ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದು ವೀಕ್ಷಕರು ಇಂತಹವರನ್ನ ಯಾಕೆ ಬಿಗ್ ಬಾಸ್ ಮನೆಗೆ ನೀವು ಕಳುಹಿಸುತ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹಾಗೇನೇ ಇನ್ನೂ ಕೆಲವರು ಈ ರೀತಿ ಸ್ಪರ್ಧಿಗಳನ್ನೆ ಮನೆಯೊಳಗೆ ಕಳುಹಿಸುವುದಾದರೆ ಇನ್ನಷ್ಟು ಹೆಣ್ಣು ಮಕ್ಕಳು ತಪ್ಪು ದಾರಿ ಹಿಡಿಯಬಹುದು ಎಂಬ ಸಣ್ಣ ಆಲೋಚನೆಯನ್ನಾದರೂ ಮಾಡಿದ್ದೀರಾ ಎಂದು ಪ್ರತಿಕ್ರಿಯೆ ನೀಡುವಂತೆ ಹೇಳಿದ್ದಾರೆ. ಸೋನು ಗೌಡ. ಬಹುತೇಕ ಈ ಹೆಸರು ಎಲ್ಲರಿಗೂ ಗೊತ್ತು ಅಂದುಕೊಂಡಿದ್ದೇನೆ. ಈಗಾಗಲೇ ಒಂದು ವಾರದಿಂದ ಬಿಗ್ ಬಾಸ್ ಮನೆಯಲ್ಲಿ ಭರ್ಜರಿಯಾಗಿ ಆಟವ ಆಡುತ್ತಿದ್ದಾರೆ. ನಾನು ಯಾರು ಎನ್ನುವ ಟಾಸ್ಕ್ ಮೂಲಕ ಇಡೀ ಕನ್ನಡಿಗರಿಗೆ ತನಗಾದ ಅನ್ಯಾಯವನ್ನು ಅರುಣ್ ವಿಚಾರವಾಗಿ ತಮ್ಮ ಖಾಸಗಿ ವಿಡಿಯೋ ಹೊರಬಂದದ್ದು ಹೇಗೆ ಎಂಬುದನ್ನು ಪ್ರಸ್ತುತಪಡಿಸಿ ಸುದ್ಧಿ ಆಗಿದ್ದಾರೆ.  

ಸೋನು ಶ್ರೀನಿವಾಸ ಗೌಡ ತುಂಬಾನೇ ಆಕ್ಟಿವ್ ಇರುವ ಹುಡುಗಿ, ಮಂಡ್ಯದಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿ ಮುನ್ನಲೆಗೆ ಬಂದಿದ್ದಾರೆ ಎನ್ನಲಾಗಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ತನ್ನದೇ ಚಾಣಾಕ್ಷತನ ಆಟವಾಡುತ್ತಿರುವ ಸೋನು ಗೌಡರ ಈ ಒಂದು ವಿಡಿಯೋ ಮತ್ತೆ ಭಾರಿ ವೈರಲ್ ಆಗುತ್ತಿದೆ. ಈಗಾಗಲೇ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ ಅದು ಬೇರೆ ಪ್ರಶ್ನೆ ಬಿಡಿ. ಅಂತಹದೇ ವಿಡಿಯೋ ಈಗ ಕಂಡುಬಂದಿದ್ದು ಈ ವಿಡಿಯೋದಲ್ಲಿ ಸೋನು ಗೌಡ ಮೈ ಕುಣುಕಿಸಿದ ರೀತಿಗೆ ನೀವು ಫಿದಾ ಆಗ್ತೀರಾ. ಜೊತೆಗೆ ಅವರ ಅಭಿಮಾನಿಗಳು ಸಹ ಈ ವೀಡಿಯೋಗೆ ಶಾಕ್ ಆಗಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿದೆ ನೋಡಿ ಆ ವಿಡಿಯೋ ಒಮ್ಮೆ ನೋಡಿ ಮತ್ತು ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಬಿಗ್ ಬಾಸ್ ಮನೆಯಲ್ಲಿ ಯಾರು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿ ಧನ್ಯವಾದಗಳು...