sonu Srivivasa Gowda : ನನ್ನ ಸಿನಿಮಾಕ್ಕೆ ಈ ನಟನೆ ಹೀರೋ ಆಗಬೇಕು ಎಂದ ಸೋನು ಯಾರು ಆ ನಟ ನೋಡಿ ? ನೆಟ್ಟಿಗರು ಶಾಕ್

By Infoflick Correspondent

Updated:Thursday, September 22, 2022, 15:26[IST]

sonu Srivivasa Gowda : ನನ್ನ ಸಿನಿಮಾಕ್ಕೆ ಈ ನಟನೆ ಹೀರೋ ಆಗಬೇಕು ಎಂದ ಸೋನು ಯಾರು ಆ ನಟ ನೋಡಿ ?   ನೆಟ್ಟಿಗರು ಶಾಕ್

ಸದ್ಯ ಸೋನು ಶ್ರೀನಿವಾಸ ಗೌಡ ಅವರು ಬಿಗ್ ಬಾಸ್ ನ ಪ್ರತಿಷ್ಠಿತ ಓ ಟಿ ಟಿ ಸೀಸನ್ ಒಂದರಿಂದ ಹೊರ ಬಂದಿದ್ದಾರೆ. ಹೌದು ಈ ಕಾರ್ಯಕ್ರಮದಲ್ಲಿ ಗೆದ್ದ ನಾಲ್ಕು ಜನರು ಸೀಸನ್  9ಕ್ಕೆ ಪ್ರವೇಶ ಪಡೆದಿದ್ದು ಸೋನು ಶ್ರೀನಿವಾಸ ಗೌಡ ಅವರು ಟಿವಿಯಲ್ಲಿ ಪ್ರಸಾರ ಆಗುವ ಬಿಗ್ಬಾಸ್ ಸೀಸನ್ 9 ರ ಶೋಗೆ ಬರುವುದಕ್ಕೆ ಲಕ್ಕಿಲ್ಲ ಎಂದು ಹೇಳಬಹುದು. ಈ ಸೋನು ಅವರು ಟಿವಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಡದೆ ಬಿಗ್ ಬಾಸ್ 9ಕ್ಕೆ ಎಂಟ್ರಿ ಕೊಡದನೆ ಓಟಿಟಿ ಬಿಗ್ಬಾಸ್ ವೇದಿಕೆಯಲ್ಲಿಯೇ ತಮ್ಮ ಜರ್ನಿ ಮುಗಿಸಿದ್ದಾರೆ. ಹೌದು ಈ ಸೋನು ಅಷ್ಟಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ ಎನ್ನಬಹುದು. ಸೋನು ಗೌಡ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..

ಹಾಗೆ ಒಂದರ ವಿಚಾರವಾಗಿ ಮತ್ತೊಂದು ವಿಷಯವನ್ನು ಅವರ ಅನಿಸಿಕೆಯಂತೆಯೇ, ಹಾಗೂ ಅವರ ದೊಡ್ಡ ಇಷ್ಟದ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಅವರು ತಿಂಗಳಿಗೆ 3 ಲಕ್ಷ ಹಣ ಸಂಪಾದನೆ ಮಾಡುತ್ತೇನೆ ಎಂದು ಹೇಳಿದ್ದು ರೀಲ್ಸ್ ಮಾಡುವ ಮೂಲಕ ಮತ್ತು ಕೆಲವೊಂದಿಷ್ಟು ಬೇರೆ ಬೇರೆ ರೀತಿ ಪ್ರಮೋಷನ್ ಮಾಡುವ ಮೂಲಕ ನಾನು ತಿಂಗಳಿಗೆ ಇಷ್ಟು ಹಣ ದುಡಿಯುತ್ತೇನೆ ಎಂದು ಹೇಳಿಕೊಂಡು ಟ್ರೋಲ್ ಆಗುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದಿಷ್ಟು ಪ್ರಶ್ನೆಗಳಿಗೆ ಹೇಳಿಕೆ ಕೊಟ್ಟ ಸೋನು ಶ್ರೀನಿವಾಸ ಅವರು ನನ್ನ ಮುಂದಿನ ಸಿನಿಮಾಗೆ ಕನ್ನಡದ ಈ ಸ್ಟಾರ್ ನಟನೆ ಸಿನಿಮಾದಲ್ಲಿ ನಟನೆ ಮಾಡಬೇಕು. ಹಾಗೆ ಸಿನಿಮಾ ಅವಕಾಶಗಳು ಸಹ ಹೆಚ್ಚು ಈಗೀಗ ಬರುತ್ತಿವೆ. ಆದ್ರೆ ನನ್ನ ಸಿನಿಮಾದಲ್ಲಿ ನಟಿಸುವ ಆ ನಟ ಅವರು ಮತ್ಯಾರು ಅಲ್ಲ ಕಿಚ್ಚ ಸುದೀಪ್ ಅವರು ಎಂದು ಹೇಳಿದ್ದಾರೆ ಎನ್ನಲಾಗಿದೆ. 

ಹೌದು ನನ್ನ ಸಿನಿಮಾದಲ್ಲಿ ನಾನು ನಾಯಕಿ ಆದರೆ ಅವರು ನಾಯಕ ಆಗಿ ಅಭಿನಯಿಸಬೇಕು, ಹಾಗೆ ಕಿಚ್ಚ ಸುದೀಪ್ ಅವರ ಜೊತೆ ಅಭಿನಯಿಸುವ ಆಸೆ ಇದೆ ನನಗೆ ಎಂದು ಮನ ಬಿಚ್ಚಿ ಮಾತನಾಡಿದ್ದಾರೆ ಸೋನು. ಇದಕ್ಕೆ ನೆಟ್ಟಿಗರು ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಆಕ್ರೋಶ ಹೊರಗಡೆ ಹಾಕಿದ್ದು, ಆಸೆ ಇರಬೇಕು ಆದರೆ ಅತಿ ಆಸೆ ಇರಬಾರದು ಎಂದಿದ್ದಾರೆ. ನೆಟ್ಟಿಗರು ಯಾವ ರೀತಿ ಸಿನೆಮಾ ನಿನ್ನದು ಎಂದು ಬೇರೆಯದ್ದೇ ರೀತಿಯಲ್ಲಿ ಹೆಚ್ಚು ಕೆಟ್ಟದಾಗಿ ಮಾತನಾಡಿದ್ದಾರೆ. ಇನ್ನು ಕೆಲವರು ಕನಸು ಇರಬೇಕು, ನಿನ್ನ ಛಲ, ಆ ಕೆಲಸ ಮಾಡುವ ವಿಧಾನ, ಬೆಳೆಯಬೇಕು ಎನ್ನುವ ಹಂಬಲ ಇದ್ದಲ್ಲಿ ಅವರ ಜೊತೆ ಅಭಿನಯ ಮಾಡಿದರೂ ಸಹ ಮಾಡಬಹುದು, ನಿನಗೆ ಒಳ್ಳೆಯದಾಗಲಿ ಎಂದಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,ಹಾಗೆ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...